Yashasvi Jaiswal: 228 ರನ್ ಕಲೆಹಾಕಿ ಧವನ್ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್..!
IND vs WI: ಮೊದಲ ಟೆಸ್ಟ್ನಲ್ಲಿ ದಾಖಲೆಯ ಶತಕ ಸಿಡಿಸಿದ ಜೈಸ್ವಾಲ್, ಎರಡನೇ ಟೆಸ್ಟ್ನಲ್ಲೂ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ ಚೊಚ್ಚಲ ಸರಣಿಯಲ್ಲೇ ಮಾಡಬಹುದಾಗಿದ್ದ ಅದೊಂದು ದಾಖಲೆಯಿಂದ ಅವಕಾಶ ವಂಚಿತರಾದರು.

1 / 10

2 / 10

3 / 10

4 / 10

5 / 10

6 / 10

7 / 10

8 / 10

9 / 10

10 / 10