CWG 2022: ಕಾಮನ್‌ವೆಲ್ತ್ ಗೇಮ್ಸ್ ಅದ್ಧೂರಿ ಆರಂಭ ಹೇಗಿತ್ತು ಗೊತ್ತಾ? ಫೋಟೋ ನೋಡಿ

CWG 2022: ಉದ್ಘಾಟನಾ ಸಮಾರಂಭದಲ್ಲಿ ಭಾರತ ತಂಡದ ಪ್ರವೇಶದೊಂದಿಗೆ ಇಡೀ ಕ್ರೀಡಾಂಗಣ ಪ್ರತಿಧ್ವನಿಸಿತು. ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮತ್ತು ಹಾಕಿ ನಾಯಕ ಮನ್‌ಪ್ರೀತ್ ಸಿಂಗ್ ತಂಡವನ್ನು ಮುನ್ನಡೆಸಿದರು.

TV9 Web
| Updated By: ಪೃಥ್ವಿಶಂಕರ

Updated on: Jul 29, 2022 | 2:13 PM

ಬರ್ಮಿಂಗ್‌ಹ್ಯಾಮ್‌ನಲ್ಲಿ ವರ್ಣರಂಜಿತ ಕಾರ್ಯಕ್ರಮದೊಂದಿಗೆ ಕಾಮನ್‌ವೆಲ್ತ್ ಗೇಮ್ಸ್ ಆರಂಭವಾಗಿದೆ. 30 ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಬರ್ಮಿಂಗ್ಹ್ಯಾಮ್‌ನ ವೈಭವದ ಇತಿಹಾಸವನ್ನು ತೋರಿಸಲಾಯಿತು.

1 / 6
ಬ್ರಿಟನ್ ರಾಣಿ ಎಲಿಜಬೆತ್ ಈ ಬಾರಿ ಕ್ರೀಡಾಕೂಟದಲ್ಲಿ ಕಾಣಿಸಿಕೊಂಡಿರಲಿಲ್ಲ. ಅವರ ಸ್ಥಾನದಲ್ಲಿ, ಪ್ರಿನ್ಸ್ ಚಾರ್ಲ್ಸ್ ಕ್ರೌನ್ ಅನ್ನು ಪ್ರತಿನಿಧಿಸಿದರು. ಪತ್ನಿ ಕಮಿಲಾ ಅವರೊಂದಿಗೆ ತಾವೇ ಕಾರು ಚಲಾಯಿಸಿಕೊಂಡು ಕ್ರೀಡಾಂಗಣಕ್ಕೆ ಆಗಮಿಸಿದ್ದರು.

2 / 6
CWG 2022: ಕಾಮನ್‌ವೆಲ್ತ್ ಗೇಮ್ಸ್ ಅದ್ಧೂರಿ ಆರಂಭ ಹೇಗಿತ್ತು ಗೊತ್ತಾ? ಫೋಟೋ ನೋಡಿ

ಸಮಾರಂಭದಲ್ಲಿ ಬರ್ಮಿಂಗ್‌ಹ್ಯಾಮ್‌ನ ಮೋಟಾರು ಉದ್ಯಮಕ್ಕೆ ಗೌರವ ಸಲ್ಲಿಸಲಾಯಿತು. ಐದು ದಶಕಗಳ 72 ವಾಹನಗಳು ವೇದಿಕೆಯ ಮೇಲೆ ಬಂದು ಬ್ರಿಟಿಷ್ ಧ್ವಜದ ಆಕಾರವನ್ನು ಪಡೆದುಕೊಂಡವು. ಈ ಕಾರುಗಳಲ್ಲಿ ಮಿನಿ ಕೂಪರ್‌ನಿಂದ ಹಿಡಿದು ಹಲವು ವಿಂಟೇಜ್ ಕಾರುಗಳು ಸಹ ಇದ್ದವು.

3 / 6
CWG 2022: ಕಾಮನ್‌ವೆಲ್ತ್ ಗೇಮ್ಸ್ ಅದ್ಧೂರಿ ಆರಂಭ ಹೇಗಿತ್ತು ಗೊತ್ತಾ? ಫೋಟೋ ನೋಡಿ

ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲಾ ಯೂಸಫಾಯಿ ಎಲ್ಲಾ ಆಟಗಾರರನ್ನು ಕ್ರೀಡಾಕೂಟಕ್ಕೆ ಸ್ವಾಗತಿಸಿದರು. ಶಿಕ್ಷಣ ಮತ್ತು ಶಾಂತಿಯ ಸಂದೇಶ ನೀಡಿದರು. ಮಲಾಲಾ ತನ್ನ ಶಸ್ತ್ರಚಿಕಿತ್ಸೆಯ ನಂತರ ಬರ್ಮಿಂಗ್ಹ್ಯಾಮ್‌ನಲ್ಲಿ ನೆಲೆಸಿದ್ದು, ಲಂಡನ್​ನ್ನೇ ತನ್ನ ಮನೆ ಎಂದು ಪರಿಗಣಿಸಿದ್ದಾರೆ.

4 / 6
CWG 2022: ಕಾಮನ್‌ವೆಲ್ತ್ ಗೇಮ್ಸ್ ಅದ್ಧೂರಿ ಆರಂಭ ಹೇಗಿತ್ತು ಗೊತ್ತಾ? ಫೋಟೋ ನೋಡಿ

ಉದ್ಘಾಟನಾ ಸಮಾರಂಭದಲ್ಲಿ 10 ಮೀಟರ್ ಉದ್ದದ ಗೂಳಿಯನ್ನು ನಿರ್ಮಿಸಲಾಗಿತ್ತು, ಅದರ ಸಹಾಯದಿಂದ ಬರ್ಮಿಂಗ್ಹ್ಯಾಮ್ ತನ್ನ ವರ್ಷಗಳ ಹೋರಾಟವನ್ನು ತೋರಿಸಿತು. ಈ ನಗರವು ಎಲ್ಲಾ ತೊಂದರೆಗಳನ್ನು ಹೇಗೆ ನಿವಾರಿಸಿದೆ ಎಂಬುದನ್ನು ಸಹ ತೋರಿಸಲಾಯಿತು.

5 / 6
CWG 2022: ಕಾಮನ್‌ವೆಲ್ತ್ ಗೇಮ್ಸ್ ಅದ್ಧೂರಿ ಆರಂಭ ಹೇಗಿತ್ತು ಗೊತ್ತಾ? ಫೋಟೋ ನೋಡಿ

ಉದ್ಘಾಟನಾ ಸಮಾರಂಭದಲ್ಲಿ ಭಾರತ ತಂಡದ ಪ್ರವೇಶದೊಂದಿಗೆ ಇಡೀ ಕ್ರೀಡಾಂಗಣ ಪ್ರತಿಧ್ವನಿಸಿತು. ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮತ್ತು ಹಾಕಿ ನಾಯಕ ಮನ್‌ಪ್ರೀತ್ ಸಿಂಗ್ ತಂಡವನ್ನು ಮುನ್ನಡೆಸಿದರು.

6 / 6
Follow us