Sleeping Pills Side Effects: ನಿದ್ರೆ ಮಾತ್ರೆ ಸೇವನೆಗೆ ದಾಸನಾಗುವುದು ಒಳ್ಳೆಯದಾ? ಆರೋಗ್ಯಕರ ಮಾಹಿತಿ ಇಲ್ಲಿದೆ ತಿಳಿದುಕೊಳ್ಳಿ

ಆರೋಗ್ಯಕರ ದೇಹಕ್ಕೆ ನಿದ್ರೆ (Sleeping) ಬಹಳ ಮುಖ್ಯ. ಸಾಕಷ್ಟು ನಿದ್ದೆ ಮಾಡಿದರೆ ಮಾತ್ರ ಕಣ್ಣು, ಮನಸು, ದೇಹ ಆರೋಗ್ಯಕರವಾಗಿರುತ್ತವೆ. ಇಲ್ಲದಿದ್ದರೆ.. ಸಮಸ್ಯೆಗಳು ಹಲವಾರು ಎದುರಾಗುತ್ತವೆ. ಆದಾಗ್ಯೂ, ಅನೇಕ ಜನರಿಗೆ ಸರಿಯಾದ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ನಿದ್ರೆ ಮಾತ್ರೆಗಳನ್ನು (Sleeping Pills) ತೆಗೆದುಕೊಂಡರೆ ಮಾತ್ರವೇ ಅವರಲ್ಲಿ ನಿದ್ರಾದೇವಿ ಆವಾಹನೆಯಾಗುವುದು. ಆದರೆ ಈ ನಿದ್ದೆ ಮಾತ್ರೆಗಳ ಹೊರತಾಗಿ.. ನೈಸರ್ಗಿಕವಾಗಿ, ಸಹಜವಾಗಿ ನಿದ್ದೆ ಬರಲು ಏನು ಮಾಡಬೇಕೆಂಬುದನ್ನು ಈಗ ತಿಳಿಯೋಣ (Health).

TV9 Web
| Updated By: ಸಾಧು ಶ್ರೀನಾಥ್​

Updated on: Feb 18, 2023 | 6:52 AM

1 / 6
ರಾತ್ರಿ ಮಲಗುವ ಮುನ್ನ ಟಿವಿ ಮತ್ತು ಮೊಬೈಲ್ ನಿಂದ ದೂರವಿರಿ. ಇದು ನಿದ್ರೆಗೆ ಭಂಗ ತರುತ್ತದೆ. ಕಣ್ಣು ಕಣ್ಣು, ಮನಸು, ದೇಹಕ್ಕೆ ತೊಂದರೆ ಉಂಟುಮಾಡುತ್ತದೆ.

2 / 6
ಸಾಮಾನ್ಯವಾಗಿ ರಾತ್ರಿ 7-8 ಗಂಟೆಗಳ ಕಾಲ ನೆಮ್ಮದಿಯಾಗಿ/ಶಾಂತಿಯುತವಾಗಿ ಮಲಗಿದರೆ ಆರೋಗ್ಯವಂತರಾಗಿರುತ್ತೀರಿ. ಆದರೆ ಪ್ರಸ್ತುತ ಜೀವನದಲ್ಲಿ ತೀವ್ರ ಒತ್ತಡ ಮತ್ತು ಮಾನಸಿಕ ಸಂಘರ್ಷದಿಂದಾಗಿ ನಿದ್ರೆಯ ಸಮಯ ತುಂಬಾ ಕಡಿಮೆಯಾಗಿದೆ.

3 / 6
ಅತ್ಯಾಧುನಿಕ ಅಭಿವೃದ್ಧಿಯ ಹೊರತಾಗಿಯೂ, ಕೆಲವು ಜನರ ಜೀವನದ ಮೇಲೆ ಒತ್ತಡ ಹೆಚ್ಚುತ್ತಿದೆ. ಅತಿಯಾದ ಕೆಲಸದ ಒತ್ತಡ ಮತ್ತು ಸಾಕಷ್ಟು ನಿದ್ರೆ ಇಲ್ಲದಿರುವುದು. ನಿದ್ರೆಯ ಕೊರತೆಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ನಿದ್ರೆಯ ಕೊರತೆಯು ಅಧಿಕ ರಕ್ತದೊತ್ತಡ, ಮಧುಮೇಹ ಹೆಚ್ಚಳ, ಅಧಿಕ ಕೊಲೆಸ್ಟ್ರಾಲ್ ಮತ್ತು ಹೃದ್ರೋಗದಂತಹ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸರಿಯಾಗಿ ನಿದ್ದೆ ಮಾಡದಿದ್ದರೆ ದಿನವಿಡೀ ದೈಹಿಕವಾಗಿ/ ಮಾನಸಿಕವಾಗಿ ನಿಸ್ತೇಜರಾಗಿರುತ್ತೀರಿ.

4 / 6
ನಿದ್ರಾಹೀನತೆಯ ಸಮಸ್ಯೆ ತೀವ್ರವಾಗಿದ್ದರೆ ವೈದ್ಯರು ನಿದ್ರೆ ಮಾತ್ರೆಗಳನ್ನು ಶಿಫಾರಸು ಮಾಡುವುದಿಲ್ಲ. ಏಕೆಂದರೆ ಈ ಔಷಧಿಯನ್ನು ಸೇವಿಸುವುದು ಆರೋಗ್ಯಕರ ಅಭ್ಯಾಸವಲ್ಲ. ಸ್ಲೀಪಿಂಗ್ ಮಾತ್ರೆಗಳು ವ್ಯಸನಕಾರಿಯಾಗಬಹುದು. ಅನೇಕ ಪರೀಕ್ಷೆಗಳನ್ನು ಮಾಡಿದ ನಂತರವೇ ವೈದ್ಯರು ನಿದ್ರೆ ಮಾತ್ರೆಗಳನ್ನು ಸೂಚಿಸುತ್ತಾರೆ.

5 / 6
ನಿದ್ರಾಹೀನತೆಯಿಂದ ಬಳಲುತ್ತಿರುವವರು ಮಾತ್ರ ನಿದ್ರೆ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂದು ವೈದ್ಯರು ಸೂಚಿಸುತ್ತಾರೆ. ಅದೂ ಕೂಡ ವೈದ್ಯರು ಸೂಚಿಸಿದ ಡೋಸೇಜ್ ಪ್ರಕಾರವೇ ನಿದ್ದೆ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಗರ್ಭಿಣಿಯರು ಮತ್ತು ಯಕೃತ್ತು ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವವರು ಈ ಔಷಧಿಯನ್ನು ಸೇವಿಸಬಾರದು ಎಂದು ವೈದ್ಯರು ಹೇಳುತ್ತಾರೆ.

6 / 6
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ