T20 World Cup 2022: ಸೂಪರ್-12 ಗೆ ಎಂಟ್ರಿಕೊಟ್ಟ ಮತ್ತೆರಡು ತಂಡಗಳು
T20 World Cup 2022: ಮುನ್ನ 8 ತಂಡಗಳು ಟಿ20 ವಿಶ್ವಕಪ್ನ ಸೂಪರ್-12 ಗೆ ನೇರವಾಗಿ ಅರ್ಹತೆ ಪಡೆದುಕೊಂಡಿತ್ತು. ಇದೀಗ 2 ತಂಡಗಳು ಅರ್ಹತಾ ಸುತ್ತಿನ ಮೂಲಕ ಆಯ್ಕೆಯಾಗಿದೆ. ಹಾಗಿದ್ರೆ ಸೂಪರ್-12 ನ 10 ತಂಡಗಳಾವುವು ಎಂದು ನೋಡೋಣ...