AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನಗೆ ತಿಳಿದಿರಲಿಲ್ಲ’; ಎರಡೆರಡು ವಿಶ್ವದಾಖಲೆಗಳನ್ನು ಮುರಿದ ಬಗ್ಗೆ ಮಂಧಾನ ಮಾತು

ಸ್ಮೃತಿ ಮಂಧಾನ ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ ಸ್ಫೋಟಕ ಶತಕ ಬಾರಿಸಿ, ಎರಡು ವಿಶ್ವದಾಖಲೆಗಳನ್ನು ಮುರಿದರು. 124 ರನ್‌ಗಳ ಈ ಸಾಧನೆಯನ್ನು ಅವರು ತಮ್ಮ ಕುಟುಂಬಕ್ಕೆ ಅರ್ಪಿಸಿದರು. ದಾಖಲೆಗಳ ಬಗ್ಗೆ ತಿಳಿದಿರಲಿಲ್ಲ ಎಂದ ಮಂಧಾನ, ಎದುರಾಳಿ ಹಾಂಗ್ ಕಾಂಗ್ ಬೌಲಿಂಗ್‌ಗೆ ಹೊಂದಿಕೊಳ್ಳಲು ತಮ್ಮ ತಂತ್ರವನ್ನು ವಿವರಿಸಿದರು. ಚೆಂಡನ್ನು ನೋಡಿ ಪರಿಸ್ಥಿತಿಗೆ ಹೊಂದಿಕೊಳ್ಳುವುದೇ ಗೆಲುವಿನ ಗುಟ್ಟೆಂದು ಹೇಳಿದರು.

ಪೃಥ್ವಿಶಂಕರ
|

Updated on: Sep 04, 2026 | 5:32 PM

Share
ಮಹಿಳಾ ಟಿ20 ಏಷ್ಯಾಕಪ್​ನಲ್ಲಿ ಸ್ಮೃತಿ ಮಂಧಾನ ಸ್ಫೋಟಕ ಶತಕ ಬಾರಿಸುವ ಮೂಲಕ ಎರಡೆರಡು ವಿಶ್ವದಾಖಲೆಗಳನ್ನು ಮುರಿದರು. ಇದರ ಜೊತೆಗೆ ತಂಡಕ್ಕೆ ದಾಖಲೆಯ ಗೆಲುವನ್ನು ತಂದುಕೊಟ್ಟರು. ಈ ಪಂದ್ಯದಲ್ಲಿ 64 ಎಸೆತಗಳನ್ನು ಎದುರಿಸಿದ ಸ್ಮೃತಿ 14 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 124 ರನ್ ಬಾರಿಸಿದರು. ಹೀಗಾಗಿ ಸ್ಮೃತಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತು(PC-PTI).

1 / 5
ಪಂದ್ಯದ ಮೊದಲ ಇನ್ನಿಂಗ್ಸ್ ಮುಗಿದ ಬಳಿಕ ಎರಡೆರಡು ವಿಶ್ವದಾಖಲೆಗಳನ್ನು ಮುರಿದ ಬಗ್ಗೆ ಮಾತನಾಡಿದ ಮಂಧಾನ, ‘ಈ ದಾಖಲೆಗಳ ಬಗ್ಗೆ ತನಗೆ ತಿಳಿದಿರಲಿಲ್ಲ ಎಂದು ಮಂಧಾನ ತಮ್ಮ ಸಾಧನೆಗಳ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು. ನನಗೆ ಇದೆಲ್ಲದರ ಬಗ್ಗೆ ತಿಳಿದಿರಲಿಲ್ಲ. ನಿಧಾನಗತಿಯ ಬೌಲರ್‌ಗಳ ವಿರುದ್ಧ ಬ್ಯಾಟಿಂಗ್ ಮಾಡುವುದು ನನಗೆ ತುಂಬಾ ಕಷ್ಟ, ಆದರೆ ಎದುರಾಳಿ ತಂಡದ ಬೌಲರ್​ಗಳು ಪವರ್‌ಪ್ಲೇನಲ್ಲಿ ಬಹಳ ಶಿಸ್ತುಬದ್ಧವಾಗಿ ಬೌಲಿಂಗ್ ಮಾಡಿದರು. ಅವರ ಶಿಸ್ತುಬದ್ಧ ಬೌಲಿಂಗ್ ನಾವೆಲ್ಲರೂ ಕಲಿಯಬಹುದಾದ ವಿಷಯವಾಗಿದೆ(PC-PTI).

2 / 5
ಹಾಗೆಯೇ ತಮ್ಮ ಈ ಸ್ಮರಣೀಯ ಶತಕವನ್ನು ಯಾರಿಗೆ ಅರ್ಪಿಸುತ್ತೇನೆ ಎಂಬುದರ ಬಗ್ಗೆ ಮಾತನಾಡಿದ ಮಂಧಾನ,‘ನಾನು ಈ ಶತಕವನ್ನು ಯಾವುದೇ ಒಬ್ಬ ವ್ಯಕ್ತಿಗೆ ಅರ್ಪಿಸುವ ಬಗ್ಗೆ ಯೋಚಿಸಿರಲಿಲ್ಲ, ಆದರೆ ನಾನು ಖಂಡಿತವಾಗಿಯೂ ಅದನ್ನು ನನ್ನ ಕುಟುಂಬಕ್ಕೆ ಅರ್ಪಿಸಲು ಬಯಸುತ್ತೇನೆ ಎಂದರು(PC-PTI).

3 / 5
ಹಾಗೆಯೇ ಎದುರಾಳಿ ತಂಡದ ಬಗ್ಗೆ ಮಾತನಾಡಿದ ಮಂಧಾನ, ‘ನಮಗೆ ಹಾಂಗ್ ಕಾಂಗ್ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ನಾವು ಕೆಲವು ವೀಡಿಯೊಗಳನ್ನು ನೋಡಿದ್ದೆವು, ಆದರೆ ನಮಗೆ ಹೆಚ್ಚು ತಿಳಿದಿರಲಿಲ್ಲ. ನಾವು ಅವರ ವಿರುದ್ಧ ಮೊದಲ ಬಾರಿಗೆ ಆಡುತ್ತಿದ್ದೆವು, ಆದ್ದರಿಂದ ನೀವು ಹೆಚ್ಚು ತಿಳಿದಿಲ್ಲದ ಬೌಲರ್ ಅನ್ನು ಎದುರಿಸುವಾಗ, ನೀವು ಮೊದಲು ಆಡಿದ ಕ್ರಿಕೆಟ್ ಅನ್ನು ಮರೆತು ಚೆಂಡನ್ನು ನೋಡುವತ್ತ ಗಮನಹರಿಸಬೇಕು. ಹೀಗಾಗಿ ನಾನು ಅವರ ಎಸೆತಗಳ ವೇಗಕ್ಕೆ ಹೊಂದಿಕೊಳ್ಳುವುದಕ್ಕೆ ಪ್ರಯತ್ನಿಸಿದೆ(PC-PTI).

4 / 5
ತನ್ನ ಬ್ಯಾಟಿಂಗ್ ತಂತ್ರದ ಬಗ್ಗೆ ಮಾತನಾಡಿದ ಮಂಧಾನ ‘ಕ್ರಿಕೆಟ್‌ನಲ್ಲಿ ಪ್ರತಿದಿನವೂ ಒಂದೇ ಆಗಿರುವುದಿಲ್ಲ. ಹೀಗಾಗಿ ಹಾಂಗ್ ಕಾಂಗ್ ವಿರುದ್ಧ ತನ್ನ ಗಮನವು ಚೆಂಡನ್ನು ನೋಡುವುದು ಮತ್ತು ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವುದರ ಮೇಲೆ ಮಾತ್ರ ಇತ್ತು. ಪವರ್‌ಪ್ಲೇನಲ್ಲಿ ಪಿಚ್ ಸ್ವಲ್ಪ ನಿಧಾನವಾಗಿತ್ತು, ಆದರೆ ಅದಕ್ಕೆ ಒಗ್ಗಿಕೊಂಡ ನಂತರ ಬ್ಯಾಟಿಂಗ್ ಸುಲಭವಾಯಿತು. ಅದರ ನಂತರ, ಚೆಂಡಿನ ಲೆಂಗ್ತ್ ಚೆನ್ನಾಗಿ ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದೆ ಎಂದಿದ್ದಾರೆ(PC-PTI).

5 / 5
Follow Us
ಸದ್ದಿಲ್ಲದೆ ತಮಿಳುನಾಡಿಗೆ ಹರಿಯುತ್ತಿದೆ ಕಾವೇರಿ ನೀರು!

ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಡಿಕೆಶಿ

ನಿರುದ್ಯೋಗಿ ಯುವಕ ಯುವತಿಯರೇ ಟಾರ್ಗೆಟ್: ಈತನ ಮೊಬೈಲ್​​​ನಲ್ಲಿ ಶಾಕಿಂಗ್ ಅಂಶ

ಕೃಷ್ಣ ಜನ್ಮಾಷ್ಟಮಿ; ಗೋಪೂಜೆ ಸಲ್ಲಿಸಿದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ

ಲಕ್ಷ್ಮೇಶ್ವರ ತಾಲೂಕು ಘೋಷಣೆಯಾಗಿ 9 ವರ್ಷ ಕಳೆದರೂ ಜನರಿಗೆ ತಪ್ಪದ ಪರದಾಟ!

15 ಸಾವಿರ ಶಿಕ್ಷಕರ ನೇಮಕಾತಿ: ಸರ್ವರ್ ಸಮಸ್ಯೆಯಿಂದ ಆಕಾಂಕ್ಷಿಗಳ ಪರದಾಟ

4ನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಬಳ್ಳಾರಿ ಚಲೋ, ಮುಸ್ಲಿಮರ ಸಾಥ್!

ಮೈಸೂರು ದಸರಾ 2026: ಶ್ರೀಕಂಠ ಪಟ್ಟದ ಆನೆ, ಏಕಲವ್ಯ ನಿಶಾನೆ ಆನೆಯಾಗಿ ಆಯ್ಕೆ

ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯ ಸಂಭ್ರಮ ಹೇಗಿದೆ ನೋಡಿ

ರೈತರಿಗೆ ವಿದ್ಯುತ್ ಕೊಡಲು ಸೋಲಾರ್ ಪ್ಲಾಟ್ ಸ್ಥಾಪಿಸುತ್ತಿದೆ ಎಂಇಐಎಲ್ ಕಂಪನ