IND vs SA: 20000 ರನ್‌ಗಳ ಸರದಾರ ರೋಹಿತ್ ಶರ್ಮಾ; ಐತಿಹಾಸಿಕ ಮೈಲಿಗಲ್ಲು
Rohit Sharma Reaches 20,000 Int. Runs: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20,000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಸಚಿನ್, ಕೊಹ್ಲಿ ಮತ್ತು ದ್ರಾವಿಡ್ ನಂತರ ಈ ಮೈಲಿಗಲ್ಲು ತಲುಪಿದ ನಾಲ್ಕನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಅವರ ಟೆಸ್ಟ್, ಏಕದಿನ ಮತ್ತು ಟಿ20 ವೃತ್ತಿಜೀವನದ ರನ್ ವಿವರಗಳನ್ನೂ ಲೇಖನ ಒಳಗೊಂಡಿದೆ.

1 / 5

2 / 5

3 / 5

4 / 5

5 / 5
Follow Us




