AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಲಿಟರಿ ಗೌರವಗಳೊಂದಿಗೆ ನೆರವೇರಿತು ಭಾರತದ ಮೊದಲ ಸಿಡಿಎಸ್ ಅಧಿಕಾರಿ ಬಿಪಿನ್​ ರಾವತ್​ ಅಂತ್ಯಕ್ರಿಯೆ; ಫೋಟೋಗಳು ಇಲ್ಲಿವೆ

ಭಾರತದ ಮೊದಲ ಚೀಪ್​ ಆಫ್​ ಡಿಫೇನ್ಸ್ ಸ್ಟಾಪ್​ ಜನರಲ್​ ಬಿಪಿನ್​ ರಾವತ್​ ಡಿ 8ರಂದು ತಮಿಳುನಾಡಿನಲ್ಲಿ ನಡೆದ ಹೆಲಿಕಾಪ್ಟರ್​ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಯನ್ನು ನಿನ್ನೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಯಿತು. ಅದರ ಫೋಟೋಗಳು ಇಲ್ಲಿವೆ.

TV9 Web
| Edited By: |

Updated on:Dec 11, 2021 | 12:42 PM

Share
ಭಾರತದ ಮೊದಲ ಸಿಡಿಎಸ್​ ಜನರ್ ಬಿಪಿನ್​ ರಾವತ್​ ಮತ್ತು ಪತ್ನಿ ಮಧುಲ್ಲಿಕಾ ರಾವತ್​ ಅವರ ಅಂತ್ಯಕ್ರಿಯೆಯ ಸಂದರ್ಭ

1 / 8
ಬಿಪಿನ್​ ರಾವತ್​ ಹಿರಿಯ ಪುತ್ರಿಯಿಂದ ಚಿತೆಗೆ ಅಗ್ನಿ ಸ್ಪರ್ಶ

2 / 8
ಅಂತ್ಯಕ್ರಿಯೆ ವೇಳೆ 17 ಬಾರಿ ಗುಂಡು ಹಾರಿಸಿ ಗೌರವ ಸೂಚಿಸಿದ ಕ್ಷಣ

3 / 8
ಬಿಪಿನ್​ ರಾವತ್​ ಅವರ ಇಬ್ಬರು ಪುತ್ರಿಯರು ಅಂತಿಮ ನಮನ ಸಲ್ಲಿಸುತ್ತಿರುವುದು

4 / 8
ಬೆರಾರ್​ ಚೌಕದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್, ಅರವಿಂದ್​ ಕೇಜ್ರಿವಾಲ್​ ಮತ್ತಿತರ ಗಣ್ಯರು ಉಸಸ್ಥಿತರಿದ್ದರು

5 / 8
ಹೆಲಿಕಾಪ್ಟರ್​ ದುರಂತದಲ್ಲಿ ನಿಧರಾದ ಬಿಪಿನ್​​ ರಾವತ್​ ಅವರಿಗೆ ರಾಜನಾಥ್​ ಸಿಂಗ್​ ನಮನ ಸಲ್ಲಿಸುತ್ತಿರುವುದು

6 / 8
ಬಿಪಿನ್​ ರಾವತ್​ ಅವರಿಗೆ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ನಮನ ಸಲ್ಲಿಸಿದರು

7 / 8
ಡಿ.8ರಂದು ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್​ ಅಪಘಾತದಲ್ಲಿ ಸಿಡಿಎಸ್​ ಬಿಪಿನ್​ ರಾವತ್​ ಹಾಗೂ11 ಯೋಧರು ಸಾವನ್ನಪಪ್ಪಿದ್ದರು.

8 / 8

Published On - 12:41 pm, Sat, 11 December 21

ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ

ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ

ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ