AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Car Number Plates: ಭಾರತದಲ್ಲಿನ ಕಾರುಗಳ ವಿವಿಧ ಬಣ್ಣದ ನಂಬರ್ ಪ್ಲೇಟ್‌ಗಳು ಏನು ಅರ್ಥವನ್ನು ಸೂಚಿಸುತ್ತದೆ?

ಸಾಮಾನ್ಯವಾಗಿ ಬಿಳಿ ಹಾಗೂ ಹಳದಿ ಬಣ್ಣದ ನಂಬರ್​​​​ ಪ್ಲೇಟ್​​ಗಳನ್ನು ನೀವು ಗಮನಿಸುತ್ತೀರಿ. ಇದರ ಹೊರತಾಗಿಯೂ ಬೇರೆ ಬೇರೆ ಬಣ್ಣಗಳ ಅಂದರೆ ಉದಾಹರಣೆಗೆ ನೀಲಿ, ಹಸಿರು, ಕೆಂಪು ಬಣ್ಣದ ನಂಬರ್​​​ ಪ್ಲೇಟ್​​​ ಏನು ಅರ್ಥವನ್ನು ಸೂಚಿಸುತ್ತದೆ ಎಂಬುದನ್ನುಈ ಲೇಖನದಲ್ಲಿ ತಿಳಿದುಕೊಳ್ಳಿ.

ಅಕ್ಷತಾ ವರ್ಕಾಡಿ
|

Updated on: Sep 01, 2023 | 12:41 PM

Share
ಬಿಳಿ ಬಣ್ಣದ ನಂಬರ್ ಪ್ಲೇಟ್: ಬಿಳಿ ಬಣ್ಣದ ನಂಬರ್ ಪ್ಲೇಟ್ ಸಾಮಾನ್ಯವಾಗಿ ನೀವು ನಿಮ್ಮ ಮನೆಯಲ್ಲಿರುವ ಕಾರಿನಲ್ಲಿ ನೋಡಿರುತ್ತೀರಿ. ಬಿಳಿ ಬಣ್ಣವು ಇದು ವೈಯಕ್ತಿಕ ಬಳಕೆಗಾಗಿ ನೀವು ಈ ವಾಹನವನ್ನು ಬಳಸಲು ಎಂಬ ಅರ್ಥವನ್ನು ಸೂಚಿಸುತ್ತದೆ.

1 / 7
ಹಳದಿ ಬಣ್ಣದ ನಂಬರ್ ಪ್ಲೇಟ್: ಕಾರಿನ ನಂಬರ್​​​ ಅನ್ನು  ಹಳದಿ ಫಲಕದಲ್ಲಿ ಕಪ್ಪು ಶಾಯಿಯಿಂದ ಬರೆದರೆ, ಅಂತಹ ವಾಹನವನ್ನು ವಾಣಿಜ್ಯ ವ್ಯಾವಹಾರಗಳ ವಾಹನ ಎಂದರ್ಥ. ಟ್ರಕ್‌ಗಳು ಮತ್ತು ಖಾಸಗಿ ಟ್ಯಾಕ್ಸಿಗಳಾದ ಓಲಾ ಮತ್ತು ಉಬರ್ ಸೇರಿದಂತೆ ಎಲ್ಲಾ ವಾಣಿಜ್ಯ ಚಾಲಕರಿಗೆ ಈ ಬಣ್ಣದ ಕೋಡ್ ಪ್ಲೇಟ್ ಕಡ್ಡಾಯವಾಗಿದೆ.

2 / 7
ಕೆಂಪು ಬಣ್ಣದ ರಾಷ್ಟ್ರಲಾಂಛನವಿರುವ ನಂಬರ್ ಪ್ಲೇಟ್: ಕೆಂಪುಬಣ್ಣದ ನಂಬರ್​​​​ ಪ್ಲೇಟ್​​​ ಮೇಲೆ ಚಿನ್ನದ ಬಣ್ಣದ ಭಾರತದ ಲಾಂಛನವನ್ನು ಹೊಂದಿರುವ ನಂಬರ್​​​ ಪ್ಲೇಟ್​​​ಗಗಳು ಭಾರತದ ರಾಷ್ಟ್ರಪತಿಗಳು ಮತ್ತು ರಾಜ್ಯಗಳ ಗವರ್ನರ್‌ಗಳು ಪರವಾನಗಿ ಫಲಕಗಳಿಲ್ಲದೆ ಅಧಿಕೃತವಾಗಿ ಬಳಸುವ ಕಾರು ಎಂಬುದನ್ನು ಸೂಚಿಸುತ್ತದೆ.

3 / 7
ನೀಲಿ ಬಣ್ಣದ ನಂಬರ್ ಪ್ಲೇಟ್: ವಿದೇಶಿ ರಾಜತಾಂತ್ರಿಕರಿಗೆ ಕಾಯ್ದಿರಿಸಿದ ವಾಹನಕ್ಕೆ ಆಯಾ ಪ್ರಾಧಿಕಾರದಿಂದ ಬಿಳಿ ಅಕ್ಷರಗಳೊಂದಿಗೆ ನೀಲಿ ಬಣ್ಣದ ನಂಬರ್ ಪ್ಲೇಟ್ ನೀಡಲಾಗುತ್ತದೆ. ಈ ನಂಬರ್ ಪ್ಲೇಟ್‌ಗಳು DC (ಡಿಪ್ಲೊಮ್ಯಾಟಿಕ್ ಕಾರ್ಪ್ಸ್), CC (ಕಾನ್ಸುಲರ್ ಕಾರ್ಪ್ಸ್), UN (ಯುನೈಟೆಡ್ ನೇಷನ್ಸ್) ಮುಂತಾದ ಅಕ್ಷರಗಳೊಂದಿಗೆ ನಂಬರ್​ಗಳನ್ನು ಕಾಣಬಹುದು.

4 / 7
ಹಳದಿ ಬರಹಗಳ ಕಪ್ಪು ನಂಬರ್ ಪ್ಲೇಟ್: ಈ ರೀತಿಯ ನಂಬರ್​​ ಪ್ಲೇಟ್​​​ಗಳನ್ನು ಹೊಂದಿರುವ ಕಾರುಗಳು ಸ್ವಯಂ ಚಾಲನೆಗಾಗಿ ಬಾಡಿಗೆಗೆ ಲಭ್ಯವಿರುವ ವಾಣಿಜ್ಯ ವಾಹನಗಳಾಗಿವೆ. ಇದರ ಜೊತೆಗೆ ಕಾಲನುಸಾರವಾಗಿ ಇದನ್ನು ಬದಲಾವಣೆ ಮಾಡಿಕೊಳ್ಳಬಹುದು. ಉದಾಹರಣೆಗೆ Zoomcar & Justride ಸ್ಟಾರ್ಟ್‌ಅಪ್‌ಗಳು ಈ ವರ್ಗದ ಅಡಿಯಲ್ಲಿ ಈ ವಾಹನಗಳು ಬರುತ್ತವೆ.

5 / 7
ಮೇಲ್ಮುಖವಾಗಿ ಬಾಣದ ಗುರುತು ಹೊಂದಿರುವ ನಂಬರ್ ಪ್ಲೇಟ್: ಈ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಹನಗಳು ದೆಹಲಿಯ ರಕ್ಷಣಾ ಸಚಿವಾಲಯದಲ್ಲಿ ನೋಂದಾಯಿಸಲಾದ ಮಿಲಿಟರಿ ವಾಹನಗಳಾಗಿವೆ. ಈ ನೋಂದಣಿ ಫಲಕಗಳು ಮೊದಲ ಅಥವಾ ಎರಡನೆಯ ಅಕ್ಷರದ ನಂತರ ಮೇಲ್ಮುಖವಾಗಿ ಸೂಚಿಸುವ ಬಾಣವನ್ನು ಹೊಂದಿರುತ್ತವೆ. ಬಾಣದ ನಂತರ ಬರುವ ಸಂಖ್ಯೆಗಳು ವಾಹನವನ್ನು ಖರೀದಿಸಿದ ವರ್ಷವನ್ನು ಸೂಚಿಸುತ್ತವೆ. ಕೊನೆಯ ಅಕ್ಷರವು ವಾಹನದ ವರ್ಗವನ್ನು ಸೂಚಿಸುತ್ತದೆ.

6 / 7
ಹಸಿರು ಬಣ್ಣದ ನಂಬರ್​​​ ಪ್ಲೇಟ್​: ಭಾರತ ಸರ್ಕಾರವು ಈ ಹಿಂದೆ ದೇಶದಲ್ಲಿ ಎಲ್ಲಾ ಎಲೆಕ್ಟ್ರಿಕ್ ವಾಹನಗಳಿಗೆ ವಿಶೇಷ ಹಸಿರು ಬಣ್ಣದ ನಂಬರ್ ಪ್ಲೇಟ್ ಅನ್ನು ಪ್ರಸ್ತಾಪಿಸಿತ್ತು. ವಿಶೇಷ ನಂಬರ್ ಪ್ಲೇಟ್​​​ನಲ್ಲಿ ವಾಹನಸ ಸಂಖ್ಯೆಯನ್ನು ಹಸಿರು ಬಣ್ಣದ ಪ್ಲೇಟ್​​ ಮೇಲೆ ಬಿಳಿ ಬಣ್ಣದಲ್ಲಿ ಬರೆಯಲಾಗಿರುತ್ತದೆ. ಇಂತಹ ವಾಹನಗಳಿಗೆ ಪಾರ್ಕಿಂಗ್, ದಟ್ಟಣೆಯ ಪ್ರದೇಶಗಳಲ್ಲಿ ಉಚಿತ ಪ್ರವೇಶ ಮತ್ತು ಹೆದ್ದಾರಿಗಳಲ್ಲಿ  ಟೋಲ್ ರಿಯಾಯಿತಿ ಸಿಗಲಿದೆ.

7 / 7
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ

ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ

ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!

ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!

ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್

ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​