AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Infinix GT 10 Pro: ಬಣ್ಣ ಬದಲಾಗುವ ಬ್ಯಾಕ್ ಪ್ಯಾನಲ್: ಇನ್ಫಿನಿಕ್ಸ್ ಜಿಟಿ 10 ಪ್ರೊ ಬಗ್ಗೆ ಹೊರಬಿತ್ತು ಮತ್ತೊಂದು ನ್ಯೂಸ್

ಇದೀಗ ಇನ್ಫಿನಿಕ್ಸ್ ಜಿಟಿ 10 ಪ್ರೊ 5ಜಿ ಫೋನಿನ ಹಿಂಭಾಗದ ಪ್ಯಾನಲ್​ನಲ್ಲಿ ಬಣ್ಣ ಬದಲಾಗುತ್ತಾ ಇರುತ್ತದೆ ಎಂಬ ಸುದ್ದಿ ಸೋರಿಕೆ ಆಗಿದೆ. ಫೋನಿನಲ್ಲಿ ನೋಟಿಫಿಕೇಶನ್ ಬಂದಾಗ ಕೂಡ ಹಿಂಭಾಗ ಲೈಟ್ ಆಗುತ್ತಂತೆ.

Vinay Bhat
|

Updated on: Jul 21, 2023 | 2:34 PM

Share
ಸದ್ಯ ಟೆಕ್ ಜಗತ್ತಿನಲ್ಲಿ ಭಾರೀ ಸುದ್ದಿಯಲ್ಲಿರುವ ಸ್ಮಾರ್ಟ್​ಫೋನ್ ಎಂದರೆ ಇನ್ಫಿನಿಕ್ಸ್ ಜಿಟಿ 10 ಪ್ರೊ 5ಜಿ. ಬಿಡುಗಡೆಗು ಮುನ್ನವೇ ಸಾಕಷ್ಟು ರೋಚಕತೆ ಸೃಷ್ಟಿಸಿರುವ ಈ ಫೋನಿನ ಒಂದೊಂದೆ ಮಾಹಿತಿ ಸೋರಿಕೆ ಆಗುತ್ತಿದೆ.

1 / 7
ಇದೀಗ ಇನ್ಫಿನಿಕ್ಸ್ ಜಿಟಿ 10 ಪ್ರೊ 5ಜಿ ಫೋನಿನ ಹಿಂಭಾಗದ ಪ್ಯಾನಲ್​ನಲ್ಲಿ ಬಣ್ಣ ಬದಲಾಗುತ್ತಾ ಇರುತ್ತದೆ ಎಂಬ ಸುದ್ದಿ ಸೋರಿಕೆ ಆಗಿದೆ. ಫೋನಿನಲ್ಲಿ ನೋಟಿಫಿಕೇಶನ್ ಬಂದಾಗ ಕೂಡ ಹಿಂಭಾಗ ಲೈಟ್ ಆಗುತ್ತಂತೆ.

ಇದೀಗ ಇನ್ಫಿನಿಕ್ಸ್ ಜಿಟಿ 10 ಪ್ರೊ 5ಜಿ ಫೋನಿನ ಹಿಂಭಾಗದ ಪ್ಯಾನಲ್​ನಲ್ಲಿ ಬಣ್ಣ ಬದಲಾಗುತ್ತಾ ಇರುತ್ತದೆ ಎಂಬ ಸುದ್ದಿ ಸೋರಿಕೆ ಆಗಿದೆ. ಫೋನಿನಲ್ಲಿ ನೋಟಿಫಿಕೇಶನ್ ಬಂದಾಗ ಕೂಡ ಹಿಂಭಾಗ ಲೈಟ್ ಆಗುತ್ತಂತೆ.

2 / 7
ಈ ಫೋನಿನ ಹಿಂಭಾಗ ಡಿಸೈನ್ ನಥಿಂಗ್ ಫೋನ್ 2 ಮಾದರಿಯಲ್ಲೇ ಇದೆ. ಇದರ ಫೋಟೋ ಕೂಡ ಸೋರಿಕೆ ಆಗಿದೆ. ಗೇಮರ್​ಗಳಿಗಾಗಿ ಸೃಷ್ಟಿಯಾಗಿರುವ ಈ ಫೋನ್​ನಲ್ಲಿ ರಿಯರ್ ಕ್ಯಾಮೆರಾ ಅಳವಡಿಸಲಾಗಿದೆ. ಜೊತೆಗೆ ಅರ್ಧ ವೃತ್ತಾಕಾರದ ಡಿಸೈನ್​ನಲ್ಲಿ ಕಾಣಿಸಿಕೊಂಡಿದೆ.

3 / 7
ಈ ಸ್ಮಾರ್ಟ್‌ಫೋನ್ ನೀಲಿ ಮತ್ತು ಬಿಳಿ ಎಂಬ ಎರಡು ಬಣ್ಣಗಳಲ್ಲಿ ಬಿಡುಗಡೆ ಆಗಲಿದೆಯಂತೆ. ನೀಲಿ ರೂಪಾಂತರವು ಚಾರ್ಜಿಂಗ್ ಕೇಬಲ್ ಸೇರಿದಂತೆ ಕಿತ್ತಳೆ ಬಣ್ಣಗಳಂದ ಆವೃತ್ತವಾಗಿದೆ.

4 / 7
ಇನ್ಫಿನಿಕ್ಸ್ GT 10 ಪ್ರೊ ಕ್ಯಾಮೆರಾಗಳ ಜೊತೆಗೆ LED ಫ್ಲ್ಯಾಷ್‌ ಒಳಗೊಂಡಿದೆ. ಇದರ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್​ನಿಂದ ಕೂಡಿರಲಿದ್ದು, ಮೀಡಿಯಾಟೆಕ್ ಪ್ರೊಸೆಸರ್ ಒಳಗೊಂಡಿದೆ ಎಂದು ವರದಿಯು ಹೇಳಿದೆ.

5 / 7
ಈ ಫೋನ್​ನಲ್ಲಿ ಮೊಬೈಲ್ ಲೆಜೆಂಡ್ಸ್, ಬ್ಯಾಂಗ್ ಬ್ಯಾಂಗ್, PUBG ಮತ್ತು ಗರೆನಾ ಫ್ರೀ ಫೈರ್‌ನಂತಹ ಗೇಮಿಂಗ್ ಸುಲಭವಾಗಿ ಆಡಬಹುದಂತೆ.ಇದು ಆಂಡ್ರಾಯ್ಡ್ 13 ಆಧಾರಿತ XOS 13 ಅನ್ನು ರನ್ ಆಗುತ್ತದೆ. ಇದು ಎರಡು ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯುವ ಸಾಧ್ಯತೆಯಿದೆ.

6 / 7
ಇನ್ಫಿನಿಕ್ಸ್‌ನ ಈ ಹೊಸ ಸ್ಮಾರ್ಟ್​ಫೋನ್​ನ ಬೆಲೆ ಬಹಿರಂಗವಾಗಿಲ್ಲ. ಆದರೆ, ಮೂಲಗಳ ಪ್ರಕಾರ 30,000 ರೂ. ಯಿಂದ 25,000 ರೂ. ಒಳಗಡೆ ಇರಬಹುದು ಎನ್ನಲಾಗಿದೆ. ಇದು ಆಗಸ್ಟ್​ನಲ್ಲಿ ಬಿಡುಗಡೆ ಆಗಲಿದೆ.

7 / 7
Follow Us
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ

ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ

ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ

ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ

ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?

‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ

ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ