AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cristiano Ronaldo: ವರ್ಷಕ್ಕೆ 1,687 ಕೋಟಿ ರೂ: ಹೊಸ ಕ್ಲಬ್​ ಜೊತೆ ರೊನಾಲ್ಡೊ ಬಿಗ್ ಡೀಲ್?

Cristiano Ronaldo: 2013 ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಮ್ಯಾನೇಜರ್ ಆಗಿದ್ದ ಅಲೆಕ್ಸ್ ಫರ್ಗುಸನ್ ನಿವೃತರಾದ ಬಳಿಕ ಕ್ಲಬ್​ನಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ರೊನಾಲ್ಡೊ ಆರೋಪಿಸಿದ್ದರು. ವಿಶೇಷ ಎಂದರೆ ಕ್ರಿಸ್ಟಿಯಾನೊ ಅವರನ್ನು ವಿಶ್ವ ಫುಟ್​ಬಾಲ್ ಪರಿಚಯಿಸಿದ್ದು ಕೂಡ ಇದೇ ಫರ್ಗುಸನ್.

TV9 Web
| Edited By: |

Updated on: Nov 30, 2022 | 8:31 PM

Share
Cristiano Ronaldo: ವಿಶ್ವದ ಖ್ಯಾತ ಫುಟ್​ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಮುಂದಿನ ಕ್ಲಬ್ ಯಾವುದೆಂಬ ಚರ್ಚೆಗಳ ಶುರುವಾಗಿದೆ. ಏಕೆಂದರೆ ಮ್ಯಾಂಚೆಸ್ಟರ್ ಯುನೈಟೆಡ್ ಜೊತೆಗಿನ ಒಪ್ಪಂದವನ್ನು ಕೊನೆಗೊಳಿಸಿರುವ ಪೋರ್ಚುಗಲ್​ ಸ್ಟಾರ್ ಹೊಸ ಕ್ಲಬ್​ ಅನ್ನು ಎದುರು ನೋಡುತ್ತಿದ್ದಾರೆ.

1 / 9
ಇದರ ನಡುವೆ ಸೌದಿ ಅರೇಬಿಯಾ ಮೂಲದ ಅಲ್​ ನಾಸ್ರ್ ಫುಟ್​ಬಾಲ್ ಕ್ಲಬ್ ಕ್ರಿಸ್ಟಿಯಾನೊ ಜೊತೆ ಬಿಗ್ ಡೀಲ್ ಕುದಿರಿಸಿದೆ ಎಂದು ವರದಿಯಾಗಿದೆ. ಅದು ಕೂಡ 432 ಮಿಲಿಯನ್ ಪೌಂಡ್ ನೀಡುವ ಮೂಲಕ ಎಂಬುದೇ ಅಚ್ಚರಿ.

2 / 9
ಸ್ಪ್ಯಾನಿಷ್ ಪತ್ರಿಕೆಯ ಔಟ್‌ಲೆಟ್ ಮಾರ್ಕಾ ವರದಿ ಪ್ರಕಾರ, ಕ್ರಿಸ್ಟಿಯಾನೊ ರೊನಾಲ್ಡೊ ಅವರೊಂದಿಗೆ ಅಲ್​ ನಾಸ್ರ್ ಫುಟ್​ಬಾಲ್ ಕ್ಲಬ್ ಡೀಲ್ ಕುದಿರಿಸಿದ್ದು, ಅದರಂತೆ ಶೀಘ್ರದಲ್ಲೇ ರೊನಾಲ್ಡೊ ಹೊಸ ಜೊತೆಗಿನ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಈ ಒಪ್ಪಂದದ ಪ್ರಕಾರ ಕ್ರಿಸ್ಟಿಯಾನೊ 432 ಮಿಲಿಯನ್ ಪೌಂಡ್​ ಪಡೆದು ಅಲ್​ ನಾಸ್ರ್ ಪರ ಎರಡೂವರೆ ವರ್ಷ ಆಡಲಿದ್ದಾರೆ. ಅಂದರೆ ಪ್ರತಿ ವರ್ಷ ಪೋರ್ಚುಗಲ್​ ಆಟಗಾರನಿಗೆ ಕ್ಲಬ್​ ಭಾರತೀಯ ಮೌಲ್ಯ 1,687 ಕೋಟಿ ರೂ.ಗೂ ಅಧಿಕ ಮೊತ್ತ ಪಾವತಿಸಲಿದೆ.

3 / 9
ಅಲ್-ನಾಸ್ರ್ ಸೌದಿ ಅರೇಬಿಯಾದ ಅತ್ಯಂತ ಯಶಸ್ವಿ ಫುಟ್‌ಬಾಲ್ ಕ್ಲಬ್‌ಗಳಲ್ಲಿ ಒಂದು. ಹೀಗಾಗಿಯೇ ಕ್ರಿಸ್ಟಿಯಾನೊ ಕೂಡ ಹೊಸ ಕ್ಲಬ್​ನತ್ತ ಮುಖ ಮಾಡಲು ಆಸಕ್ತಿ ತೋರಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಡೀಲ್ ಯಶಸ್ವಿಯಾದರೆ, ಕ್ರಿಸ್ಟಿಯಾನೊ ನಾಲ್ಕನೇ ಕ್ಲಬ್ ಪರ ಆಡಿದಂತಾಗುತ್ತದೆ.

4 / 9
ಈ ಹಿಂದೆ ಪೋರ್ಚುಗಲ್​ನ ಸ್ಪೋರ್ಟಿಂಗ್​ ಕ್ಲಬ್​ ಪರ ಕಣಕ್ಕಿಳಿಯುವ ಮೂಲಕ ಫುಟ್​ಬಾಲ್ ಕೆರಿಯರ್ ಆರಂಭಿಸಿದ್ದ ಕ್ರಿಸ್ಟಿಯಾನೊ ಆ ಬಳಿಕ ಮ್ಯಾಂಚೆಸ್ಟರ್​ ಯುನೈಟೆಡ್ ಜೆರ್ಸಿಯಲ್ಲಿ ಮಿಂಚಿದ್ದರು. ಇದಾದ ಬಳಿಕ ಸ್ಪೇನ್​ನ ರಿಯಲ್​ ಮ್ಯಾಡ್ರಿಡ್​ನತ್ತ ಮುಖ ಮಾಡಿದ್ದ ರೊನಾಲ್ಡೊ ಹಲವು ದಾಖಲೆಗಳನ್ನು ನಿರ್ಮಿಸಿದ್ದರು. ಅಲ್ಲಿಂದ ಇಟಲಿಯ ಯುವೆಂಟಸ್ ಪರ ಆಡಿದ್ದ ರೊನಾಲ್ಡೊ ಕಳೆದ ವರ್ಷವಷ್ಟೇ ಮ್ಯಾಂಚೆಸ್ಟರ್​ ಯುನೈಟೆಡ್​ ಕ್ಲಬ್​ಗೆ ಮರಳಿದ್ದರು.

5 / 9
ಆದರೆ ಹಳೆಯ ಕ್ಲಬ್ ಪರ ಕಾಣಿಸಿಕೊಂಡರೂ ರೊನಾಲ್ಡೊ ಅವರಿಗೆ ಆಡಲು ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ಅದರಲ್ಲೂ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಮ್ಯಾನೇಜರ್ ಟೆನ್ ಹಾಗ್ - ರೊನಾಲ್ಡೊ ನಡುವೆ ಶೀತಲ ಸಮರ ಏರ್ಪಟ್ಟಿತ್ತು. ಈ ಬಗ್ಗೆ ಪೋರ್ಚುಗಲ್ ಆಟಗಾರ ಬಹಿರಂಗ ಹೇಳಿಕೆಗಳನ್ನು ನೀಡಿ ಆಕ್ರೋಶ ಹೊರಹಾಕಿದ್ದರು.

6 / 9

7 / 9
ಇದರ ನಡುವೆ ಸಂದರ್ಶನವೊಂದರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಹಾಗೂ ಮ್ಯಾನೇಜರ್​ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಿದ್ದರು. ಇದರ ಬೆನ್ನಲ್ಲೇ ಪರಸ್ಪರ ಸಮ್ಮತಿಯ ಮೂಲಕ ಮ್ಯಾಂಚೆಸ್ಟರ್ ಯುನೈಟೆಡ್ - ರೊನಾಲ್ಡೊ ಒಪ್ಪಂದವನ್ನು ಕೊನೆಗೊಳಿಸಲು ನಿರ್ಧರಿಸಿದರು. ಅದರಂತೆ ಫಿಫಾ ವಿಶ್ವಕಪ್ ಆರಂಭಕ್ಕೂ ಮುನ್ನ ಕ್ರಿಸ್ಟಿಯಾನೊ ತನ್ನ ನೆಚ್ಚಿನ ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ತೊರೆದಿದ್ದರು.

8 / 9
ಇದೀಗ ಫಿಫಾ ವಿಶ್ವಕಪ್​ನಲ್ಲಿ 37 ವರ್ಷದ ಕ್ರಿಸ್ಟಿಯಾನೊ ರೊನಾಲ್ಡೊ ಪೋರ್ಚುಗಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅಲ್ಲದೆ ಇದು ರೊನಾಲ್ಡೊ ಅವರ ಕೊನೆಯ ವಿಶ್ವಕಪ್ ಕೂಡ ಆಗಿದೆ. ಇವೆಲ್ಲದರ ನಡುವೆ ಫುಟ್​ಬಾಲ್​ ಅಂಗಳದ ಆಕ್ರಮಣಕಾರಿ ಆಟಗಾರ ಎಂದೇ ಗುರುತಿಸಿಕೊಂಡಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅಲಿಯಾಸ್ ಸಿಎಸ್​​7 ಅವರನ್ನು ಸೌದಿ ಅರೇಬಿಯಾ ಕ್ಲಬ್ 1,687 ಕೋಟಿ ರೂ. ನೀಡಿ ಖರೀದಿಸಲು ಮುಂದಾಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

9 / 9
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ

ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?

ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು

ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್

ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ

ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ

5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್

ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್

'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!

ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು