- Kannada News Photo gallery Devanahalli: Makara Sankranti Celebration: Ramp walk by owner along with cattle
ಮಕರ ಸಂಕ್ರಾಂತಿ ಸಂಭ್ರಮ: ಜಾನುವಾರುಗಳ ಜೊತೆಗೆ ಮಾಲೀಕರಿಂದ ರ್ಯಾಂಪ್ ವಾಕ್
ಹೊಸಕೋಟೆ ನಗರದ ಚೆನ್ನಬೈರೆಗೌಡ ಕ್ರೀಡಾಂಗಣದಲ್ಲಿ ಜಾನುವಾರುಗಳ ಜೊತೆಗೆ ಮಾಲೀಕರು ರ್ಯಾಂಪ್ ವಾಕ್ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರತಿವರ್ಷ ರೈತರನ್ನ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗುತ್ತಿದೆ.
Updated on: Jan 15, 2024 | 9:15 PM
Share

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದಲ್ಲಿ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಜೋರಾಗಿತ್ತು.

ಹೊಸಕೋಟೆ ನಗರದ ಚೆನ್ನಬೈರೆಗೌಡ ಕ್ರೀಡಾಂಗಣದಲ್ಲಿ ಜಾನುವಾರುಗಳ ಜೊತೆಗೆ ಮಾಲೀಕರು ರ್ಯಾಂಪ್ ವಾಕ್ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರತಿವರ್ಷ ರೈತರನ್ನ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗುತ್ತಿದೆ.

ಹಸು ಎತ್ತುಗಳ ಜೊತೆ ಮಾಲೀಕರು ವೇದಿಕೆ ಮೇಲೆ ರ್ಯಾಂಪ್ ವಾಕ್ ಮಾಡಿದ್ದಾರೆ. ಬಳಿಕ ಜಾನುವಾರುಗಳಿಗೆ ಹೂಮಳೆ ಸುರಿಸಿ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.

ರ್ಯಾಂಪ್ ವಾಕ್, ಪ್ಯಾಷನ್ ಶೋನಲ್ಲಿ ಭಾಗವಹಿಸಿದ ಮಾಲೀಕರಿಗೆ ಬೂಸ, ಕಬ್ಬು ಮೇವು ವಿತರಣೆ ಮಾಡಲಾಗಿದೆ.

ಜಾನುವಾರುಗಳ ಈ ರ್ಯಾಂಪ್ ವಾಕ್ ನೋಡಲು ಗುಂಪು ಗುಂಪಾಗಿ ಕುಟುಂಬ ಸಮೇತ ಜನರು ಆಗಮಿಸಿ ವೀಕ್ಷಣೆ ಮಾಡಿದ್ದಾರೆ.
ಗೆಳತಿಯ ಆರತಕ್ಷತೆಗೆ ತಪ್ಪದೆ ಹಾಜರಿ ಹಾಕಿದ ಆಶಿಕಾ ರಂಗನಾಥ್
VIDEO: ಅದ್ಭುತ ಕ್ಯಾಚ್ ಹಿಡಿದ ಪ್ರೇಕ್ಷಕನಿಗೆ ಸಿಕ್ತು 20 ಸಾವಿರ ರೂ..!
20 ವರ್ಷಗಳಿಂದ ಸೂರಿಲ್ಲದೆ ಬದುಕುತ್ತಿರುವ ಕುಟುಂಬ!
ಅಮೆರಿಕಕ್ಕೆ ಹತ್ತಕ್ಕೆ ಹತ್ತಲ್ಲ, ಹದಿನೈದು ರೇಟಿಂಗ್ ಕೊಟ್ಟ ಟ್ರಂಪ್
ತಂಪು ಪಾನೀಯದಲ್ಲಿದೆಯಾ ವಿಷಾಂಶ? ಮಕ್ಕಳಿಗೆ ಕೊಡಿಸೋ ಮುನ್ನ ಎಚ್ಚರ
ಒಂದೇ ಪಂದ್ಯದಲ್ಲಿ ಯಾನ್ಸೆನ್ 'ಡಬಲ್' ಅರ್ಧಶತಕ
ಒಂದು ದಿನವೂ ರಜೆ ತೆಗೆದುಕೊಳ್ಳದ ಮೋದಿಯನ್ನು ಹೊಗಳಿದ ಕಾರ್ನಿ
ಹೇಗಿದೆ ನೋಡಿ ರಶ್ಮಿಕಾ ಹಾಗೂ ವಿಜಯ್ ಕುಟುಂಬ
ಬಾಗಲಕೋಟೆ: ಲೋಕಾಯುಕ್ತ ದಾಳಿ ವೇಳೆ ಮನೆಗೆ ನುಗ್ಗಿದ ಹಾವು!
ಹಾಸನ: ಲೋಕಾಯುಕ್ತರು ದಾಳಿ ನಡೆಸಿದ್ರೂ ಬಾಗಿಲು ತೆರೆಯದೇ ಅಧಿಕಾರಿ ಹೈಡ್ರಾಮಾ!