Health Tips: ಬಾಯಿ ಹುಣ್ಣುಗಳನ್ನು ಗುಣಪಡಿಸಲು ನೈಸರ್ಗಿಕ ಪರಿಹಾರಗಳು

ಬಾಯಿಯಲ್ಲಿ ಹುಣ್ಣುಗಳು ಈ ಸಮಯದಲ್ಲಿ ಅಂದರೆ ಚಳಿಗಾಲದಲ್ಲಿ ಅಥವಾ ದೇಹದಲ್ಲಿ ಉಷ್ಣಾಂಶ ಹೆಚ್ಚಾದ ಈ ಲಕ್ಷಣಗಳು ಕಂಡುಬರುತ್ತದೆ. ಒಬ್ಬರ ತುಟಿ ಮತ್ತು ಅಫ್ಥಸ್ ಸ್ಟೊಮಾಟಿಟಿಸ್ (ಕ್ಯಾಂಕರ್ ಹುಣ್ಣುಗಳು), ಈ ಸ್ಥಿತಿಯು ಹೆಚ್ಚಾಗಿ ತಿಳಿದಿಲ್ಲದ ಕಾರಣಗಳಿಗಾಗಿ ಬಾಯಿಯ ಹುಣ್ಣುಗಳ ಪುನರಾವರ್ತಿತ ರಚನೆಯಿಂದ ನಿರೂಪಿಸಲ್ಪಟ್ಟಿದೆ.

TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 24, 2022 | 12:36 PM

ಬಾಯಿ ಹುಣ್ಣುಗಳು ಎಂದು ಕರೆಯಲ್ಪಡುವ ಕ್ಯಾಂಕರ್ ಹುಣ್ಣುಗಳು ಬಾಯಿಯ ಕುಹರದ ಲೋಳೆಯ ಪೊರೆಯಲ್ಲಿ ಸಂಭವಿಸುವ ನೋವಿನ ಹುಣ್ಣುಗಳಾಗಿವೆ. ಈ ಹುಣ್ಣುಗಳು ನಿಮ್ಮ ಒಸಡುಗಳು, ನಾಲಿಗೆ, ಒಳ ಕೆನ್ನೆಗಳು, ತುಟಿಗಳು ಅಥವಾ ಅಂಗುಳಿನ ಮೃದು ಅಂಗಾಂಶದ ಒಳಪದರದಲ್ಲಿ ಬೆಳೆಯುತ್ತವೆ. ಹೆಚ್ಚಾಗಿ ನಿರುಪದ್ರವವಾಗಿದ್ದರೂ, ಅವು ನೋವು ಮತ್ತು ಬಹಳಷ್ಟು ಅಸ್ವಸ್ಥತೆಗಳನ್ನು ಉಂಟುಮಾಡಬಹುದು.

health tips

1 / 6
ಉಪ್ಪುನೀರು: ಉಗುರುಬೆಚ್ಚಗಿನ ನೀರಿಗೆ ಒಂದು ಚಮಚ ಉಪ್ಪನ್ನು ಸೇರಿಸಿ ಒಮ್ಮೆ ನೀವು ಚೆನ್ನಾಗಿ ಬಾಯಿ ಮುಕ್ಕಳಿಸಿ, ಒಂದು ಎರಡು ನಿಮಿಷಗಳ ಕಾಲ ನಿಮ್ಮ ಬಾಯಿಯನ್ನು ಈ ಉಪ್ಪು ನೀರಿನಿಂದ, ಮುಕ್ಕಳಿಸಿ.  ಇದು ನೋವು ಮತ್ತು ಅಸ್ವಸ್ಥತೆಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.

health tips

2 / 6
health tips

ಲವಂಗ ಎಣ್ಣೆ: ಲವಂಗವನ್ನು ಅದರ ಯುಜೆನಾಲ್ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಗಾಗಿ ಹೆಚ್ಚಾಗಿ ಅಡುಗೆಯಲ್ಲಿ ಮತ್ತು ಔಷಧಿಗಳಲ್ಲಿ ಇದನ್ನು ಬಳಸುತ್ತಾರೆ. ಲವಂಗದ ಎಣ್ಣೆಗಳನ್ನು ಹುಣ್ಣುಗಳಿಗೆ ಲೇಪಿಸಿ. ನಂತರ ಬೆಚ್ಚಗಿನ ನೀರಿನಿಂದ ನಿಮ್ಮ ಬಾಯಿಯನ್ನು ತೊಳೆಯಿರಿ.

3 / 6
health tips

ಕಿತ್ತಳೆ ರಸ: ಈ ಸಿಟ್ರಿಕ್ ಆಹಾರವು ವಿಟಮಿನ್ ಸಿ ಯನ್ನು ಹೊಂದಿರುತ್ತದೆ. ಇದು ಬಾಯಿಯ ಹುಣ್ಣುಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಎರಡು ಲೋಟ ತಾಜಾ ಕಿತ್ತಳೆ ರಸವನ್ನು ಕುಡಿಯಿರಿ. ವಿಟಮಿನ್ ಸಿ ಕೊರತೆಯು ಬಾಯಿ ಹುಣ್ಣುಗಳಿಗೆ ಕಾರಣವಾಗಬಹುದು ಎಂದು ಹಲವಾರು ಅಧ್ಯಯನಗಳು ಸೂಚಿಸುತ್ತವೆ.

4 / 6
health tips

ಜೇನುತುಪ್ಪ: ಹುಣ್ಣುಗಳಿಗೆ ನೇರವಾಗಿ ಜೇನುತುಪ್ಪವನ್ನು ಹಚ್ಚುವುದರಿಂದ ಹುಣ್ಣುgಳು ಕಡಿಮೆ ಆಗುವುದು ಉತ್ತಮ ಫಲಿತಾಂಶಗಳಿಗಾಗಿ ಪ್ರತಿ ಕೆಲವು ಗಂಟೆಗಳಿಗೊಮ್ಮೆ ಇದನ್ನು ಹಚ್ಚಿಕೊಳ್ಳಿ. ಜೇನುತುಪ್ಪದಲ್ಲಿರುವ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಯಾವುದೇ ತೆರೆದ ಗಾಯವನ್ನು ತ್ವರಿತವಾಗಿ ಸರಿಪಡಿಸಲು ಸಹಾಯ ಮಾಡುತ್ತದೆ.

5 / 6
health tips

ತೆಂಗಿನ ಎಣ್ಣೆ: ಹುಣ್ಣುಗಳನ್ನು ಗುಣಪಡಿಸಿಸಲು ನಿಮ್ಮ ಮನೆಯಲ್ಲೇ ಒಂದು ಸುಲಭ ಔಷಧಿ ಇದೆ. ಮಲಗುವ ಮುನ್ನ ಎಣ್ಣೆಯನ್ನು ನೇರವಾಗಿ ಹುಣ್ಣುಗಳಿಗೆ ಹಚ್ಚಿ. ತೆಂಗಿನೆಣ್ಣೆಯು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು ಅದು ಹುಣ್ಣುಗಳನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ

6 / 6
Follow us
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ