ಇಂಗ್ಲೆಂಡ್ ಗಾಯ- ಇಂಗ್ಲೆಂಡ್ ತಂಡವು ಕಳಪೆ ಆಟವಾಡುವುದು ಮಾತ್ರವಲ್ಲ, ಈ ತಂಡವು ಗಾಯದಿಂದ ಕೂಡ ಹೋರಾಟ ನಡೆಸುತ್ತಿದೆ. ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಕ್ಸ್, ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಈಗಾಗಲೇ ಸರಣಿಯಿಂದ ಹೊರಗುಳಿದಿದ್ದರು. ಈಗ ಮಾರ್ಕ್ ವುಡ್ ಕೂಡ ಇಂಜುರಿಯಿಂದ ಬಳಲುತ್ತಿದ್ದಾರೆ. ರೆಡ್ ಬಾಲ್ ಕ್ರಿಕೆಟ್ ನ ಈ ದಿಗ್ಗಜರ ನಿರ್ಗಮನ ರೂಟ್ಗೆ ದೊಡ್ಡ ನಷ್ಟವಾಗಿದೆ.