Winter Outfits: ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿಡಲು ವಿವಿಧ ವಿನ್ಯಾಸದ ಉಡುಪುಗಳು ಇಲ್ಲಿವೆ

ನಿಮ್ಮನ್ನು ಬೆಚ್ಚಗಿಡುವುದು ಮಾತ್ರವಲ್ಲದೇ, ನಿಮಗೆ ಸ್ಟೈಲಿಶ್ ಲುಕ್ ನೀಡುತ್ತದೆ. ಆದ್ದರಿಂದ ದೈನಂದಿನ ಲುಕ್ ಕ್ರಿಯೇಟಿವ್ ಆಗಿ ಮಾಡಲು ಚಳಿಗಾಲದಲ್ಲಿ ಧರಿಸುವ ವಿವಿಧ ವಿನ್ಯಾಸದ ಉಡುಪುಗಳ ಕುರಿತು ಮಾಹಿತಿ ಇಲ್ಲಿದೆ.

TV9 Web
| Updated By: ಅಕ್ಷತಾ ವರ್ಕಾಡಿ

Updated on:Dec 01, 2022 | 11:54 AM

ಚಳಿಗಾಲ ಪ್ರಾರಂಭವಾಗಿದೆ. ಇದು ನಿಮ್ಮನ್ನು ತಂಪಾಗಿಡುವುದರ ಜೊತೆಗೆ ಶೀತ, ಜ್ವರ ಕೆಮ್ಮಿನಿಂದ ನಿಮ್ಮನ್ನು ಬಳಲುವಂತೆ ಮಾಡುತ್ತದೆ. ಆದ್ದರಿಂದ ಈ ಚಳಿಗಾಲದಲ್ಲಿ ನಿಮ್ಮ ತ್ವಚೆ ಹಾಗೂ ಆರೋಗ್ಯವನ್ನು ಕಾಪಾಡಲು ನಿಮ್ಮ ಉಡುಪುಗಳ ಶೈಲಿಯನ್ನು ಬದಲಾಯಿಸಿ. ಇದು ನಿಮ್ಮನ್ನು ಬೆಚ್ಚಗಿಡುವುದು ಮಾತ್ರವಲ್ಲದೇ, ನಿಮಗೆ ಸ್ಟೈಲಿಶ್ ಲುಕ್ ನೀಡುತ್ತದೆ. ಆದ್ದರಿಂದ ದೈನಂದಿನ ಲುಕ್ ಕ್ರಿಯೇಟಿವ್ ಆಗಿ ಮಾಡಲು ಚಳಿಗಾಲದಲ್ಲಿ ಧರಿಸುವ ವಿವಿಧ ವಿನ್ಯಾಸದ ಉಡುಪುಗಳ ಕುರಿತು ಮಾಹಿತಿ ಇಲ್ಲಿದೆ.

1 / 7
ಓವರ್ ಶರ್ಟ್​ ಆಂಡ್ ಜಾಕೆಟ್: ಇದು ನಿಮ್ಮನ್ನು ಚಳಿಗಾಲದಲ್ಲಿ ಬೆಚ್ಚಗಿಡುವುದು ಮಾತ್ರವಲ್ಲದೇ  ನಿಮ್ಮ ಬಾಹ್ಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ. ಚಳಿಗಾಲದಲ್ಲಿ ನೀವು ಇದನ್ನು ಕಾಲೇಜಿಗೆ, ಕಂಪೆನಿಗಳು ಧರಿಸಿಕೊಂಡು ಹೋಗುವಂತಹ ಉತ್ತಮ ವಿನ್ಯಾಸದ ಉಡುಪುಗಳಲ್ಲಿ ಇದೂ ಒಂದಾಗಿದೆ.

2 / 7
ಲೆದರ್ ಜಾಕೆಟ್(Leather jacket): ಲೆದರ್ ಜಾಗೆಟ್ ಪುರುಷ ಹಾಗೂ ಮಹಿಳೆಯರನ್ನು ಸಖತ್ತ್ ಟ್ರೆಂಡ್ ಸೆಟ್ ಕ್ರಿಯೇಟ್ ಮಾಡಿದ ಬಟ್ಟೆಯಾಗಿದೆ. ವಿಶೇಷವಾಗಿ ಕಪ್ಪು ಬಣ್ಣದ ಲೆದರ್ ಜಾಕೆಟ್ ಸಾಕಷ್ಟು ಜನ ಇಷ್ಟ ಪಡುತ್ತಾರೆ. ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿಡಲು ಇದು ತುಂಬಾ ಸಹಾಯಕವಾಗಿದೆ.

3 / 7
ಫುಲ್ ನೆಕ್ ಆಂಡ್ ಫುಲ್ ಸ್ಲೀವ್ ಜಾಕೆಟ್: ಇದು ನಿಮ್ಮ ಕುತ್ತಿಗೆಯ ಭಾಗವನ್ನು ಸಂಪೂರ್ಣವಾಗಿ ಮುಚ್ಚುತ್ತದೆ ಮತ್ತು ನಿಮ್ಮನ್ನು ವಿಶೇಷವಾಗಿ ಎದೆಯ ಭಾಗವನ್ನು ಚಳಿಗಾಲದಲ್ಲಿ ಬೆಚ್ಚಗಿಡಲು ಸಹಾಯಕವಾಗಿದೆ. ಜೊತೆಗೆ ಇದು ನಿಮ್ಮ ಕೈಗಳನ್ನು ಬೆರಳಿನ ತುದಿಯ ವರೆಗೆ ಬೆಚ್ಚಗಿಡುವಂತೆ ಮಾಡುತ್ತದೆ.

4 / 7
ಉಲನ್ ಜಾಕೆಟ್ ಎಂದಾಕ್ಷಣ ಹಿಂದಿನ ನೆನಪುಗಳೇ ಬಂದು ಬಿಡುತ್ತದೆ. ಅಜ್ಜ ಅಜ್ಜಂದಿರು ಕೈಯಲ್ಲಿಯೇ ಹೆಣೆದು ಮಾಡಿ ಕೊಡುತ್ತಿದ್ದ ಜಾಕೆಟ್ ಸಾಕಷ್ಟು ವರ್ಷಗಳ ವರೆಗೆ ನಮ್ಮನ್ನು ಚಳಿಗಾಲದಲ್ಲಿ ರಕ್ಷಣೆ ನೀಡುತ್ತಿತ್ತು. ಆದರೆ ಇದು ಸಾಕಷ್ಟು ವಿನ್ಯಾಸದ ಅದೆಷ್ಟೋ ಉಲನ್ ಜಾಕೆಟ್ ಗಳು ಲಭ್ಯವಿದೆ. ಇದು ನಿಮ್ಮ ಬಾಹ್ಯ ಸೌಂದರ್ಯವನ್ನು ಇಮ್ಮಡಿಗೊಳಿಸುವಲ್ಲಿ ಎರಡು ಮಾತಿಲ್ಲ.

5 / 7
ಸ್ವೆಟರ್ ಜಾಕೆಟ್: ಹಳೆಯ ವಿನ್ಯಾಸದ ಸ್ವೆಟರ್ ನಿಮ್ಮನ್ನು ಚಳಿಯಿಂದ ನಿಮ್ಮನ್ನು ಬೆಚ್ಚಗಿಡುವುದರ ಜೊತೆಗೆ ನಿಮ್ಮ ಲುಕ್ ವಿಭಿನ್ನಗೊಳಿಸುವಲ್ಲಿ ಸಹಾಯಕವಾಗಿದೆ. ಇದು ಹಳೆಯ ಕಾಲದಲ್ಲಿ ಬಳಸುತ್ತಿದ್ದರೂ ಕೂಡ ಇದೀಗಾ ಸಿನಿಮಾ ನಟ ನಟಿಯರಿಂದಾಗಿ ಹೆಚ್ಚಿನ ಜನಪ್ರಿಯತೆ ಪಡೆಯುತ್ತಿದೆ.

6 / 7
ಜಿಮ್ ಜಾಕೆಟ್: ಇದು ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿಡುವುದು ಮಾತ್ರವಲ್ಲದೇ, ಜೊತೆಗೆ ಮಂಜಿನ ಹನಿಗಳನ್ನು ಕೂಡ ನಿಮ್ಮ ದೇಹವನ್ನು ಹೀರಿಕೊಳ್ಳದಂತೆ ಸಹಾಯಕವಾಗಿದೆ. ಜೊತೆಗೆ ನಿಮ್ಮ ಬಾಹ್ಯ ಸೌಂದರ್ಯವನ್ನು ಇನ್ನಷ್ಟು ಇಮ್ಮಡಿಗೊಳಿಸುತ್ತದೆ.

7 / 7

Published On - 11:50 am, Thu, 1 December 22

Follow us
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ

ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್

ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್

5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ

ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ

ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ

ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು

ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್

ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ