ಟಾಸ್ಕ್ ವೇಳೆ ಚುಚ್ಚು ಮಾತು, ಕಣ್ಣೀರು ಹಾಕಿದ ಆಸಿಯಾ
ಮಂಜ, ಲಿಖಿತ್, ಶಾಸ್ತ್ರಿ, ಧನುಶ್ ಅವರುಗಳು ಇದೇ ಕಾರಣಕ್ಕೆ ಸುದೀಪ್ ಅವರಿಂದ ಬೈಸಿಕೊಂಡಿದ್ದೂ ಸಹ ಆಗಿದೆ. ಆದರೂ ಸಹ ಕೆಲವರು ವ್ಯಕ್ತಿತ್ವ ಸುಧಾರಿಸಿಕೊಂಡಿಲ್ಲ. ಇದೀಗ ಲಿಖಿತ್, ಟಾಸ್ಕ್ ಒಂದರ ವೇಳೆ ಆಸಿಯಾ ಬಗ್ಗೆ ಕೆಟ್ಟದಾಗಿ ವ್ಯಂಗ್ಯ ಮಾಡಿದ್ದಾರೆ. ಚುಚ್ಚು ಮಾತುಗಳಿಂದ ಹಂಗಿಸಿದ್ದಾರೆ. ಇದರಿಂದಾಗಿ ಆಸಿಯಾ ಟಾಸ್ಕ್ ಬಳಿಕ ಕಣ್ಣೀರು ಹಾಕಿದ್ದಾರೆ. ಹೇಗೆ ಕೆಲವರು ಮತ್ತೊಬ್ಬರ ಬಗ್ಗೆ ಇಷ್ಟು ಕ್ರೂರವಾಗಿ ನಡೆದುಕೊಳ್ಳಲು ಸಾಧ್ಯ’ ಎಂದಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ ಮನೆಯಲ್ಲಿ ದಿನವೂ ಜಗಳುಗಳು ನಡೆಯುತ್ತಲೇ ಇವೆ. ಅದರಲ್ಲೂ ಸಾಮಾನ್ಯರ ಖೋಟಾದಿಂದ ಮನೆಯ ಒಳಗೆ ಬಂದವರು ಇತರೆ ಸ್ಪರ್ಧಿಗಳ ಮೇಲೆ ಕಾಲು ಕೆರೆದು ಜಗಳ ಮಾಡುತ್ತಿದ್ದಾರೆ. ಮಂಜ, ಲಿಖಿತ್, ಶಾಸ್ತ್ರಿ, ಧನುಶ್ ಅವರುಗಳು ಇದೇ ಕಾರಣಕ್ಕೆ ಸುದೀಪ್ ಅವರಿಂದ ಬೈಸಿಕೊಂಡಿದ್ದೂ ಸಹ ಆಗಿದೆ. ಆದರೂ ಸಹ ಕೆಲವರು ವ್ಯಕ್ತಿತ್ವ ಸುಧಾರಿಸಿಕೊಂಡಿಲ್ಲ. ಇದೀಗ ಲಿಖಿತ್, ಟಾಸ್ಕ್ ಒಂದರ ವೇಳೆ ಆಸಿಯಾ ಬಗ್ಗೆ ಕೆಟ್ಟದಾಗಿ ವ್ಯಂಗ್ಯ ಮಾಡಿದ್ದಾರೆ. ಚುಚ್ಚು ಮಾತುಗಳಿಂದ ಹಂಗಿಸಿದ್ದಾರೆ. ಇದರಿಂದಾಗಿ ಆಸಿಯಾ ಟಾಸ್ಕ್ ಬಳಿಕ ಕಣ್ಣೀರು ಹಾಕಿದ್ದಾರೆ. ಹೇಗೆ ಕೆಲವರು ಮತ್ತೊಬ್ಬರ ಬಗ್ಗೆ ಇಷ್ಟು ಕ್ರೂರವಾಗಿ ನಡೆದುಕೊಳ್ಳಲು ಸಾಧ್ಯ’ ಎಂದಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us

