CWG 2022: ಕೇವಲ ಒಂದೇ ಒಂದು ಕೆ.ಜಿ ಭಾರ ಪದಕದ ಬಣ್ಣವನ್ನೇ ಬದಲಾಯಿಸಿತು..!

Edited By:

Updated on: Jul 30, 2022 | 5:12 PM

CWG 2022: ಸಂಕೇತ್ ಕೊನೆಯ ಪ್ರಯತ್ನದಲ್ಲಿ 139 ಕೆಜಿ ಎತ್ತಲು ಪ್ರಯತ್ನಿಸಿದರು ಆದರೆ ಮೊಣಕೈ ನೋವಿನಿಂದ ಅದು ಸಾಧ್ಯವಾಗಲಿಲ್ಲ.

1 / 5
ಕಾಮನ್‌ವೆಲ್ತ್ ಗೇಮ್ಸ್ 2022 ರ ಎರಡನೇ ದಿನದಂದು ಭಾರತ ತನ್ನ ಮೊದಲ ಪದಕವನ್ನು ಗೆದ್ದುಕೊಂಡಿತು. ಈ ಪದಕವನ್ನು ವೇಟ್‌ಲಿಫ್ಟರ್ ಸಂಕೇತ್ ಸರ್ಗರ್ ಗೆದ್ದರು, ಅವರು 55 ಕೆಜಿ ವಿಭಾಗದಲ್ಲಿ 248 ಕೆಜಿ ತೂಕ ಎತ್ತುವ ಮೂಲಕ ಬೆಳ್ಳಿ ಪದಕವನ್ನು ಗೆದ್ದರು.

2 / 5

ಸಂಕೇತ್ ಮಹದೇವ್ ಸರ್ಗಾರ್ ಕೇವಲ ಒಂದು ಕೆಜಿಯಿಂದ ಚಿನ್ನದ ಪದಕವನ್ನು ಕಳೆದುಕೊಂಡರು. ಕ್ಲೀನ್ ಮತ್ತು ಜರ್ಕ್‌ನಲ್ಲಿ ಸರ್ಗರ್ ಎರಡನೇ ಪ್ರಯತ್ನದಲ್ಲಿ ಗಾಯಗೊಂಡರು. ಅವರ ಬಲಗೈಯ ಮೊಣಕೈಗೆ ಗಾಯವಾಗಿದೆ. ಆದರೆ, ಇದರ ಹೊರತಾಗಿಯೂ ಚಿನ್ನ ಗೆಲ್ಲಲು ಮೂರನೇ ಪ್ರಯತ್ನ ಮಾಡಿದರು.

3 / 5

4 / 5

5 / 5

Published On - 5:12 pm, Sat, 30 July 22

Loading...
Unable to load recommendations.
Follow Us