‘ನಾನು ರಾಕೇಶ್​ ಜತೆ ಮದುವೆ ಆಗೋಕೆ ಸಿದ್ಧ, ಆದರೆ..’ ಹೊಸ ಕಾರಣ ನೀಡಿದ ಶಮಿತಾ

ಈಗ ಶಮಿತಾ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ರಾಕೇಶ್ ಅವರನ್ನು ಮದುವೆ ಆಗೋಕೆ ಅವರು ಸಿದ್ಧರಿದ್ದಾರಂತೆ. ಆದರೆ.. ಅವರು ಸದ್ಯಕ್ಕೆ ವಿವಾಹ ಆಗುತ್ತಿಲ್ಲ. ಅದಕ್ಕೆ ಅವರು ಕಾರಣ ನೀಡಿದ್ದಾರೆ.

TV9 Web
| Updated By: ರಾಜೇಶ್ ದುಗ್ಗುಮನೆ

Updated on:Feb 05, 2022 | 4:28 PM

ಬಿಗ್​ ಬಾಸ್​ ಮನೆಯಲ್ಲಿ ಹಲವು ಪ್ರೇಮ ಕಹಾನಿಗಳು ಹುಟ್ಟಿಕೊಂಡಿವೆ. ಬಿಗ್​ ಬಾಸ್​ ಮನೆಯಿಂದ ಹೊರ ಬಂದ ನಂತರದಲ್ಲಿ ಇವರಲ್ಲಿ ಕೆಲವರು ಮದುವೆ ಆಗಿದ್ದಾರೆ. ಅದೇ ರೀತಿ ಬಿಗ್​ ಬಾಸ್​ ಸ್ಪರ್ಧಿಗಳಾದ ಶಮಿತಾ ಶೆಟ್ಟಿ ಹಾಗೂ ರಾಕೇಶ್​ ಬಾಪಟ್​ ನಡುವೆಯೂ ಪ್ರೀತಿ ಮೊಳೆತಿದೆ.

1 / 6
‘ಬಿಗ್​ ಬಾಸ್​ ಒಟಿಟಿ’ಯಲ್ಲಿ ಇಬ್ಬರಿಗೂ ಪರಿಚಯ ಆಯಿತು. ಇವರ ಪರಿಚಯ ಗೆಳೆತನವಾಗಿ ಬೆಳೆದು, ಈಗ ಪ್ರೀತಿಗೆ ತಿರುಗಿದೆ. ಇಬ್ಬರೂ ಪರಸ್ಪರ ಒಬ್ಬರನ್ನು ಒಬ್ಬರು ಅರಿತುಕೊಂಡಿದ್ದಾರೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಅಚ್ಚುಮೆಚ್ಚು. ಈಗ ಶಮಿತಾ ಮದುವೆ ಬಗ್ಗೆ ಮಾತನಾಡಿದ್ದಾರೆ.

2 / 6
‘ಬಿಗ್​ ಬಾಸ್​ ಒಟಿಟಿ’ ಬಳಿಕ ಶಮಿತಾ ಹಾಗೂ ರಾಕೇಶ್​​ ‘ಬಿಗ್​ ಬಾಸ್​ 15’ನೇ ಸೀಸನ್​ಗೆ ಬಂದರು. ಕಿಡ್ನಿಯಲ್ಲಿ ಕಲ್ಲು ಇರುವ ಹಿನ್ನೆಲೆಯಲ್ಲಿ ರಾಕೇಶ್​ ಅರ್ಧಕ್ಕೆ ಮರಳಿದರು, ಶಮಿತಾ ಫಿನಾಲೆ ರೇಸ್​ನಲ್ಲಿದ್ದರು. ಆದರೆ, ಗೆಲ್ಲೋಕೆ ಆಗಲಿಲ್ಲ.

3 / 6
ಈಗ ಶಮಿತಾ ಬಿಗ್​ ಬಾಸ್​ ಮನೆಯಿಂದ ಹೊರಗೆ ಬಂದಿದ್ದಾರೆ. ಅವರು ರಾಕೇಶ್​ ಅವರನ್ನು ಮದುವೆ ಆಗೋಕೆ ಸಿದ್ಧರಿದ್ದಾರಂತೆ. ಆದರೆ.. ಅವರು ಸದ್ಯಕ್ಕೆ ವಿವಾಹ ಆಗುತ್ತಿಲ್ಲ. ಅದಕ್ಕೆ ಅವರು ಕಾರಣ ನೀಡಿದ್ದಾರೆ.

4 / 6
 ‘ನಾನು ಕೆಲಸ ಮಾಡಬೇಕು, ಮದುವೆ ಆಗಬೇಕು. ನಾನು ನನಗೆ ಒಂದಷ್ಟು ನಿಯಮಗಳನ್ನು ಹಾಕಿಕೊಂಡಿದ್ದೇನೆ. ಇದರಿಂದ ನಾನು ಬಹಳ ವರ್ಷಗಳಿಂದ ಒಂಟಿಯಾಗಿದ್ದೆ’ ಎಂದಿದ್ದಾರೆ ಶಮಿತಾ.

5 / 6
‘ಈಗ ನನ್ನನ್ನು ಅರ್ಥೈಸಿಕೊಂಡಿರುವ ವ್ಯಕ್ತಿಯೊಬ್ಬರು ಸಿಕ್ಕಿದ್ದಾರೆ. ಈ ವರ್ಷ ಮದುವೆ ಆಗಬೇಕು ಎನ್ನುವ ಆಲೋಚನೆ ಇದೆ. ಆದರೆ, ರಾಕೇಶ್​ ಅವರನ್ನು ನಾನು ಇನ್ನಷ್ಟು ಅರ್ಥ ಮಾಡಿಕೊಳ್ಳಬೇಕು. ಆ ಬಳಿಕ ಮದುವೆ’ ಎಂದಿದ್ದಾರೆ ಶಮಿತಾ.  

6 / 6

Published On - 4:23 pm, Sat, 5 February 22

Follow us
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!

ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ

ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್

ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು

ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್

ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ

ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್

ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ