CRPF Rising Day : ಸಿಆರ್ಪಿಎಫ್ ಯೋಧರ ಶೌರ್ಯವನ್ನು ಕೊಂಡಾಡಿದ ಮೋದಿ
ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ತನ್ನ 84ನೇ ಸ್ಥಾಪನಾ ದಿನವನ್ನು ಇಂದು ಆಚರಿಸಲಾಗಿದೆ. 1939ರಲ್ಲಿ ಈ ದಿನದಲ್ಲಿ ಪಡೆಯನ್ನು ಸ್ಥಾಪನೆ ಮಾಡಲಾಗಿತ್ತು.
Updated on:Jul 27, 2022 | 12:12 PM
Share

CRPF

CRPF day

ಈ ಪಡೆಯಲ್ಲಿ ಧೈರ್ಯ, ತ್ಯಾಗ, ರಾಷ್ಟ್ರಭಕ್ತಿ ಮತ್ತು ಸಮರ್ಪಣಾ ಭಾವದೊಂದಿಗೆ ದೇಶದಲ್ಲಿ ಒಂದು ಅದ್ಭುತ ಇತಿಹಾಸವನ್ನು ದಾಖಲಿಸಿದೆ ಮತ್ತು ದೇಶದ ವಿಶ್ವಾಸರ್ಹ ಶಕ್ತಿಯಾಗಿ ಹೊರಹೊಮ್ಮಿದೆ.

ಸಿಆರ್ಪಿಎಫ್ ರೈಸಿಂಗ್ ಡೇಯಂದು ಅದರ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಶುಭಾಶಯಗಳು.

CRPF ಪಡೆಯು ತನ್ನ ಅಚಲ ಧೈರ್ಯ ಮತ್ತು ವಿಶಿಷ್ಟ ಸೇವೆಯಿಂದ ತನ್ನನ್ನು ಗುರುತಿಸಿಕೊಂಡಿದೆ. ಭದ್ರತಾ ಸವಾಲುಗಳು ಅಥವಾ ಮಾನವೀಯ ಸವಾಲುಗಳನ್ನು ಎದುರಿಸುವಲ್ಲಿ ಶಕ್ತವಾಗಿದೆ ಎಂದು ಪ್ರಧಾನಿ ಮೋದಿ ಟ್ವಿಟ್ ಮೂಲಕ CRPF ರೈಸಿಂಗ್ ಡೇಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
Published On - 12:12 pm, Wed, 27 July 22
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ
ಚಲಿಸುತ್ತಿರುವ ರೈಲಿಂದ ಬಿದ್ದ ಮಹಿಳೆಯನ್ನು ದೇವರಂತೆ ಬಂದು ಕಾಪಾಡಿದ ಟಿಸಿ
ಆರಂಭ ಆಗಿದ್ದೇ ಒಂತರ, ಕೊನೆಯಾಗಿದ್ದೇ ಇನ್ನೊಂದು ತರ
ಮುಡಾ ಈಗ MDA ಆಗಿ ಬದಲಾದರೂ ಇನ್ನೂ ನಿಲ್ಲದ ಅಕ್ರಮ!
ಸಿಎಂ ಕುರ್ಚಿ ಕದನ: ಡಿಕೆಶಿಗೆ ಇನ್ನೂ ಸಿಕ್ಕಿಲ್ವಾ ಸ್ವಷ್ಟ ಚಿತ್ರಣ?
ಶಾಂಘೈನಲ್ಲಿ ದೈತ್ಯ ಸಿಂಕ್ಹೋಲ್ ರಸ್ತೆಯನ್ನೇ ನುಂಗಿದ ಕ್ಷಣ
