- Kannada News Photo gallery Saba hides her identity with hair Hrithik Roshan holds hand in public see pics here
Hrithik Roshan: ತಲೆಗೂದಲಿನಿಂದ ಮುಖ ಮುಚ್ಚಿಕೊಂಡ ಸಬಾ; ಕೈಹಿಡಿದು ಕರೆದೊಯ್ದ ಹೃತಿಕ್- ರೂಮರ್ ಜೋಡಿಯ ಫೋಟೋ ವೈರಲ್
Saba Azad: ಬಾಲಿವುಡ್ನ ಖ್ಯಾತ ನಟ ಹೃತಿಕ್ ರೋಷನ್ ಈಗ ನಟಿ ಸಬಾ ಆಜಾದ್ ಜತೆ ಸುತ್ತಾಡುತ್ತಿದ್ದಾರೆ. ಇದಕ್ಕೆ ಫೋಟೋಗಳು ಸಾಕ್ಷಿ ಒದಗಿಸಿವೆ. ಈ ವೇಳೆ ತಮ್ಮ ಗುರುತು ಮರೆಮಾಚಲು ಸಬಾ ತಲೆಗೂದಲಿನಿಂದ ಮುಖ ಮರೆಮಾಚಿದ್ದಾರೆ. ಹೃತಿಕ್ ಕೈಹಿಡಿದು ಗೆಳತಿಯನ್ನು ಕರೆದೊಯ್ದಿದ್ದಾರೆ. ರೂಮರ್ ಜೋಡಿಯ ಈ ಚಿತ್ರಗಳು ವೈರಲ್ ಆಗಿವೆ.
Updated on: Feb 05, 2022 | 11:26 AM

ಬಾಲಿವುಡ್ ನಟ ಹೃತಿಕ್ ರೋಷನ್ ಇದೀಗ ಯುವ ನಟಿ ಸಬಾ ಆಜಾದ್ ಜತೆ ಸುತ್ತಾಡುತ್ತಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. ಆದರೆ ಇದುವರೆಗೆ ಈರ್ವರೂ ಈಬಗ್ಗೆ ತುಟಿಕ್-ಪಿಟಿಕ್ ಎಂದಿಲ್ಲ.

ಶುಕ್ರವಾರದಂದು ಈ ರೂಮರ್ ಜೋಡಿ ಮತ್ತೆ ಜತೆಯಾಗಿ ಕಾಣಿಸಿಕೊಂಡಿದ್ದಾರೆ.

ಮುಂಬೈನ ಕೆಫೆಯೊಂದಕ್ಕೆ ಡಿನ್ನರ್ ಡೇಟ್ಗೆ ಹೃತಿಕ್ ಹಾಗೂ ಸಬಾ ಆಜಾದ್ ತೆರಳಿದ್ದರು.

ಅಲ್ಲಿಂದ ಮರಳುವ ವೇಳೆಗೆ ಈರ್ವರೂ ಕ್ಯಾಮೆರಾಗಳಿಗೆ ಸೆರೆಯಾಗಿದ್ದಾರೆ.

ಇದರಿಂದ ಕಸಿವಿಸಿಗೊಂಡ ಸಬಾ ತಮ್ಮ ತಲೆಗೂದಲಿನಿಂದ ಮುಖವನ್ನು ಮುಚ್ಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಗುರುತನ್ನು ಗುಪ್ತವಾಗಿಡಲು ಅವರು ಮುಂದಾಗಿದ್ದಾರೆ.

ಸಬಾ ಕೈಹಿಡಿದು ಹೃತಿಕ್ ಕರೆದೊಯ್ದಿದ್ದು ಕೂಡ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

ಕೆಲ ದಿನಗಳ ಹಿಂದಷ್ಟೇ ಮೊದಲ ಬಾರಿಗೆ ಹೃತಿಕ್ ಹಾಗೂ ಸಬಾ ಜತೆಯಾಗಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಕಾಣಿಸಿಕೊಂಡಿದ್ದು, ಫೋಟೋಗಳು ವೈರಲ್ ಆಗಿವೆ.
Related Photo Gallery

IPL 2025: ಎಡಗೈ ದಾಂಡಿಗರ ಸಿಡಿಲಬ್ಬರಕ್ಕೆ RCB ದಾಖಲೆ ಧೂಳೀಪಟ

IPL ನಲ್ಲಿ ಬದಲಾವಣೆ: ರೌಂಡ್ ರಾಬಿನ್ ಸ್ವರೂಪ, ಒಂದು ತಂಡಕ್ಕೆ 18 ಪಂದ್ಯ

ಆ್ಯಂಕರ್ ಅನುಶ್ರೀ ಜೊತೆಗೆ ಹನುಮಂತ ಬಾಂಡಿಂಗ್ ಹೇಗಿದೆ ನೋಡಿ; ಇಲ್ಲಿದೆ ಫೋಟೋ

ಶರವೇಗದ ಶತಕ: ವೈಭವ್ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್

ಭಾರತ-ಪಾಕಿಸ್ತಾನದ ನಡುವೆ ಇಂದು ಏನೇನಾಯ್ತು?

"ಸೂರ್ಯಪುತ್ರ ಶನಿದೇವ" ನೃತ್ಯ ನಾಟಕ ಪ್ರದರ್ಶನ

ಇರುವೆಗಳು ದಿನಕ್ಕೆ ಇಷ್ಟು ಗಂಟೆಗಳ ಕಾಲ ಮಾತ್ರ ನಿದ್ರಿಸುತ್ತವೆಯಂತೆ

ಬಸ್ ಪದದ ಫುಲ್ ಫಾರ್ಮ್ ಏನೆಂಬುದು ನಿಮ್ಗೆ ಗೊತ್ತಾ?

IPL 2025: ಈ ಸಲ ಕ್ಯಾಪ್ ನಮ್ದೆ

IPL 2025: ಐಪಿಎಲ್ನಲ್ಲಿ ಹೊಸ ಇತಿಹಾಸ ರಚಿಸಿದ ಮುಂಬೈ ಇಂಡಿಯನ್ಸ್
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!

ಯುದ್ಧ ಬೇಡವೆಂಬ ತಮ್ಮ ಮಾತನ್ನು ಮಾಡಿಫೈ ಮಾಡಿ ಹೇಳಿದ ತಿಮ್ಮಾಪುರ

ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ

ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್

ಮಹಿಳೆಯರು ಬಿಜೆಪಿ ಶಾಲು ಹೊದ್ದಿದ್ದರೆ ಭದ್ರತಾ ಲೋಪ ಗೊತ್ತಾಗುತಿತ್ತು: ಸಚಿವ

ವ್ಯಾನಿಟಿ ಬ್ಯಾಗ್ನಲ್ಲಿ ಚೂರಿ ಇರಲಿ: ಕಲ್ಲಡ್ಕ ಪ್ರಭಾಕರ ಭಟ್

ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ

ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ

ರಾಹುಲ್ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ

14 ವರ್ಷದ ವೈಭವ್ನ 11 ರಾಕೆಟ್ ಸಿಕ್ಸ್ಗಳು: ವಿಡಿಯೋ ವೀಕ್ಷಿಸಿ
