IIFA 2022ರಲ್ಲಿ ಮಿಂಚಿದ ಸಾರಾ ಅಲಿ ಖಾನ್; ಇಲ್ಲಿವೆ ಮನಮೋಹಕ ಫೋಟೋಗಳು
Sara Ali Khan Photos: ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಬಾಲಿವುಡ್ನಲ್ಲಿ ನೆಲೆಯೂರುತ್ತಿದ್ದಾರೆ. ಅವರ ನಟನೆಯ ‘ಅತರಂಗಿ ರೇ’ ಮೆಚ್ಚುಗೆ ಪಡೆದಿತ್ತು. ಇದೀಗ ‘ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ’ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಭಾಗಿಯಾಗಿದ್ದಾರೆ. ನಟಿಯ ಲುಕ್ ಫ್ಯಾನ್ಸ್ ಮನಗೆದ್ದಿದೆ.

1 / 6

2 / 6

3 / 6

4 / 6

5 / 6

6 / 6




