AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2022: ಸೂಪರ್​-12 ಗೆ ಎಂಟ್ರಿಕೊಟ್ಟ ಮತ್ತೆರಡು ತಂಡಗಳು

T20 World Cup 2022: ಮುನ್ನ 8 ತಂಡಗಳು ಟಿ20 ವಿಶ್ವಕಪ್​ನ ಸೂಪರ್​-12 ಗೆ ನೇರವಾಗಿ ಅರ್ಹತೆ ಪಡೆದುಕೊಂಡಿತ್ತು. ಇದೀಗ 2 ತಂಡಗಳು ಅರ್ಹತಾ ಸುತ್ತಿನ ಮೂಲಕ ಆಯ್ಕೆಯಾಗಿದೆ. ಹಾಗಿದ್ರೆ ಸೂಪರ್-12 ನ 10 ತಂಡಗಳಾವುವು ಎಂದು ನೋಡೋಣ...

TV9 Web
| Edited By: |

Updated on: Oct 20, 2022 | 5:31 PM

Share
ಟಿ20 ವಿಶ್ವಕಪ್​ನ ಅರ್ಹತಾ ಸುತ್ತಿನ ಪಂದ್ಯಗಳ ಮೂಲಕ ಇದೀಗ ಶ್ರೀಲಂಕಾ ಹಾಗೂ ನೆದರ್​ಲ್ಯಾಂಡ್ಸ್​ ತಂಡಗಳು ಸೂಪರ್​-12 ಗೆ ಎಂಟ್ರಿ ಕೊಟ್ಟಿದೆ.

1 / 16
ಗ್ರೂಪ್​- ಎ ಪಾಯಿಂಟ್​ ಟೇಬಲ್​ನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಶ್ರೀಲಂಕಾ ತಂಡವು ಸೂಪರ್-12 ಹಂತದಲ್ಲಿ ಗ್ರೂಪ್- 1 ರಲ್ಲಿ ಸ್ಥಾನ ಪಡೆದಿದೆ.

2 / 16
ಇನ್ನು ಗ್ರೂಪ್- ಎ ಪಾಯಿಂಟ್ ಟೇಬಲ್​ನಲ್ಲಿ 2ನೇ ಸ್ಥಾನ ಅಲಂಕರಿಸಿರುವ ನೆದರ್​ಲ್ಯಾಂಡ್ಸ್​ ತಂಡವು ಗ್ರೂಪ್- 2 ಕ್ಕೆ ಎಂಟ್ರಿಕೊಟ್ಟಿದೆ.

3 / 16
ಹಾಗೆಯೇ ನಮೀಬಿಯಾ ಹಾಗೂ ಯುನೈಟೆಡ್ ಅರಬ್ ಎಮಿರೇಟ್ (ಯುಎಇ) ತಂಡಗಳು ಟಿ20 ವಿಶ್ವಕಪ್​ನ ಅರ್ಹತಾ ಸುತ್ತಿನಲ್ಲೇ ಹೊರಬಿದ್ದಿದೆ.

4 / 16
ಇದಕ್ಕೂ ಮುನ್ನ 8 ತಂಡಗಳು ಟಿ20 ವಿಶ್ವಕಪ್​ನ ಸೂಪರ್​-12 ಗೆ ನೇರವಾಗಿ ಅರ್ಹತೆ ಪಡೆದುಕೊಂಡಿತ್ತು. ಇದೀಗ 2 ತಂಡಗಳು ಅರ್ಹತಾ ಸುತ್ತಿನ ಮೂಲಕ ಆಯ್ಕೆಯಾಗಿದೆ. ಹಾಗಿದ್ರೆ ಸೂಪರ್-12 ನ 10 ತಂಡಗಳಾವುವು ಎಂದು ನೋಡೋಣ...

5 / 16
ಭಾರತ

ಭಾರತ

6 / 16
ಪಾಕಿಸ್ತಾನ್

ಪಾಕಿಸ್ತಾನ್

7 / 16
ಆಸ್ಟ್ರೇಲಿಯಾ

ಆಸ್ಟ್ರೇಲಿಯಾ

8 / 16
ಅಫ್ಘಾನಿಸ್ತಾನ್

ಅಫ್ಘಾನಿಸ್ತಾನ್

9 / 16
ಬಾಂಗ್ಲಾದೇಶ್

ಬಾಂಗ್ಲಾದೇಶ್

10 / 16
ಇಂಗ್ಲೆಂಡ್

ಇಂಗ್ಲೆಂಡ್

11 / 16
ನ್ಯೂಜಿಲೆಂಡ್

ನ್ಯೂಜಿಲೆಂಡ್

12 / 16
ಸೌತ್ ಆಫ್ರಿಕಾ

ಸೌತ್ ಆಫ್ರಿಕಾ

13 / 16
ಶ್ರೀಲಂಕಾ

ಶ್ರೀಲಂಕಾ

14 / 16
ನೆದರ್​ಲ್ಯಾಂಡ್ಸ್​

ನೆದರ್​ಲ್ಯಾಂಡ್ಸ್​

15 / 16
ಸದ್ಯ ಗ್ರೂಪ್-ಬಿ ನಲ್ಲಿನ ಅರ್ಹತಾ ಪಂದ್ಯಗಳು ನಡೆಯುತ್ತಿದ್ದು, ಈ ಪಟ್ಟಿಯಿಂದ 2 ತಂಡಗಳು ಸೂಪರ್​-12 ಗೆ ಅರ್ಹತೆ ಪಡೆಯಲಿದೆ. ಈ ಮೂಲಕ ಅರ್ಹತಾ ಸುತ್ತಿನಲ್ಲಿ 12 ತಂಡಗಳ ನಡುವೆ ವಿಭಿನ್ನ ಗುಂಪುಗಳಲ್ಲಿ ಮೂಲಕ ಸೆಣಸಾಟ ನಡೆಯಲಿದೆ.

16 / 16
ಹಿಮಾವೃತವಾದ ಚಂಡೀಗಢದ ಸುಕ್ಮಾ ಸರೋವರದ ಸೌಂದರ್ಯ ನೋಡಿ

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು

ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ

ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು

ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ

ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್

ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು

ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ

ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ

ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು