Divya Uruduga: ‘ಎಂದೆಂದಿಗೂ ಆರ್​ಸಿಬಿ’ ಎಂದ ದಿವ್ಯಾ ಉರುಡುಗ; ಕನ್ನಡಿಗರಿಂದ ಸಿಕ್ತು ಭರಪೂರ ಪ್ರೀತಿ

ಆರ್​ಸಿಬಿ ಜರ್ಸಿ ತೊಟ್ಟಿರುವ ಅವರು, ‘ಎಂದೆಂದಿಗೂ ಆರ್​ಸಿಬಿ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್​ ಕಡೆಯಿಂದ ಭರಪೂರ ಪ್ರೀತಿ ಸಿಕ್ಕಿದೆ.

ರಾಜೇಶ್ ದುಗ್ಗುಮನೆ
|

Updated on:Apr 19, 2023 | 8:42 AM

ಕನ್ನಡಿಗರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ಎಲ್ಲಿಲ್ಲದ ಪ್ರೀತಿ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಆರ್​ಸಿಬಿಯನ್ನು ಬೆಂಬಲಿಸುತ್ತಾರೆ. ಈ ಸಾಲಿನಲ್ಲಿ ದಿವ್ಯಾ ಉರುಡುಗ ಕೂಡ ಇದ್ದಾರೆ.

1 / 5
ಇತ್ತೀಚೆಗೆ ನಡೆದ ಆರ್​ಸಿಬಿ ಹಾಗೂ ಸಿಎಸ್​ಕೆ ನಡುವಿನ ಪಂದ್ಯದಲ್ಲಿ ಬೆಂಗಳೂರು ತಂಡ ಸೋತಿದೆ. ಆದಾಗ್ಯೂ ಅಭಿಮಾನಿಗಳು ‘ಎಂದೆಂದಿಗೂ ಆರ್​ಸಿಬಿ’ ಎನ್ನುವ ಸ್ಟೇಟಸ್ ಹಾಕಿಕೊಳ್ಳುತ್ತಿದ್ದಾರೆ. ದಿವ್ಯಾ ಕೂಡ ಇದೇ ಪೋಸ್ಟ್ ಹಾಕಿದ್ದಾರೆ.

2 / 5
ಆರ್​ಸಿಬಿ ಜರ್ಸಿ ತೊಟ್ಟಿರುವ ಅವರು, ‘ಎಂದೆಂದಿಗೂ ಆರ್​ಸಿಬಿ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್​ ಕಡೆಯಿಂದ ಭರಪೂರ ಪ್ರೀತಿ ಸಿಕ್ಕಿದೆ.

ಆರ್​ಸಿಬಿ ಜರ್ಸಿ ತೊಟ್ಟಿರುವ ಅವರು, ‘ಎಂದೆಂದಿಗೂ ಆರ್​ಸಿಬಿ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್​ ಕಡೆಯಿಂದ ಭರಪೂರ ಪ್ರೀತಿ ಸಿಕ್ಕಿದೆ.

3 / 5
‘ನೀವು ಇಷ್ಟ, ಆರ್​ಸಿಬಿ ಕೂಡ ಇಷ್ಟ. ನಿಮಗೂ ಆರ್​ಸಿಬಿ ಇಷ್ಟ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ಈ ಜರ್ಸಿ ನಿಮಗೆ ಚೆನ್ನಾಗಿ ಹೊಂದುತ್ತದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ.

4 / 5
ದಿವ್ಯಾ ಉರುಡುಗ ಅವರು ಎರಡು ಬಾರಿ ಬಿಗ್ ಬಾಸ್​ ಮನೆಗೆ ಕಾಲಿಟ್ಟು ಬಂದಿದ್ದಾರೆ. ಅರವಿಂದ್ ಕೆಪಿ ಜೊತೆಗಿನ ಪ್ರೀತಿ ವಿಚಾರದಲ್ಲೂ ಅವರು ಸುದ್ದಿಯಲ್ಲಿದ್ದಾರೆ.

5 / 5

Published On - 8:34 am, Wed, 19 April 23

Follow us
ಹಿಮಾಲಯದಲ್ಲಿ ಸಿಕ್ಕಿ ಬಿದ್ದ ಕಂದು ಕರಡಿಯನ್ನು ರಕ್ಷಿಸಿದ ಭಾರತೀಯ ಸೈನಿಕರು

ಮಾತಿಗೆ ಅಡ್ಡಿಪಡಿಸುತ್ತಿದ್ದ ರಾಯರೆಡ್ಡಿಯವರಿಗೆ ಸುಮ್ಮನಿರಲು ಹೇಳಿದ ಯತ್ನಾಳ್

ಗೋಡೆ ಬಳಿ ಹೋಗಿ ಅಳುತ್ತಿರುವ ಹನುಮಂತ; ಬಿಗ್ ಬಾಸ್​ ಮನೆಯಲ್ಲಿ ಏನಾಯ್ತು?

ಮಂತ್ರಿಗಳಿಗೆ ಪ್ರಶ್ನೆ ಕೇಳಿದರೆ ಕಾಂಗ್ರೆಸ್ ಶಾಸಕರು ನಿಲ್ಲೋದ್ಯಾಕೆ? ಯತ್ನಾ

ವಿರೋಧಫಕ್ಷದವರು ಸಭಾತ್ಯಾಗ ಮಾಡೋದು ವಾಡಿಕೆ, ಆದರೆ ಇಲ್ಲಿ ಸಿಎಂ!

ಎಲ್ಲರ ಆಟಕ್ಕೆ ಅಡ್ಡಗಾಲು ಹಾಕಿದ ಮಂಜು, ಗೌತಮಿ ಫುಲ್ ಗರಂ

ಸಿಎಂ ಕರೆದಿರುವ ವಿಷಯ ಹೇಳಿದಾಗ ಸಿಸಿ ಪಾಟೀಲ್ ಕುಂಟುನೆಪ ಹೇಳಿದರು: ಸಚಿವೆ

ಸ್ವಾಮೀಜಿ ಬಿಜೆಪಿಯವರಾ ಅಂತ ಕೇಳುತ್ತಿರೋದು ಹಾಸ್ಯಾಸ್ಪದ: ಅಶೋಕ

ಸಾಕಿದ ಮಾವುತ ಬಿಟ್ಟು ಹೊರಟಾಗ ಓಡೋಡಿ ಹೋಗಿ ಎಳೆದು ತಂದ ಆನೆ ಮರಿ

ಕೃಷ್ಣ ಅವರ ಅಂತ್ಯಕ್ರಿಯೆ ಸರ್ಕಾರ ನಡೆಸಿಕೊಟ್ಟ ರೀತಿ ಅಭಿನಂದನೀಯ: ವಿಶ್ವನಾಥ್