AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀತಾ ಅಂಬಾನಿಯ ಮೇಕಪ್ ಆರ್ಟಿಸ್ಟ್‌ ಪಡೆಯುವ ಸಂಭಾವಣೆ ಎಷ್ಟು ಗೊತ್ತಾ?

ಯಾವುದೇ ವಿಶೇಷ ಕಾರ್ಯಕ್ರಮಗಳಿಗೆ ನೀತಾ ಅಂಬಾನಿಯ ಮೇಕಪ್​​ ಮಾಡುವುದು ಭಾರತದಲ್ಲಿ ಜನಪ್ರಿಯ ಮೇಕಪ್ ಕಲಾವಿದರಾದ ಮಿಕ್ಕಿ ಕಂಟ್ರಾಕ್ಟರ್. ಇವರು ಪಡೆಯುವ ಸಂಭಾವನೆ ತಿಳಿದರೆ ನೀವು ಶಾಕ್​ ಆಗುವುದಂತೂ ಖಂಡಿತಾ.

ಅಕ್ಷತಾ ವರ್ಕಾಡಿ
|

Updated on:Apr 28, 2023 | 12:07 PM

Share
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿ ತನ್ನ ಜೀವನಶೈಲಿಯಿಂದಲೇ ಭಾರೀ ಸುದ್ದಿಯಲ್ಲಿರುತ್ತಾರೆ.

1 / 6
ಇತ್ತೀಚೆಗಷ್ಟೇ ಮದುವೆ ಸಮಾರಂಭದಲ್ಲಿ ಪಚ್ಚೆ ರತ್ನಗಳು ಹಾಗೂ ಇತರ ಹರುಳುಗಳಿಂದ ಕೂಡಿದ ಗುಲಾಬಿ ಬಣ್ಣದ ವಿಶ್ವದ ಅತ್ಯಂತ ದುಬಾರಿ ಸೀರೆಯನ್ನು ಧರಿಸಿದ್ದರು.

2 / 6
ಪ್ರತೀ ಸಮಾರಂಭಗಳಲ್ಲಿ ನೀತಾ ಅಂಬಾನಿ ತನ್ನ 60ನೇ ವಯಸ್ಸಿನಲ್ಲೂ ಅಷ್ಟು ಸುಂದರವಾಗಿ ಕಾಣಬೇಕಾದರೆ ಅವರ ಮೇಕಪ್​ ಆರ್ಟಿಸ್ಟ್‌  ಕೈ ಚಳಕದಿಂದ ಮಾತ್ರ ಸಾಧ್ಯ.

3 / 6
ಯಾವುದೇ ವಿಶೇಷ ಕಾರ್ಯಕ್ರಮಗಳಿಗೂ ನೀತಾ ಅಂಬಾನಿಯ ಮೇಕಪ್​​ ಮಾಡುವುದು ಭಾರತದಲ್ಲಿ ಜನಪ್ರಿಯ ಮೇಕಪ್ ಕಲಾವಿದರಾದ ಮಿಕ್ಕಿ ಕಂಟ್ರಾಕ್ಟರ್. ಇವರು ಪಡೆಯುವ ಸಂಭಾವನೆ ತಿಳಿದರೆ ನೀವು ಶಾಕ್​ ಆಗುವುದಂತೂ ಖಂಡಿತಾ.

4 / 6
ಮಿಕ್ಕಿ ಕಂಟ್ರಾಕ್ಟರ್ ಭಾರತದ ಜನಪ್ರಿಯ ಸೆಲೆಬ್ರೆಟಿ ಮೇಕಪ್​​ ಆರ್ಟಿಸ್ಟ್ . ಸಾಕಷ್ಟು ಬಾಲಿವುಡ್​​​ ನಟ ನಟಿಯರಿಗಂತೂ ಇವರ ಮೇಕಪ್​​ ಅಚ್ಚು ಮೆಚ್ಚು.

5 / 6
ವರದಿಯೊಂದರ ಪ್ರಕಾರ ಮಿಕ್ಕಿ ಒಬ್ಬರಿಗೆ ಮೇಕಪ್ ಮಾಡಲು 75,000 ರಿಂದ 1 ಲಕ್ಷ ರೂ. ತೆಗೆದುಕೊಳ್ಳುತ್ತಾರೆ. ಇವರು ಭಾರತದ ಅತ್ಯಂತ ದುಬಾರಿ ಮೇಕಪ್ ಕಲಾವಿದರಾಗಿದ್ದು,  ತಿಂಗಳಿಗೆ ಕೋಟ್ಯಂತರ ರೂಪಾಯಿಗಳನ್ನು ಗಳಿಸುತ್ತಾರೆ.

6 / 6

Published On - 12:07 pm, Fri, 28 April 23

ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ

ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ

ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ