- Kannada News Photo gallery Here is a collection of dark pink clothes that will accentuate your beauty Kannada news
Beauty Tips: ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುವ ಗಾಢ ಗುಲಾಬಿ ಬಣ್ಣದ ಬಟ್ಟೆ ಕಲೆಕ್ಷನ್ ಇಲ್ಲಿದೆ
ಗಾಢ ಗುಲಾಬಿ ಬಣ್ಣದ ಬಟ್ಟೆಗಳು ನಿಮ್ಮ ಸೌಂದರ್ಯವನನ್ನು ಇಮ್ಮಡಿಗೊಳಿಸಲು ಸಹಾಯಕವಾಗಿದೆ. ಆದ್ದರಿಂದ ಮುಂದಿನ ಸಂಭ್ರಮ ಸಡಗರಕ್ಕೆ ಈ ಬಣ್ಣದ ಬಟ್ಟೆ ಆಯ್ಕೆ ಮಾಡಿ.
Updated on:Dec 10, 2022 | 4:41 PM

ಇಂತಹ ಗಾಢ ಬಣ್ಣದ ಬಟ್ಟೆ ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುವಲ್ಲಿ ಬೇರೆ ಮಾತಿಲ್ಲ. ವಿಶೇಷ ದಿನಗಳಲ್ಲಿ ನೀವೂ ಕೂಡ ರೀತಿಯ ಗಾಢ ಬಣ್ಣದ ಬಟ್ಟೆಯನ್ನು ಆಯ್ಕೆ ಮಾಡಿ.

ಗಾಢ ಗುಲಾಬಿ ಬಣ್ಣದ ಇಂತಹ ಸಿಂಪಲ್ ಸೀರೆಗಳು ವಿಶೇಷ ದಿನಗಳಲ್ಲಿ ನಿಮ್ಮ ಸೌಂದರ್ಯವನನ್ನು ಇಮ್ಮಡಿಗೊಳಿಸಲು ಸಹಾಯಕವಾಗಿದೆ. ಆದ್ದರಿಂದ ಮುಂದಿನ ಸಂಭ್ರಮ ಸಡಗರಕ್ಕೆ ಇಂತಹ ಸೀರೆಗಳನ್ನು ನಿಮ್ಮ ಆಯ್ಕೆಯಲ್ಲಿ ಇಟ್ಟುಕೊಳ್ಳಿ.

ಗಾಢ ಗುಲಾಬಿ ಬಣ್ಣದ ಜಂಪ್ಸುಟ್ ಪಾರ್ಟಿಗಳಿಗೆ ಧರಿಸಲು ಒಂದು ಉತ್ತಮ ಆಯ್ಕೆಯಾಗಿದೆ. ಇದು ನಿಮಗೆ ಕ್ಯೂಟ್ ಲುಕ್ ನೀಡುತ್ತದೆ. ಇದರೊಂದಿಗೆ ಬಿಳಿ ಬಣ್ಣದ ಶೂ ಒಂದು ಉತ್ತಮ ಜೋಡಿಯಾಗಿದೆ.

ನಿಮ್ಮ ವಾರಾಂತ್ಯದಲ್ಲಿ ನೀವೂ ಬೀಚ್ ವಿಹಾರವನ್ನು ಯೋಚಿಸಿದ್ದರೆ ಈ ಗುಲಾಬಿ ಬಣ್ಣದ ಬಟ್ಟೆ ಒಂದು ಉತ್ತಮ ಆಯ್ಕೆಯಾಗಿದೆ. ಇದು ನಿಮಗೆ ಕ್ರಿಯೇಟಿವ್ ಲುಕ್ ನೀಡುತ್ತದೆ.

ಗಾಢ ಗುಲಾಬಿ ಬಣ್ಣದ ಕುರ್ತಾ ಜೊತೆಗೆ ಪ್ಲಾಜಾ ಪ್ಯಾಂಟ್ ವಿಶೇಷ ಹಬ್ಬ ಹರಿದಿನಗಳಲ್ಲಿ ಧರಿಸಬಹುದಾಗಿದೆ. ಇದು ನಿಮಗೆ ಟ್ರೇಡಿಷನಲ್ ಲುಕ್ ನೀಡುತ್ತದೆ.

ಗಾಢ ಬಣ್ಣದ ಬೆಲ್ ಸ್ಲೀವ್ ಬಟ್ಟೆ ಇದನ್ನು ನೀವು ಮದುವೆ ಹಾಗೂ ಪಾರ್ಟಿ ವೇರ್ ಆಗಿಯೂ ಧರಿಸಬಹುದಾಗಿದೆ. ಇಂತಹ ಬಟ್ಟೆಗಳಿಗೆ ನೀವೂ ಸಿಂಪಲ್ ಮೇಕಪ್ ಕೂಡ ಗ್ರ್ಯಾಂಡ್ ಲುಕ್ ನೀಡುತ್ತದೆ.
Published On - 4:31 pm, Sat, 10 December 22



















