ಬೆಂಗಳೂರಿನಲ್ಲಿ ಈದ್ ಮಿಲಾದ್ ಸಂಭ್ರಮ; ಸುಂದರ ಫೋಟೋಗಳ ಝಲಕ್ ಇಲ್ಲಿದೆ

ನಾಡಿನೆಲ್ಲೆಡೆ ಈದ್ ಮಿಲಾದ್ ಹಬ್ಬದ ಸಂಭ್ರಮ ಮನೆ ಮಾಡಿದೆ.‌ ಒಂದು ಕಡೆ ಓಣಂ ಆಚಾರಣೆ ಜೋರಾಗಿದ್ರೆ, ಮತ್ತೊಂದೆಡೆ ಈದ್ ಮಿಲಾದ್ ಜೋರಾಗಿ ನಡೆಯುತ್ತಿದೆ. ಮುಸ್ಲಿಂ ಬಾಂಧವರು ಲಕ್ಷಾಂತರ ಸಂಖ್ಯೆಯಲ್ಲಿ ಒಂದೆಡೆ ಸೇರಿ ಮೆರವಣಿಗೆ ಮಾಡಿ, ಕುಣಿದು ಕುಪ್ಪಳಿಸಿದ್ದಾರೆ.

Poornima Agali Nagaraj
| Updated By: ಆಯೇಷಾ ಬಾನು

Updated on: Sep 17, 2024 | 7:46 AM

ನಿನ್ನೆ ಈದ್-ಮಿಲಾದ್-ಉನ್-ನಬಿ ಎಂದು ಕರೆಯುವ ಈದ್‌ ಮಿಲಾದ್‌ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಇಸ್ಲಾಂ ಧರ್ಮದ ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಪ್ರಯುಕ್ತವಾಗಿ ಈ ಹಬ್ಬವನ್ಮ ಆಚಾರಣೆ ಮಾಡಲಾಗುತ್ತೆ. ಅಲ್ಲದೇ ಇಸ್ಲಾಂನ ಕೊನೆಯ ಪ್ರವಾದಿ ಹಜರತ್ ಮುಹಮ್ಮದ್ ಅವರು ಈ ದಿನದಂದೇ ಜನಿಸಿದ್ದು, ಇದೇ ದಿನದಂದು ಅವರು ಮರಣ ಹೊಂದಿದ್ದಾರೆ.

1 / 6
ಇಸ್ಲಾಂನ ಕೊನೆಯ ಪ್ರವಾದಿ ಹಜರತ್ ಮುಹಮ್ಮದ್ ಅವರು ಈ ದಿನದಂದೇ ಜನಿಸಿದ್ರಂತೆ. ಹೀಗಾಗಿ‌ ಈ‌ ದಿನವನ್ನ ಸುನ್ನಿ ಸಮುದಾಯದವರು ಮಹಮ್ಮದ್ ರ ಜನ್ಮದಿನ ಎಂದು ಆಚರಿಸುತ್ತಾರೆ. ಸಿಲಿಕಾಮ್ ಸಿಟಿಯಲ್ಲಿ ನಿನ್ನೆ ಅದ್ದೂರಿಯಾಗಿ ಹಬ್ಬ ಆಚರಣೆ ಮಾಡಲಾಗಿದೆ. ನಗರದೆಲ್ಲೆಡೆ ಮೆರವಣಿಗೆ ಮಾಡಿ ಸಂಭ್ರಮಿಸಿದ್ದಾರೆ.

2 / 6
ನಿನ್ನೆ ನಗರದೆಲ್ಲೆಡೆ ಮೆರವಣಿಗೆ ಇದ್ದಿದ್ದರಿಂದ ರಸ್ತೆಗಳು ಕ್ಲೋಸ್ ಆಗಿದ್ವು. ನಗರದ ಚಾಮರಾಜಪೇಟೆ, ಶಿವಾಜಿನಗರ, ಆರ್ ಟಿ ನಗರದಲ್ಲಿ ಅದ್ದೂರಿಯಾಗಿ ಈದ್ ಮಿಲಾದ್ ನಡೆದಿದೆ.

3 / 6
ರಿಚ್ಮಂಡ್ ರಸ್ತೆಯಿಂದ ಬರುವ ವಾಹನಗಳು ಆರ್.ಆರ್.ಎಂ.ಆರ್. ರಸ್ತೆ ಹಡ್ಸನ್​​ ವೃತ್ತದ ಮೂಲಕ ಕೆ.ಜಿ.ರಸ್ತೆ ಕಡೆಗೆ ಹಾಗೂ ಎನ್.ಆರ್.ವೃತ್ತದ ಮೂಲಕ ಟೌನ್​​ ಹಾಲ್​​ ಕಡೆಗೆ ರಸ್ತೆ ವಿಂಗಡಿಸಲಾಗಿತ್ತು. ಹೀಗಾಗಿ ಮರವಣಿಗೆ ಮಧ್ಯೆ ವಾಹನ ಸವಾರರು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಪರದಾಡಿದ್ರು.

4 / 6
ಇನ್ನು ನಗರದೆಲ್ಲೆಡೆ ಮೆರವಣಿಗೆ ಮಾಡಿ ವೈರಂಸಿಎ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಯಿತು.‌ ಇನ್ನು ಈ ಹಬ್ಬದಲ್ಲಿ ಎಲ್ಲಾ ಸಂಬಂಧಿರು ಒಂದಾಗಿ ಹಬ್ಬ ಮಾಡ್ತಿವಿ.‌ ಮರವಣಿಗೆ ಮಾಡಿ ಮೊಹಮ್ಮದ್ ಜನ್ಮದಿನವನ್ನ ಆಚರಿಸುತ್ತೀವಿ ಅಂತ ಓರ್ವರು ಸಂತೋಷ ವ್ಯಕ್ತಪಡಿಸಿದ್ರು.

5 / 6
ಒಟ್ನಲ್ಲಿ, ನಗರದೆಲ್ಲೆಡೆ ಅದ್ದೂರಿಯಾಗಿ ಈದ್ ಮಿಲಾದ್ ಆಚರಿಸಿದ್ದು, ಮುಸ್ಲಿಂ‌ ಬಾಂಧವರು ಒಂದೆಡೆ ಸೇರಿ ಅದ್ಧೂರಿಯಾಗಿ ಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ.

6 / 6
Follow us
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ

ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್