AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WIPL 2023: ಮಹಿಳಾ ಐಪಿಎಲ್ 5 ತಂಡಗಳ ಘೋಷಣೆ

WIPL 2023 Teams: ಮಹಿಳಾ ಐಪಿಎಲ್​ ತಂಡಗಳ ಹರಾಜು ಹಾಗೂ ಮಾಧ್ಯಮ ಹಕ್ಕುಗಳ ಮಾರಾಟದಿಂದಲೇ ಇದೀಗ ಬಿಸಿಸಿಐ 5,620.99 ಕೋಟಿ ರೂ. ಆದಾಯಗಳಿಸಿದೆ.

TV9 Web
| Edited By: |

Updated on: Jan 25, 2023 | 3:54 PM

Share
ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಆವೃತ್ತಿಗಾಗಿ ಐದು ತಂಡಗಳ ಬಿಡ್ಡಿಂಗ್ ಪ್ರಕ್ರಿಯೆ ಮುಗಿದಿದೆ. 5 ತಂಡಗಳ ಹರಾಜಿನ ಮೂಲಕ ಬಿಸಿಸಿಐ ಒಟ್ಟು 4669.99 ಕೋಟಿ ರೂ. ಆದಾಯಗಳಿಸಿದೆ. ಈ ಐದು ತಂಡಗಳಲ್ಲಿ 3 ತಂಡಗಳನ್ನು ಪುರಷರ ಐಪಿಎಲ್ ಫ್ರಾಂಚೈಸಿಗಳೇ ಖರೀದಿಸಿರುವುದು ವಿಶೇಷ.

1 / 9
ಇನ್ನು ಅತೀ ಹೆಚ್ಚು ಮೊತ್ತ ನೀಡಿ ತಂಡವನ್ನು ಖರೀದಿಸಿರುವುದು ಅದಾನಿ ಗ್ರೂಪ್. ಅದಾನಿ ಸ್ಪೋರ್ಟ್ಸ್​​ಲೈನ್ ಪ್ರೈವೇಟ್ ಲಿಮಿಟೆಡ್ 1289 ಕೋಟಿ ರೂ. ನೀಡಿ ಅಹದಾಬಾದ್ ಫ್ರಾಂಚೈಸಿಯನ್ನು ತನ್ನದಾಗಿಸಿಕೊಂಡಿದೆ. ಹಾಗಿದ್ರೆ ಮಹಿಳಾ ಐಪಿಎಲ್​ನ ಫ್ರಾಂಚೈಸಿಗಳು ಯಾರೆಲ್ಲಾ ಎಂದು ನೋಡೋಣ...

2 / 9
1- ಅದಾನಿ ಸ್ಪೋರ್ಟ್ಸ್​ಲೈನ್- ಅಹಮದಾಬಾದ್ (1289 ಕೋಟಿ ರೂ.)

3 / 9
2- ಇಂಡಿಯಾವಿನ್ ಸ್ಪೋರ್ಟ್ಸ್​- ಮುಂಬೈ (912. 99 ಕೋಟಿ ರೂ.)​

4 / 9
3- ರಾಯಲ್ ಚಾಲೆಂಜರ್ಸ್​ ಬೆಂಗಳೂರು- ಬೆಂಗಳೂರು ( 901 ಕೋಟಿ ರೂ.)

5 / 9
4- JSW GMR ಗ್ರೂಪ್- ಡೆಲ್ಲಿ (810 ಕೋಟಿ ರೂ.)

6 / 9
5- ಕಾಪ್ರಿ ಗ್ಲೋಬಲ್ ಹೋಲ್ಡಿಂಗ್ಸ್​- ಲಕ್ನೋ (757 ಕೋಟಿ ರೂ.)

7 / 9
ಇದಕ್ಕೂ ಮುನ್ನ ಮಹಿಳಾ ಐಪಿಎಲ್​ನ ಪ್ರಸಾರ ಹಕ್ಕನ್ನು ಬಿಸಿಸಿಐ ಬರೋಬ್ಬರಿ 951 ಕೋಟಿಗೆ ಮಾರಾಟ ಮಾಡಿತ್ತು. ಅಂದರೆ ಪ್ರತಿ ಪಂದ್ಯಕ್ಕೆ 7.09 ಕೋಟಿ ರೂ. ಆದಾಯಗಳಿಸಲಿದೆ. ಅದರಂತೆ 2023 ರಿಂದ 2027 ರವರೆಗಿನ ಸೀಸನ್‌ಗಳು ಸ್ಪೋಟ್ಸ್​-18 ಹಾಗೂ ಜಿಯೋ ಆ್ಯಪ್​ಗಳಲ್ಲಿ ಪ್ರಸಾರವಾಗಲಿದೆ.

8 / 9
ಮಹಿಳಾ ಐಪಿಎಲ್​ ತಂಡಗಳ ಹರಾಜು ಹಾಗೂ ಮಾಧ್ಯಮ ಹಕ್ಕುಗಳ ಮಾರಾಟದಿಂದಲೇ ಇದೀಗ ಬಿಸಿಸಿಐ 5,620.99 ಕೋಟಿ ರೂ. ಆದಾಯಗಳಿಸಿದೆ.

9 / 9
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ

ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು

ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ

ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ

ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?

ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ

ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು

‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್