ಬಿಗ್ ಬಾಸ್ಗೆ ವೈಲ್ಡ್ ಕಾರ್ಡ್ ಮೂಲಕ ಮರು ಎಂಟ್ರಿ ಪಡೆದ ದೀಪಿಕಾ ದಾಸ್ಗೆ ಇದು ನಿರ್ಣಾಯಕ ವಾರ
ದೀಪಿಕಾ ದಾಸ್ ಈ ಮೊದಲು ಬಿಗ್ ಬಾಸ್ ಮನೆಗೆ ಬಂದಿದ್ದರು. ಅವರು ಈಗ ಮತ್ತೆ ಬಿಗ್ ಬಾಸ್ಗೆ ಬಂದಿದ್ದಾರೆ. ಅವರು ಔಟ್ ಆಗಿ ಮತ್ತೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ.
Updated on: Dec 24, 2022 | 6:30 AM
Share

ಬಿಗ್ ಬಾಸ್ ಕೊನೆಯ ಹಂತ ತಲುಪಿದೆ. ಇನ್ನು ಕೆಲವೇ ವಾರಗಳಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 9’ ಪೂರ್ಣಗೊಳ್ಳಲಿದೆ. ಸದ್ಯ ಮನೆಯಲ್ಲಿ 8 ಸ್ಪರ್ಧಿಗಳಿದ್ದಾರೆ.

ದೀಪಿಕಾ ದಾಸ್ ಈ ಮೊದಲು ಬಿಗ್ ಬಾಸ್ ಮನೆಗೆ ಬಂದಿದ್ದರು. ಅವರು ಈಗ ಮತ್ತೆ ಬಿಗ್ ಬಾಸ್ಗೆ ಬಂದಿದ್ದಾರೆ. ಅವರು ಔಟ್ ಆಗಿ ಮತ್ತೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ.

ದೀಪಿಕಾಗೆ ಈ ವಾರ ಪ್ರಮುಖ ಆಗಲಿದೆ. ಈ ವಾರ ಡಬಲ್ ಎಲಿಮಿನೇಷನ್ ನಡೆಯಲಿದೆ ಎನ್ನಲಾಗುತ್ತಿದೆ. ಅವರು ಎಲಿಮಿನೇಟ್ ಆಗದೆ ಇದ್ದರೆ ಫಿನಾಲೆಗೆ ತಲುಪಲಿದ್ದಾರೆ. ಹೀಗಾಗಿ, ಈ ವಾರ ಅವರಿಗೆ ನಿರ್ಣಾಯಕ ಆಗಿದೆ.

ದೀಪಿಕಾ ದಾಸ್ ಅವರು ಬಿಗ್ ಬಾಸ್ ಉತ್ತಮವಾಗಿ ಆಟ ಆಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರು ಕಪ್ ಎತ್ತಬೇಕು ಎಂಬುದು ಫ್ಯಾನ್ಸ್ ಬಯಕೆ.

ದೀಪಿಕಾ ದಾಸ್ ಅವರು ಧಾರಾವಾಹಿ ಮೂಲಕ ಫೇಮಸ್ ಆದರು. ಬಿಗ್ ಬಾಸ್ಗೆ ಎಂಟ್ರಿ ಕೊಟ್ಟ ನಂತರ ಅವರ ಜನಪ್ರಿಯತೆ ಹೆಚ್ಚಿತು.
Related Photo Gallery
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್ಹೌಸ್ ಮೇಲೆ ದಾಳಿ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್
ಬೆಳಗಾವಿಯಲ್ಲಿ ನ್ಯೂಇಯರ್ ಕಿಕ್; ಭರ್ಜರಿ ಸ್ಟೆಪ್ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
ನ್ಯೂಇಯರ್ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ನ್ಯೂ ಇಯರ್: ಕೋರಮಂಗಲದಲ್ಲಿ ಜನವೋ ಜನ
ಪ್ಲಾಸ್ಟಿಕ್ ಬಾಕ್ಸ್ನಲ್ಲಿ ತಲೆ ಸಿಲುಕಿಸಿಕೊಂಡ ನರಿಯನ್ನು ಕಾಪಾಡಿದ ಯುವಕರು
ಪ್ರಭಾಸ್ ಕೊಡಿಸಿದ ಸೀರೆಯುಟ್ಟು ಸಂಭ್ರಮಿಸಿದ ರಿಧಿ ಕುಮಾರ್
ಶಾನ್ವಿ ಶ್ರೀವಾಸ್ತವ್ ಅಂದಕ್ಕೆ ಮರುಳಾಗದವರುಂಟೆ: ವಿಡಿಯೋ ನೋಡಿ
ಇಲ್ಲಿದೆ ನೋಡಿ ಬಾಯಲ್ಲಿಟ್ಟರೆ ಕರಗುವ ಬ್ರೆಡ್ ರಿಂಗ್ ರೆಸಿಪಿ
ಬೆಂಗಳೂರಲ್ಲಿ ಇಂದು ರಾತ್ರಿ 50 ಫ್ಲೈಓವರ್ಗಳು ಬಂದ್




