CRPF Rising Day : ಸಿಆರ್‌ಪಿಎಫ್ ಯೋಧರ ಶೌರ್ಯವನ್ನು ಕೊಂಡಾಡಿದ ಮೋದಿ

ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ತನ್ನ 84ನೇ ಸ್ಥಾಪನಾ ದಿನವನ್ನು ಇಂದು ಆಚರಿಸಲಾಗಿದೆ. 1939ರಲ್ಲಿ ಈ ದಿನದಲ್ಲಿ ಪಡೆಯನ್ನು ಸ್ಥಾಪನೆ ಮಾಡಲಾಗಿತ್ತು.

TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 27, 2022 | 12:12 PM

ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ತನ್ನ 84ನೇ ಸ್ಥಾಪನಾ ದಿನವನ್ನು ಇಂದು ಆಚರಿಸಲಾಗಿದೆ. 1939ರಲ್ಲಿ ಈ ದಿನದಲ್ಲಿ ಪಡೆಯನ್ನು ಸ್ಥಾಪನೆ ಮಾಡಲಾಗಿತ್ತು.

CRPF

1 / 5
ಒಂದು ಬೆಟಾಲಿಯನ್ ಬಲದೊಂದಿಗೆ ಆರಂಭವಾದ ಸಿಆರ್‌ಪಿಎಫ್  ಇಂದು 246 ಬೆಟಾಲಿಯನ್ ಹೊಂದಿದೆ ಅಸಾಧಾರಣ ಪಡೆಯಾಗಿ ಆರಂಭಗೊಂಡಿತ್ತು.

CRPF day

2 / 5
CRPF day

ಈ ಪಡೆಯಲ್ಲಿ ಧೈರ್ಯ, ತ್ಯಾಗ, ರಾಷ್ಟ್ರಭಕ್ತಿ ಮತ್ತು ಸಮರ್ಪಣಾ ಭಾವದೊಂದಿಗೆ ದೇಶದಲ್ಲಿ ಒಂದು ಅದ್ಭುತ ಇತಿಹಾಸವನ್ನು ದಾಖಲಿಸಿದೆ ಮತ್ತು ದೇಶದ ವಿಶ್ವಾಸರ್ಹ ಶಕ್ತಿಯಾಗಿ ಹೊರಹೊಮ್ಮಿದೆ.

3 / 5
CRPF day

ಸಿಆರ್‌ಪಿಎಫ್‌ ರೈಸಿಂಗ್‌ ಡೇಯಂದು ಅದರ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಶುಭಾಶಯಗಳು.

4 / 5
CRPF day

CRPF ಪಡೆಯು ತನ್ನ ಅಚಲ ಧೈರ್ಯ ಮತ್ತು ವಿಶಿಷ್ಟ ಸೇವೆಯಿಂದ ತನ್ನನ್ನು ಗುರುತಿಸಿಕೊಂಡಿದೆ. ಭದ್ರತಾ ಸವಾಲುಗಳು ಅಥವಾ ಮಾನವೀಯ ಸವಾಲುಗಳನ್ನು ಎದುರಿಸುವಲ್ಲಿ ಶಕ್ತವಾಗಿದೆ ಎಂದು ಪ್ರಧಾನಿ ಮೋದಿ ಟ್ವಿಟ್ ಮೂಲಕ CRPF ರೈಸಿಂಗ್‌ ಡೇಗೆ ಶುಭಾಶಯಗಳನ್ನು ತಿಳಿಸಿದ್ದಾರೆ.  

5 / 5

Published On - 12:12 pm, Wed, 27 July 22

Follow us
ಶಟ್ಟಿಲ ಏಕಾದಶಿ ದಿನದ ರಾಶಿ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ

ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ

ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್

ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು

ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ

Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ

ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ

ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು

ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ