AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICC T20 Rankings: 44 ಸ್ಥಾನ ಜಿಗಿದು ಟಾಪ್ 5ನೇ ಸ್ಥಾನಕ್ಕೆ ಸೂರ್ಯಕುಮಾರ್ ಎಂಟ್ರಿ; ಟಾಪ್ 20ರಲ್ಲೂ ಇಲ್ಲ ಕೊಹ್ಲಿ..!

ICC T20 Rankings: ಬುಧವಾರ ಬಿಡುಗಡೆಯಾದ ಇತ್ತೀಚಿನ ಶ್ರೇಯಾಂಕದ ಪ್ರಕಾರ, ಈ ಸ್ಟಾರ್ ಆಟಗಾರ 44 ಸ್ಥಾನಗಳ ಬೃಹತ್ ಜಿಗಿತವನ್ನು ಮಾಡಿದ್ದು, ಐದನೇ ಸ್ಥಾನವನ್ನು ತಲುಪಿದ್ದಾರೆ.

TV9 Web
| Edited By: |

Updated on: Jul 13, 2022 | 9:02 PM

Share
ಸೂರ್ಯಕುಮಾರ್ ಯಾದವ್ 1000 ರನ್ ಗಡಿ ಮುಟ್ಟಿದರೆ 31ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಲ್ಲದೆ, ಇದರೊಂದಿಗೆ ವೇಗವಾಗಿ 1000 ರನ್ ಗಳಿಸಿದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಸೂರ್ಯಕುಮಾರ್ ಯಾದವ್ 1000 ರನ್ ಗಡಿ ಮುಟ್ಟಿದರೆ 31ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಲ್ಲದೆ, ಇದರೊಂದಿಗೆ ವೇಗವಾಗಿ 1000 ರನ್ ಗಳಿಸಿದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

1 / 4
ಸೂರ್ಯ ಕುಮಾರ್ ಇಂಗ್ಲೆಂಡ್‌ಗೆ ತೆರಳುವ ಮುನ್ನ ಟಿ20 ಶ್ರೇಯಾಂಕದಲ್ಲಿ 49ನೇ ಸ್ಥಾನದಲ್ಲಿದ್ದರು. ಆದರೆ, ಬುಧವಾರ ಬಿಡುಗಡೆಯಾದ ಇತ್ತೀಚಿನ ಶ್ರೇಯಾಂಕದ ಪ್ರಕಾರ, ಈ ಸ್ಟಾರ್ ಆಟಗಾರ 44 ಸ್ಥಾನಗಳ ಬೃಹತ್ ಜಿಗಿತವನ್ನು ಮಾಡಿದ್ದು, ಐದನೇ ಸ್ಥಾನವನ್ನು ತಲುಪಿದ್ದಾರೆ.

Suryakumar Yadav

2 / 4
Suryakumar Yadav

Suryakumar yadav will score the 24th run off his bat, he will become the 9th Indian batter with 1000 runs in the shortest format

3 / 4
ICC T20 Rankings: 44 ಸ್ಥಾನ ಜಿಗಿದು ಟಾಪ್ 5ನೇ ಸ್ಥಾನಕ್ಕೆ ಸೂರ್ಯಕುಮಾರ್ ಎಂಟ್ರಿ; ಟಾಪ್ 20ರಲ್ಲೂ ಇಲ್ಲ ಕೊಹ್ಲಿ..!

ಇನ್ನುಳಿದಂತೆ ಪಾಕಿಸ್ತಾನದ ನಾಯಕ ಬಾಬರ್‌ ಆಜಂ ಅಗ್ರಸ್ಥಾನ ಕಾಯ್ದುಕೊಂಡಿದ್ದರೆ, ಅದೇ ತಂಡದ ರಿಜ್ವಾನ್ ಎರಡನೇ ಸ್ಥಾನದಲ್ಲಿ ಮುಂದುವರೆಸಿದ್ದಾರೆ. ಇನ್ನುಳಿದಂತೆ ಮಾರ್ಕ್‌ರಮ್, ಮಲಾನ್ ಹಾಗೂ ಸೂರ್ಯಮಾರ್ ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ.

4 / 4