Sign In

By signing in or creating an account, you agree with Associated Broadcasting Company's Terms & Conditions and Privacy Policy.

Shibani Dandekar: ಮದುವೆಯಾಗಿ ಕೆಲವೇ ದಿನಕ್ಕೆ ಪ್ರೆಗ್ನೆನ್ಸಿ ಗಾಸಿಪ್; ನಟಿಯ ಉತ್ತರ ಏನು?

Farhan Akhtar: ಬಾಲಿವುಡ್​ನ ಖ್ಯಾತ ನಟ, ನಿರ್ದೇಶಕ ಫರ್ಹಾನ್ ಅಖ್ತರ್ ಹಾಗೂ ಶಿಬಾನಿ ದಂಡೇಕರ್ ಇತ್ತೀಚೆಗೆ ವಿವಾಹವಾಗಿದ್ದರು. ಈ ಸಂದರ್ಭದ ಫೋಟೋ ನೋಡಿದ ಫ್ಯಾನ್ಸ್, ಶಿಬಾನಿ ಪ್ರೆಗ್ನಂಟ್ ಆಗಿದ್ದಾರೆಯೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಿಬಾನಿ, ಎಲ್ಲಾ ಗಾಸಿಪ್​ಗಳನ್ನು ತಳ್ಳಿ ಹಾಕಿದ್ದು, ಅವೆಲ್ಲಾ ಸುಳ್ಳು ಎಂದಿದ್ದಾರೆ.

shivaprasad.hs
|

Updated on: Mar 03, 2022 | 7:00 AM

ಬಾಲಿವುಡ್​ನಲ್ಲಿ ಇತ್ತೀಚೆಗೆ ಸದ್ದು ಮಾಡುತ್ತಿರುವ ತಾರಾ ಜೋಡಿಯೆಂದರೆ ಅದು ಫರ್ಹಾನ್ ಅಖ್ತರ್ ಹಾಗೂ ಶಿಬಾನಿ ದಂಡೇಕರ್.

1 / 6
ನಟ, ನಿರ್ದೇಶಕನಾಗಿರುವ ಫರ್ಹಾನ್, ಖ್ಯಾತ ಸಾಹಿತಿ ಜಾವೇದ್ ಅಖ್ತರ್ ಪುತ್ರ. ಫರ್ಹಾನ್​ಗೆ ಇದು ಎರಡನೇ ಮದುವೆ. ಮೂರು ವರ್ಷಗಳಿಂದ ಜತೆಯಾಗಿ ಸುತ್ತಾಡುತ್ತಿದ್ದ ಫರ್ಹಾನ್- ಶಿಬಾನಿ ಇತ್ತೀಚೆಗಷ್ಟೇ ವಿವಾಹವಾಗಿದ್ದರು.

2 / 6
ಫೆಬ್ರವರಿ 19ರಂದು ಸರಳ ಸಮಾರಂಭದಲ್ಲಿ ಫರ್ಹಾನ್- ಶಿಬಾನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

3 / 6
ಈರ್ವರ ಮದುವೆಯ ಚಿತ್ರಗಳು ವೈರ;ಲ್ ಆಗಿದ್ದವು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಹೊಸ ವಿಷಯವೊಂದರ ಚರ್ಚೆ ನಡೆಸಿದ್ದು.

4 / 6
ಮದುವೆಗೂ ಮುನ್ನ ಫರ್ಹಾನ್ ಜತೆ ಲವ್ ಇನ್ ಸಂಬಂಧದಲ್ಲಿದ್ದ ಶಿಬಾನಿ, ಪ್ರೆಗ್ನೆಂಟ್ ಆಗಿದ್ದಾರೆಯೇ ಎಂದು ಫ್ಯಾನ್ಸ್ ಕೇಳತೊಡಗಿದ್ದರು. ಇದಕ್ಕೆ ವಿವಾಹದ ಸಂದರ್ಭದಲ್ಲಿ ಅವರ ಹೊಟ್ಟೆ ಬೇಬಿ ಬಂಪ್ ರೀತಿ ಕಂಡಿದ್ದು ಕಾರಣವಾಗಿತ್ತು.

5 / 6
ಈ ರೂಮರ್​ಗೆ ಉತ್ತರಿಸಿರುವ ಶಿಬಾನಿ, ತಮ್ಮ ಜಿಮ್ ಫೋಟೋ ಹಂಚಿಕೊಂಡಿದ್ದಾರೆ. ನಾನು ಮಹಿಳೆ, ನಾನು ಪ್ರೆಗ್ನೆಂಟ್ ಅಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಈ ಮೂಲಕ ಎಲ್ಲಾ ಗಾಸಿಪ್​ಗಳಿಗೆ ಶಿಬಾನಿ ತೆರೆ ಎಳೆದಿದ್ದಾರೆ.

6 / 6
Follow us
‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ

ಪತಿರಾನ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್

ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ

ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು

ಬಂಗಾಳದಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ

ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ

ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್

ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್

ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್