ಕ್ಯಾಮೆರಾ ಪ್ರಿಯರನ್ನು ದಂಗಾಗಿಸಿರುವ ಒಪ್ಪೋ ರೆನೋ 11 5G ಇದೀಗ ಖರೀದಿಗೆ ಲಭ್ಯ: ಬೆಲೆ ಎಷ್ಟು?

Oppo Reno 11 5G Sale: ಒಪ್ಪೋ ರೆನೋ 11 5G ಹ್ಯಾಂಡ್‌ಸೆಟ್‌ನಲ್ಲಿ ವಿಶೇಷವಾದ ಹೈಪರ್‌ಟೋನ್ ಇಮೇಜ್ ಎಂಜಿನ್‌ನೊಂದಿಗೆ ಬರುತ್ತದೆ. ಪೋರ್ಟ್ರೇಟ್ ಫೋಟೋಗಳಲ್ಲಿ ಬೆಳಕು, ಬಣ್ಣ ಮತ್ತು ವಿನ್ಯಾಸವನ್ನು ಅತ್ಯುತ್ತಮವಾಗಿಸಲು ಟೋನ್ ಮ್ಯಾಪಿಂಗ್ ಅಲ್ಗಾರಿದಮ್ ನೀಡಲಾಗಿದೆ.

Vinay Bhat
|

Updated on: Jan 27, 2024 | 6:55 AM

ಚೀನಾದ ಪ್ರಸಿದ್ಧ ಮೊಬೈಲ್ ತಯಾರಿಕ ಕಂಪನಿ ಒಪ್ಪೋ ಇತ್ತೀಚೆಗಷ್ಟೆ ಭಾರತದಲ್ಲಿ ಕ್ಯಾಮೆರಾ ಪ್ರಿಯರಿಗಾಗಿ ತನ್ನ ರೆನೋ 11 ಸರಣಿ ಅಡಿಯಲ್ಲಿ ಒಪ್ಪೋ ರೆನೋ 11 ಪ್ರೊ 5G ಮತ್ತು ಒಪ್ಪೋ ರೆನೋ 11 5G ಎಂಬ ಎರಡು ಫೋನುಗಳನ್ನು ಅನಾವರಣ ಮಾಡಿತ್ತು. ಈ ಪೈಕಿ ಒಪ್ಪೋ ರೆನೋ 11 ಫೋನ್ ಇದೀಗ ಖರೀದಿಗೆ ಸಿಗುತ್ತಿದೆ.

1 / 6
ಒಪ್ಪೋ ರೆನೋ 11 5Gಯ 8GB RAM + 128GB ಸ್ಟೋರೇಜ್ ಆವೃತ್ತಿಗೆ 29,999 ರೂ. ಮತ್ತು 12GB RAM + 256GB ಕಾನ್ಫಿಗರೇಶನ್‌ಗೆ 31,999 ರೂ. ಇದೆ. ಇದು ಜನವರಿ 25 ರಿಂದ ರಾಕ್ ಗ್ರೇ ಮತ್ತು ವೇವ್ ಗ್ರೀನ್ ಬಣ್ಣಗಳಲ್ಲಿ ಮಾರಾಟವಾಗಲಿದೆ.

2 / 6
SBI, ICICI, IDFC ಫಸ್ಟ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳನ್ನು ಬಳಸಿಕೊಂಡು ಮಾಡಿದ ಖರೀದಿಗಳ ಮೇಲೆ 4,000 ರೂ. ರಿಯಾಯಿತಿ ಇದೆ. ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಳ್ಳಬಹುದು. UPI ಮೂಲಕ ಪಾವತಿಸುವ ಗ್ರಾಹಕರು ಒಪ್ಪೋ ರೆನೋ 11 ಪ್ರೊ 5G ಖರೀದಿಯ ಮೇಲೆ ತ್ವರಿತ 7.5 ಶೇಕಡಾ ಕ್ಯಾಶ್‌ಬ್ಯಾಕ್ ಪಡೆಯಬಹುದು.

3 / 6
ಡ್ಯುಯಲ್-ಸಿಮ್ (ನ್ಯಾನೋ) ಒಪ್ಪೋ ರೆನೋ 11 5G ಆಂಡ್ರಾಯ್ಡ್ 14 ಆಧಾರಿತ ColorOS 14 ನಲ್ಲಿ ರನ್ ಆಗುತ್ತವೆ. 6.7-ಇಂಚಿನ ಪೂರ್ಣ-HD+ (1,080×2,412 ಪಿಕ್ಸೆಲ್‌ಗಳು) AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರವನ್ನು ಹೊಂದಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 7050 SoC ಅನ್ನು ಹೊಂದಿದೆ.

4 / 6
ಕ್ಯಾಮೆರಾ ವಿಭಾಗದಲ್ಲಿ, ಒಪ್ಪೋ ರೆನೋ 11 5G ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 26mm ಫೋಕಲ್ ಲೆಂತ್ ಮತ್ತು OIS ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ Sony LYT600 ಸಂವೇದಕವನ್ನು ಹೊಂದಿದೆ. 32-ಮೆಗಾಪಿಕ್ಸೆಲ್ Sony IMX709 RGBW ಟೆಲಿಫೋಟೋ ಸಂವೇದಕ ಮತ್ತು 8-ಮೆಗಾಪಿಕ್ಸೆಲ್ Sony IMX355 ಅಲ್ಟ್ರಾ-ವೈಡ್ ಸಂವೇದಕವನ್ನು ಹೊಂದಿದೆ.

5 / 6
ಈ ಹ್ಯಾಂಡ್‌ಸೆಟ್‌ನಲ್ಲಿ ವಿಶೇಷವಾದ ಹೈಪರ್‌ಟೋನ್ ಇಮೇಜ್ ಎಂಜಿನ್‌ನೊಂದಿಗೆ ಬರುತ್ತದೆ. ಪೋರ್ಟ್ರೇಟ್ ಫೋಟೋಗಳಲ್ಲಿ ಬೆಳಕು, ಬಣ್ಣ ಮತ್ತು ವಿನ್ಯಾಸವನ್ನು ಅತ್ಯುತ್ತಮವಾಗಿಸಲು ಟೋನ್ ಮ್ಯಾಪಿಂಗ್ ಅಲ್ಗಾರಿದಮ್ ನೀಡಲಾಗಿದೆ. ಸೆಲ್ಫಿಗಾಗಿ, 32-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿವೆ. 67W SuperVOOC ಚಾರ್ಜಿಂಗ್‌ನೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.

6 / 6
Follow us