Samsung Event: ಜುಲೈ 26ಕ್ಕೆ ಸ್ಯಾಮ್​ಸಂಗ್​ನಿಂದ ಅನ್​ಪ್ಯಾಕ್ಡ್ ಈವೆಂಟ್: ಗ್ಯಾಲಕ್ಸಿ Z ಫ್ಲಿಪ್ 5 ಬಿಡುಗಡೆ

ಗ್ಯಾಲಕ್ಸಿ ಅನ್​ಪ್ಯಾಕ್ಡ್ ಈವೆಂಟ್​ನಲ್ಲಿ ಮುಖ್ಯವಾಗಿ ಗ್ಯಾಲಕ್ಸಿ Z ಫೋಲ್ಡ್ ಸರಣಿಯ ಸ್ಮಾರ್ಟ್​ಫೋನ್​ಗಳು ಅನಾವರಣಗೊಳ್ಳಲಿದೆ. ಇದರ ಜೊತೆಗೆ ಗ್ಯಾಲಕ್ಸಿ ಟ್ಯಾಬ್ ಎಸ್ ಸರಣಿ, ಗ್ಯಾಲಕ್ಸಿ ವಾಚ್ 6 ಸರಣಿ ಕೂಡ ಬಿಡುಗಡೆ ಆಗಲಿದೆ.

Vinay Bhat
|

Updated on: Jul 21, 2023 | 4:00 PM

ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ಕಂಪನಿ ಸ್ಯಾಮ್​ಸಂಗ್​ನ ಅತಿ ದೊಡ್ಡ ಅನ್​ಪ್ಯಾಕ್ಡ್ ಈವೆಂಟ್​ಗೆ ದಿನಗಣನೆ ಶುರುವಾಗಿದೆ. ಇದೇ ಜುಲೈ 26 ರಂದು ಈ ಈವೆಂಟ್ ಆಯೋಜಿಸಲಾಗಿದೆ. ಇದರಲ್ಲಿ ಗ್ಯಾಲಕ್ಸಿಯ ನೂತನ ಪ್ರಾಡಕ್ಟ್​ಗಳು ಬಿಡುಗಡೆ ಆಗಲಿದೆ.

1 / 8
ಗ್ಯಾಲಕ್ಸಿ ಅನ್​ಪ್ಯಾಕ್ಡ್ ಈವೆಂಟ್​ನಲ್ಲಿ ಮುಖ್ಯವಾಗಿ ಗ್ಯಾಲಕ್ಸಿ Z ಫೋಲ್ಡ್ ಸರಣಿಯ ಸ್ಮಾರ್ಟ್​ಫೋನ್​ಗಳು ಅನಾವರಣಗೊಳ್ಳಲಿದೆ. ಇದರ ಜೊತೆಗೆ ಗ್ಯಾಲಕ್ಸಿ ಟ್ಯಾಬ್ ಎಸ್ ಸರಣಿ, ಗ್ಯಾಲಕ್ಸಿ ವಾಚ್ 6 ಸರಣಿ ಕೂಡ ಬಿಡುಗಡೆ ಆಗಲಿದೆ.

ಗ್ಯಾಲಕ್ಸಿ ಅನ್​ಪ್ಯಾಕ್ಡ್ ಈವೆಂಟ್​ನಲ್ಲಿ ಮುಖ್ಯವಾಗಿ ಗ್ಯಾಲಕ್ಸಿ Z ಫೋಲ್ಡ್ ಸರಣಿಯ ಸ್ಮಾರ್ಟ್​ಫೋನ್​ಗಳು ಅನಾವರಣಗೊಳ್ಳಲಿದೆ. ಇದರ ಜೊತೆಗೆ ಗ್ಯಾಲಕ್ಸಿ ಟ್ಯಾಬ್ ಎಸ್ ಸರಣಿ, ಗ್ಯಾಲಕ್ಸಿ ವಾಚ್ 6 ಸರಣಿ ಕೂಡ ಬಿಡುಗಡೆ ಆಗಲಿದೆ.

2 / 8
ಈ ಈವೆಂಟ್​ನಲ್ಲಿ ಗ್ಯಾಲಕ್ಸಿ Z ಫ್ಲಿಪ್ 5 ಮತ್ತು ಫೋಲ್ಡ್ 5 ಸ್ಮಾರ್ಟ್​ಫೋನ್ ಬಿಡುಗಡೆ ಆಗಲಿದೆ. ಈ ಬಗ್ಗೆ ಕಂಪನಿ ಈಗಾಗಲೇ ಪೋಸ್ಟರ್ ಬಿಟ್ಟು ಖಚಿತ ಪಡಿಸಿದೆ. ಈ ಪ್ರೀಮಿಯಂ ಫೋನ್​ಗಳು ದುಬಾರಿ ಬೆಲೆ ಹೊಂದಿದ್ದು, ಆಕರ್ಷಕ ಫೀಚರ್​ಗಳಿಂದ ಆವೃತ್ತವಾಗಿದೆ.

3 / 8
Z ಫ್ಲಿಪ್ 5 ಡಿಸೈನ್ ವಿಶೇಷವಾಗಿದ್ದು ಇದು ಡಸ್ಟ್ ಪ್ರೊಟೆಕ್ಷನ್ ಮಾಡುತ್ತಂತೆ. ಇದರಲ್ಲಿ ಫಿಂಗರ್​ಪ್ರಿಂಟ್ ಆಯ್ಕೆ ನೀಡಲಾಗಿದೆ. ಮೆಟಲ್ ಫ್ರೇಮ್​ನಿಂದ ಬರಲಿದೆಯಂತೆ.

4 / 8
ಇದು ಕ್ವಾಲ್ಕಂನ ನೂತನ ಸ್ನಾಪ್​ಡ್ರಾಗನ್ ಪ್ರೊಸೆಸರ್ ಮೂಲಕ ಬಿಡುಗಡೆ ಆಗಲಿದೆ. ಬಹುಶಃ ಇದು ಸ್ನಾಪ್​ಡ್ರಾಗನ್ 8 ಜೆನ್ 2 ಅಥವಾ ಸ್ನಾಪ್​ಡ್ರಾಗನ್ 8+ ಜೆನ್ 2 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಬಹುದು.

5 / 8
ಗ್ಯಾಲಕ್ಸಿ ಫೋಲ್ಡ್ 5 ಫೋನ್​ನಲ್ಲಿ ಬರೋಬ್ಬರಿ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. ಇದು 1/1.3 ಇಂಚಿನ Isocell HP2 ಕ್ಯಾಮೆರಾ ಸೆನ್ಸಾರ್ ಹೊಂದಿದೆ. ಇದು ಸದ್ಯ ಗ್ಯಾಲಕ್ಸಿ ಎಸ್23 ಆಲ್ಟ್ರಾದಲ್ಲಿ ಈ ಲೆನ್ಸ್ ನೀಡಲಾಗಿದೆ. ಸೂಪರ್ ಕ್ವಾಡ್ ಪಿಕ್ಸೆಲ್ ಟೆಕ್ನಾಲಜಿ ಇದರಲ್ಲಿದ್ದು, ಇದು ಫೋಟೋ ಕ್ವಾಲಿಟಿಯಲ್ಲಿ ಕಾಪಾಡುತ್ತಂತೆ.

6 / 8
ಸ್ಯಾಮ್​ಸಂಗ್ ವಾಚ್ 6 ಸರಣಿಯು ವಾಚ್ 6 ಮತ್ತು ವಾಚ್ 6 ಕ್ಲಾಸಿಕ್ ಎಂಬ ಸ್ಮಾರ್ಟ್ ವಾಚ್‌ಗಳನ್ನು ಹೊಂದಿರಲಿದೆ. ವಾಚ್ 6 ಮತ್ತು ವಾಚ್ 6 ಕ್ಲಾಸಿಕ್ ಎರಡೂ ಹಿಂದಿನ ವಾಚ್ ಸರಣಿಯಂತೆಯೇ ವಿಭಿನ್ನ ಗಾತ್ರಗಳಲ್ಲಿ ಲಭ್ಯವಿರುತ್ತವೆ.

7 / 8
ಈ ಎರಡು ವಾಚ್​ಗಳ ಗಾತ್ರದಲ್ಲಿ ವ್ಯತ್ಯಾಸಗಳಿದ್ದರೂ, ವೈಶಿಷ್ಟ್ಯಗಳು ಬಹುತೇಕ ಒಂದೇ ಇರಲಿದೆ ಎನ್ನಲಾಗಿದೆ. ಎರಡು ಗ್ಯಾಲಕ್ಸಿ ವಾಚ್ ಮಾದರಿಗಳು Exynos W930 SoC ನಿಂದ ಚಾಲಿತವಾಗಲಿದೆ. WearOS ಅನ್ನು ಹೆಚ್ಚಿಸಲು ಮತ್ತು ಹೊಸ ಆರೋಗ್ಯ-ಕೇಂದ್ರಿತ ವೈಶಿಷ್ಟ್ಯಗಳನ್ನು ಪರಿಚಯಿಸಲು ಸ್ಯಾಮ್​ಸಂಗ್ ಗೂಗಲ್​ನೊಂದಿಗೆ ಜೊತೆಗೂಡುವ ಸಾಧ್ಯತೆ ಇದೆ.

8 / 8
Follow us
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ