ನಿರೋಶನ್ ಡಿಕ್ವೆಲ್ಲಾ ಅವರ ವೃತ್ತಿಜೀವನವನ್ನು ನೋಡಿದರೆ, ಅವರು ಲಂಕಾ ಪರ 54 ಟೆಸ್ಟ್ ಮತ್ತು 55 ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 2757 ರನ್ ಬಾರಿಸಿರುವ ಅವರು ಏಕದಿನದಲ್ಲಿ 1604 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕಗಳೂ ಸೇರಿವೆ. ಇನ್ನು ಟಿ20 ಮಾದರಿಯಲ್ಲಿ 28 ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಡಿಕ್ವೆಲ್ಲಾ, ಒಂದು ಶತಕವನ್ನು ಒಳಗೊಂಡಂತೆ 480 ರನ್ ಗಳಿಸಿದ್ದಾರೆ.