ಬಾತ್​ರೂಂನಲ್ಲೇಕೆ ಫ್ಯಾಷನ್ ಪೆರೇಡ್ ಮಾಡುತ್ತಿದ್ದಾರೆ ರಶ್ಮಿಕಾ ಮಂದಣ್ಣ

Rashmika Mandanna: ನಟಿ ರಶ್ಮಿಕಾ ಮಂದಣ್ಣ ಸುಂದರವಾಗಿ ತಯಾರಾಗಿ ಬಾತ್​ರೂಂನಲ್ಲಿ ನಿಂತು ಫೋಟೊಗಳಿಗೆ ಫೋಸು ನೀಡಿದ್ದಾರೆ.

ಮಂಜುನಾಥ ಸಿ.
|

Updated on: Jul 21, 2023 | 11:21 PM

ರಶ್ಮಿಕಾ ಮಂದಣ್ಣ ಬಾತ್​ರೂಂನಲ್ಲಿ ಫ್ಯಾಷನ್ ಪೆರೇಡ್ ಮಾಡುತ್ತಿದ್ದಾರೆ

1 / 7
ಅಂದವಾಗಿ ತಯಾರಾಗಿ ಬಾತ್​ರೂಂನಲ್ಲಿ ನಿಂತು ಫೋಟೊಕ್ಕೆ ಫೋಸು ನೀಡಿದ್ದಾರೆ ರಶ್ಮಿಕಾ.

2 / 7
'ವಾಶ್​ರೂಂನಲ್ಲಿ ಕ್ರಿಯಾಶೀಲತೆ ಉಕ್ಕಿ ಬಂದರೆ ಹೀಗಾಗುತ್ತದೆ' ಎಂದು ಕ್ಯಾಪ್ಷನ್ ಸಹ ಕೊಟ್ಟಿದ್ದಾರೆ.

3 / 7
ಯಾವುದೋ ಬಾತ್​ರೂಂ ಟೈಲ್ಸ್ ಜಾಹೀರಾತು ಇರಬಹುದೋ ಏನೋ, ಇನ್​ಸ್ಟಾ ಪೋಸ್ಟ್​ನಲ್ಲಿ ಈ ಬಗ್ಗೆ ಮಾಹಿತಿ ಇಲ್ಲ.

4 / 7
ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್​ನಲ್ಲಿ ಬ್ಯುಸಿಯಾಗಿದ್ದಾರೆ.

5 / 7
ಬಾಲಿವುಡ್​ನಲ್ಲಿ ಬ್ಯುಸಿಯಾದ ಬಳಿಕವಂತೂ ಒಂದರ ಹಿಂದೊಂದು ಫೋಟೊಶೂಟ್​ಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ.

6 / 7
ರಣ್ಬೀರ್ ಕಪೂರ್ ಜೊತೆಗಿನ ಸಿನಿಮಾವನ್ನು ಇತ್ತೀಚೆಗಷ್ಟೆ ಮುಗಿಸಿ ಇನ್ನೊಂದು ಬಾಲಿವುಡ್ ಸಿನಿಮಾ ಒಪ್ಪಿಕೊಂಡಿದ್ದಾರೆ.

7 / 7
Follow us