AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಹಾವ್..!​ ವಿದ್ಯಾಕಾಶಿ ಕಲಾವಿದನ ಕೈಯಲ್ಲಿ ತಯಾರಾಯ್ತು ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲು ಮಾದರಿ, ಇಲ್ಲಿವೆ ಫೋಟೋಸ್

ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲು ಪ್ರಯಾಣಕ್ಕೆ ಚಾಲನೆ ಹಿನ್ನೆಲೆ ವಂದೇ ಧಾರವಾಡ ಕಲಾವಿದ ಮಂಜುನಾಥ ಹಿರೇಮಠ ರವರು ವಂದೇ ಭಾರತ್ ರೈಲಿನ ಪುಟ್ಟ ಮಾದರಿ ತಯಾರಿಸಿದ್ದಾರೆ.

ಆಯೇಷಾ ಬಾನು
|

Updated on: Jun 27, 2023 | 9:08 AM

Share
ಧಾರವಾಡ-ಬೆಂಗಳೂರಿನ ನಡುವೆ ಇಂದು (ಜೂನ್ 27) ವಂದೇ ಭಾರತ್ ರೈಲು ಸಂಚಾರ ಶುರು ಮಾಡಲಿದೆ. ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಆಗಿ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.

1 / 7
ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲು ಪ್ರಯಾಣಕ್ಕೆ ಚಾಲನೆ ಹಿನ್ನೆಲೆ ವಂದೇ ಧಾರವಾಡ ಕಲಾವಿದ ಮಂಜುನಾಥ ಹಿರೇಮಠ ರವರು  ವಂದೇ ಭಾರತ್ ರೈಲಿನ ಪುಟ್ಟ ಮಾದರಿ ತಯಾರಿಸಿದ್ದಾರೆ.

ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲು ಪ್ರಯಾಣಕ್ಕೆ ಚಾಲನೆ ಹಿನ್ನೆಲೆ ವಂದೇ ಧಾರವಾಡ ಕಲಾವಿದ ಮಂಜುನಾಥ ಹಿರೇಮಠ ರವರು ವಂದೇ ಭಾರತ್ ರೈಲಿನ ಪುಟ್ಟ ಮಾದರಿ ತಯಾರಿಸಿದ್ದಾರೆ.

2 / 7
ಪರಿಸರ ಸ್ನೇಹಿ ಮೂರ್ತಿ ಕಲಾವಿದ ಹಿರೇಮಠ ರವರು ಮೂರು ಇಂಚು ಎತ್ತರ, ಎರಡೂವರೆ‌ ಅಡಿ ಉದ್ಧದ ರೈಲಿನ ಕಲಾಕೃತಿ ರಚಿಸಿದ್ದು ಪುಟ್ಟ ರೈಲಿನ ಜೊತೆಗೆ ಮೋದಿಯ ಪುಟ್ಟ ಪ್ರತಿಮೆ ಸಹ ತಯಾರಿಸಿದ್ದಾರೆ.

3 / 7
ಪ್ರಧಾನಿ ಮೋದಿಯವರೇ ಧಾರವಾಡದಲ್ಲಿ ಹಸಿರು ನಿಶಾನೆ ತೋರಿಸಿ ವಂದೇ ಭಾರತ್ ರೈಲಿಗೆ ಚಾಲನೆ ಕೊಡುವ ಪ್ರತ್ಯಕ್ಷ ಮಾದರಿಯಲ್ಲಿ ಈ ಕಲಾಕೃತಿ ಮೂಡಿ ಬಂದಿದೆ.

4 / 7
ಈ ಕಲಾಕೃತಿಯ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಲಾವಿದ ಹಿರೇಮಠ  ಅಭಿನಂದನೆ ಸಲ್ಲಿಸಿದ್ದಾರೆ.

5 / 7
ಥರ್ಮಾಕೋಲ್, ಪ್ಕೈವುಡ್ ತುಂಡು ಸೇರಿ ವಿವಿಧ ತ್ಯಾಜ್ಯಗಳಿಂದ ವಂದೇ ಭಾರತ್ ರೈಲಿನ ಮಾದರಿಯನ್ನು ತಯಾರಿಸಲಾಗಿದೆ.

6 / 7
ಪ್ರಧಾನಿ ಮೋದಿ ವರ್ಚುವಲ್ ಆಗಿ ಚಾಲನೆ ಕೊಟ್ಟರೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಅಧಿಕೃತ ಚಾಲನೆ ನೀಡಲಿದ್ದಾರೆ.

7 / 7
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು

ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್

ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!

ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು

‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ

ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು

ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ