ಭಾರತದಲ್ಲಿ ಮೊದಲ ಬಾರಿಗೆ ನಡೆದ ಫಾರ್ಮುಲಾ ಇ-ರೇಸ್ ಗೆದ್ದ ಜೀನ್ ಎರಿಕ್; ಸ್ಪರ್ಧೆಗೆ ಮೆರಗು ತಂದ ಸೆಲೆಬ್ರಿಟಿಗಳು

Formula E-race: ಭಾರತದಲ್ಲಿ ಮೊದಲ ಬಾರಿಗೆ ಹೈದರಾಬಾದ್​ನಲ್ಲಿ ಆಯೋಜನೆಯಾಗಿದ್ದ ಫಾರ್ಮುಲಾ-ಇ ರೇಸ್ ವರ್ಲ್ಡ್ ಚಾಂಪಿಯನ್‌ಶಿಪ್ ರೇಸ್​ನಲ್ಲಿ ಅನುಭವಿ ಡಿಎಸ್ ಪೆನ್ಸ್ಕೆ ರೇಸರ್ ಜೀನ್-ಎರಿಕ್ ವರ್ಗ್ನೆ ಗೆಲುವು ಸಾಧಿಸಿದ್ದಾರೆ.

TV9 Web
| Updated By: ಪೃಥ್ವಿಶಂಕರ

Updated on:Feb 13, 2023 | 12:46 PM

ಭಾರತದಲ್ಲಿ ಮೊದಲ ಬಾರಿಗೆ ಹೈದರಾಬಾದ್​ನಲ್ಲಿ ಆಯೋಜನೆಯಾಗಿದ್ದ ಫಾರ್ಮುಲಾ-ಇ ರೇಸ್ ವರ್ಲ್ಡ್ ಚಾಂಪಿಯನ್‌ಶಿಪ್ ರೇಸ್​ನಲ್ಲಿ ಅನುಭವಿ ಡಿಎಸ್ ಪೆನ್ಸ್ಕೆ ರೇಸರ್ ಜೀನ್-ಎರಿಕ್ ವರ್ಗ್ನೆ ಗೆಲುವು ಸಾಧಿಸಿದ್ದಾರೆ. ಫಾರ್ಮುಲಾ-ಇ ರೇಸ್ ವರ್ಲ್ಡ್ ಚಾಂಪಿಯನ್‌ಶಿಪ್ ವಿಜೇತ ಜೀನ್ ಎರಿಕ್, ದ್ವಿತೀಯ ಸ್ಥಾನ ಪಡೆದ ನಿಕ್ ಕ್ಯಾಸಿಡಿ ಹಾಗೂ ತೃತೀಯ ಸ್ಥಾನ ಪಡೆದ ಸೆಬಾಸ್ಟಿಯನ್ ಅವರಿಗೆ ಸಚಿವ ಕೆಟಿಆರ್ ಹಾಗೂ ಕೇಂದ್ರ ಸಚಿವ ಅನುರಾಗ್ ಠಾಕೂರ್ ಬಹುಮಾನ ವಿತರಿಸಿದರು.

1 / 9
ಎಲೆಕ್ಟ್ರಿಫೈಯಿಂಗ್ 33-ಲ್ಯಾಪ್ ರೇಸ್​ ಗೆದ್ದ ಜಿನ್ ಎರಿಕ್​ಗೆ ನಿಕ್ ಕ್ಯಾಸಿಡಿ ಕಠಿಣ ಸವಾಲನ್ನು ನೀಡಿದರಾದರೂ ಅವರಿಗೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.

2 / 9
ಹೀಗಾಗಿ ಜಿನ್ ಎರಿಕ್ ಮೊದಲ ಸ್ಥಾನ ಪಡೆದರೆ, ನಿಕ್ ಕ್ಯಾಸಿಡಿ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಹಾಗೆಯೇ ಸೆಬಾಸ್ಟಿಯನ್ ಮೂರನೇ ಸ್ಥಾನ ಪಡೆದರು.

3 / 9
ಗೆಲುವಿನ ನಂತರ ಮಾತನಾಡಿದ ಜಿನ್ ಎರಿಕ್, ‘ ಈ ಗೆಲುವು ನನಗೆ ತುಂಬಾ ಸಂತೋಷ ತಂದುಕೊಟ್ಟಿದೆ. ಅಂತಿಮ ಹಂತದವರೆಗೂ ಹೋರಾಟ ಬಿಟ್ಟುಕೊಡದ ನನ್ನ ತಂಡದ ಬಗ್ಗೆ ನನಗೆ ಹೆಮ್ಮೆ ಇದೆ ಎಂದರು.

4 / 9
ವಾಸ್ತವವಾಗಿ ಹೇಳಬೇಕೆಂದರೆ ಕಳೆದ ವರ್ಷ ನವೆಂಬರ್‌ನಲ್ಲಿಯೇ ಹೈದರಾಬಾದ್‌ನಲ್ಲಿ ಇ-ರೇಸ್ ನಡೆಯಲಿದೆ ಎಂಬ ಪ್ರಕಟಣೆ ಹೊರಡಿಸಲಾಗಿತ್ತು. ಹೀಗಾಗಿ ಸಿಕ್ಕ ಕಡಿಮೆ ಸಮಯದಲ್ಲಿ ಈ ರೇಸನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಸಂಘಟಕರಿಗೆ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ.

5 / 9
ಈ ಫಾರ್ಮುಲಾ ರೇಸಿಂಗ್ ಸ್ಪರ್ಧೆಗೆ ಸೆಲೆಬ್ರಿಟಿಗಳು ಹೊಸ ಸೊಬಗನ್ನು ತಂದರು. ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಶಿಖರ್ ಧವನ್, ದೀಪಕ್ ಹೂಡಾ, ಯಜುವೇಂದ್ರ ಚಾಹಲ್, ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ರೇಸ್ ವೀಕ್ಷಿಸಿದರು.

6 / 9
ಟಾಲಿವುಡ್ ಹೀರೋಗಳಾದ ರಾಮ್ ಚರಣ್, ನಾಗಾರ್ಜುನ, ನಾಗ ಚೈತನ್ಯ, ಕೆಜಿಎಫ್ ಹೀರೋ ಯಶ್, ದುಲ್ಕರ್ ಸಲ್ಮಾನ್, ಅಖಿಲ್, ಸಿದ್ದು ಜೊನ್ನಲಗಡ್ಡ, ಚಿರಂಜೀವಿ ಪುತ್ರಿ ಸುಶ್ಮಿತಾ, ಮಹೇಶ್ ಬಾಬು ಪುತ್ರ ಗೌತಮ್ ರೇಸಿಂಗ್ ಸ್ಪರ್ಧೆಗಳನ್ನು ವೀಕ್ಷಿಸಿದರು.

7 / 9
ಕೇಂದ್ರ ಸಚಿವರಾದ ಕಿಶನ್ ರೆಡ್ಡಿ, ಅನುರಾಗ್ ಠಾಕೂರ್, ಕರ್ನಾಟಕದ ಆರೋಗ್ಯ ಸಚಿವ ಸುಧಾಕರ್, ಸಚಿವ ಕೆಟಿಆರ್, ಎಪಿ ಸಚಿವ ಅಮರನಾಥ್, ಸಂಸದ ರಾಮಮೋಹನ್ ನಾಯ್ಡು ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗವಹಿಸಿದ್ದರು.

8 / 9
ಆನಂದ್ ಮಹೀಂದ್ರಾ ಜೊತೆ ರಾಮಚರಣ್

ಆನಂದ್ ಮಹೀಂದ್ರಾ ಜೊತೆ ರಾಮಚರಣ್

9 / 9

Published On - 2:36 pm, Sun, 12 February 23

Follow us
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್

ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್

ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ

ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?

ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್