Sandalwood doyen Dr. Rajkumar: ಡಾ. ರಾಜ್​​ಕುಮಾರ್​​ ನಿರ್ಮಿಸಿದ ಕುತೂಹಲಕಾರಿ ದಾಖಲೆಯ ಸಂಗತಿಗಳು ಇವು- ಇದನ್ನು ಮುರಿಯಲು ಯಾರಿಗೂ ಸಾಧ್ಯವಿಲ್ಲ ಬಿಡಿ!

Interesting facts about Dr. Rajkumar: ಅಣ್ಣಾವ್ರಿಗೆ ಅಣ್ಣಾವ್ರೇ ಸರಿಸಾಟಿ. ಅವರ ಬಗ್ಗೆ ಹೆಚ್ಚಿನದು ಹೇಳುವ ಅಗತ್ಯವಿಲ್ಲ. ಇಂದಿಗೂ ಅವರ ಮೇರುವ್ಯಕ್ತಿತ್ವ ಪ್ರಸ್ತುತವಾಗಿದೆ. ಹೇಳಬೇಕು ಅಂದರೆ ಇಂದಿನ ತ್ವೇಷಮಯ ವಾತಾವರಣದಲ್ಲಿ ಅಂತಹ ಮೇರು ವ್ಯಕ್ತಿತ್ವದ ನಟ ಚಂದನವನದಲ್ಲಿ ಇರಬೇಕಿತ್ತು ಅನಿಸುತ್ತದೆ. ಅದೆಲ್ಲಾ ಒತ್ತಟ್ಟಿಗಿಟ್ಟು ಡಾ. ರಾಜ್​​ಕುಮಾರ್​​ ಅವರ ಕುರಿತು ಹತ್ತು ಹಲವಾರು ಕುತೂಹಲಕಾರಿ ದಾಖಲೆಯ ಸಂಗತಿಗಳು ಇಲ್ಲಿವೆ ನೋಡಿ. ಅಂದಹಾಗೆ ಅದನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಬಿಡಿ.

|

Updated on:Oct 01, 2024 | 1:29 PM

ಅಣ್ಣಾವ್ರಿಗೆ ಅಣ್ಣಾವ್ರೇ ಸರಿಸಾಟಿ. ಅವರ ಬಗ್ಗೆ ಹೆಚ್ಚಿನದು ಹೇಳುವ ಅಗತ್ಯವಿಲ್ಲ. ಇಂದಿಗೂ ಅವರ ಮೇರುವ್ಯಕ್ತಿತ್ವ ಪ್ರಸ್ತುತವಾಗಿದೆ. ಹೇಳಬೇಕು ಅಂದರೆ ಇಂದಿನ ತ್ವೇಷಮಯ ವಾತಾವರಣದಲ್ಲಿ ಅಂತಹ ಮೇರು ವ್ಯಕ್ತಿತ್ವದ ನಟ ಚಂದನವನದಲ್ಲಿ ಇರಬೇಕಿತ್ತು ಅನಿಸುತ್ತದೆ. ಅದೆಲ್ಲಾ ಒತ್ತಟ್ಟಿಗಿಟ್ಟು ಡಾ. ರಾಜ್​​ಕುಮಾರ್​​ ಅವರ ಕುರಿತು ಹತ್ತು ಹಲವಾರು ಕುತೂಹಲಕಾರಿ ದಾಖಲೆಯ ಸಂಗತಿಗಳು ಇಲ್ಲಿವೆ ನೋಡಿ. ಅಂದಹಾಗೆ ಅದನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಬಿಡಿ.

1 / 13
 ಅಭಿಮಾನಿ ದೇವರುಗಳು, ಅಭಿಮಾನಿಗಳ ಸಂಘಗಳು ಮತ್ತು ಪ್ರತಿಮೆಗಳು:
ಇಂದು, ಡಾ ರಾಜ್‌ಕುಮಾರ್ ಅವರಿಗಾಗಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಅಭಿಮಾನಿ ಸಂಘಗಳು ಮತ್ತು ಪ್ರತಿಮೆಗಳನ್ನು ಕಾಣಬಹುದು. ಅವರು ಪ್ರಪಂಚದಾದ್ಯಂತ 5,000+ ಅಭಿಮಾನಿಗಳ ಸಂಘಗಳು ಮತ್ತು 2000+ ಪ್ರತಿಮೆಗಳನ್ನು ಹೊಂದಿದ್ದಾರೆ.

ಅಭಿಮಾನಿ ದೇವರುಗಳು, ಅಭಿಮಾನಿಗಳ ಸಂಘಗಳು ಮತ್ತು ಪ್ರತಿಮೆಗಳು: ಇಂದು, ಡಾ ರಾಜ್‌ಕುಮಾರ್ ಅವರಿಗಾಗಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಅಭಿಮಾನಿ ಸಂಘಗಳು ಮತ್ತು ಪ್ರತಿಮೆಗಳನ್ನು ಕಾಣಬಹುದು. ಅವರು ಪ್ರಪಂಚದಾದ್ಯಂತ 5,000+ ಅಭಿಮಾನಿಗಳ ಸಂಘಗಳು ಮತ್ತು 2000+ ಪ್ರತಿಮೆಗಳನ್ನು ಹೊಂದಿದ್ದಾರೆ.

2 / 13
ಕೆಂಟುಕಿ ಕರ್ನಲ್ ಪ್ರಶಸ್ತಿ Kentucky Colonel Award:
ರಾಜ್‌ಕುಮಾರ್ ಅವರು ಸಮಾಜ ಮತ್ತು ಚಲನಚಿತ್ರಗಳಿಗೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ 1985 ರಲ್ಲಿ ಪ್ರತಿಷ್ಠಿತ ಕೆಂಟುಕಿ ಕರ್ನಲ್ ಪ್ರಶಸ್ತಿಯನ್ನು ಪಡೆದ ಏಕೈಕ ಭಾರತೀಯ ನಟ.

ಕೆಂಟುಕಿ ಕರ್ನಲ್ ಪ್ರಶಸ್ತಿ Kentucky Colonel Award: ರಾಜ್‌ಕುಮಾರ್ ಅವರು ಸಮಾಜ ಮತ್ತು ಚಲನಚಿತ್ರಗಳಿಗೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ 1985 ರಲ್ಲಿ ಪ್ರತಿಷ್ಠಿತ ಕೆಂಟುಕಿ ಕರ್ನಲ್ ಪ್ರಶಸ್ತಿಯನ್ನು ಪಡೆದ ಏಕೈಕ ಭಾರತೀಯ ನಟ.

3 / 13
ಗಾಯನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ನಟ: ಇಲ್ಲಿಯವರೆಗೆ, ಭಾರತದ ಸಿನಿರಂಗದಲ್ಲಿ ಡಾ ರಾಜ್‌ಕುಮಾರ್ ಹೊರತುಪಡಿಸಿ ಯಾವುದೇ ಪ್ರಮುಖ ತಾರೆ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿಲ್ಲ. ಜೀವನ ಚೈತ್ರ ಚಿತ್ರದ ನಾದಮಯ ಈ ಲೋಕವೇಲಾ ಹಾಡಿಗೆ ಅವರಿಗೆ ಈ ಪ್ರಶಸ್ತಿ ಲಭಿಸಿದೆ.

4 / 13
ಅತಿ ಹೆಚ್ಚು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ ಅಪರೂಪದ ನಟ: ರಾಜಕುಮಾರ್ ಅವರು ತಮ್ಮ ಚಲನಚಿತ್ರಗಳಲ್ಲಿ ಅತಿ ಹೆಚ್ಚು ಪೌರಾಣಿಕ ಮತ್ತು ಐತಿಹಾಸಿಕ ಪಾತ್ರಗಳನ್ನು ನಿರ್ವಹಿಸಿದ ಇಡೀ ವಿಶ್ವದ ಏಕೈಕ ನಟ.

5 / 13
ಒಂದು ವರ್ಷದಲ್ಲಿ 14 ಚಿತ್ರಗಳು (2 ಬಾರಿ ಈ ಸಾಹಸ): ಇಂದಿನ ನಟರಿಗೆ ಇದು ನಿಜಕ್ಕೂ ಕಷ್ಟದ ಸಂಗತಿ. ರಾಜ್‌ಕುಮಾರ್ ತಮ್ಮ ವೃತ್ತಿ ಜೀವನದಲ್ಲಿ ಒಂದು ವರ್ಷದಲ್ಲಿ 14 ಚಿತ್ರಗಳಲ್ಲಿ ನಟಿಸಿದ್ದಾರೆ. 1964 ರಲ್ಲಿ ಒಮ್ಮೆ ಮತ್ತು 1968 ರಲ್ಲಿ ಮತ್ತೊಮ್ಮೆ.

6 / 13
 ನಟನೆಗಾಗಿ ಡಾಕ್ಟರೇಟ್ ಪಡೆದ ಮೊದಲ ನಟ: 1976 ರಲ್ಲಿ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದಿಂದ ನಟನೆಯಲ್ಲಿ ಗೌರವ ಡಾಕ್ಟರೇಟ್ ಪದವಿ ಪಡೆದ ಮೊದಲ ಭಾರತೀಯ ನಟ ರಾಜ್‌ಕುಮಾರ್.

7 / 13
 U-Certificate ನಟ:
ಇದು ರಾಜ್‌ಕುಮಾರ್ ಅವರ ಕೂಲ್ ಕೂಲ್​​ ದಾಖಲೆಗಳಲ್ಲಿ ಒಂದಾಗಿದೆ. ತಮ್ಮ ಎಲ್ಲಾ ಸಿನಿಮಾಗಳಿಗೆ ಸೆನ್ಸಾರ್ ಮಂಡಳಿಯಿಂದ ಯು-ಸರ್ಟಿಫಿಕೇಟ್ ಪಡೆದ ಏಕೈಕ ನಟ ಡಾ. ರಾಜ್​​

U-Certificate ನಟ: ಇದು ರಾಜ್‌ಕುಮಾರ್ ಅವರ ಕೂಲ್ ಕೂಲ್​​ ದಾಖಲೆಗಳಲ್ಲಿ ಒಂದಾಗಿದೆ. ತಮ್ಮ ಎಲ್ಲಾ ಸಿನಿಮಾಗಳಿಗೆ ಸೆನ್ಸಾರ್ ಮಂಡಳಿಯಿಂದ ಯು-ಸರ್ಟಿಫಿಕೇಟ್ ಪಡೆದ ಏಕೈಕ ನಟ ಡಾ. ರಾಜ್​​

8 / 13
 ಡಾ. ರಾಜ್‌ ಕುರಿತ ಪುಸ್ತಕ ಬ್ರಿಟಿಷ್ ಲೈಬ್ರರಿಯಲ್ಲಿ ಭದ್ರವಾಗಿದೆ: ಕನ್ನಡ ನಾಡಿನ ಖ್ಯಾತ ನಟ ಡಾ ರಾಜ್‌ಕುಮಾರ್ ಕುರಿತ ಜನಪ್ರಿಯ ಪುಸ್ತಕ Dr Rajkumar the person behind the personality ಇಂಗ್ಲಿಷ್ ಆವೃತ್ತಿ ನಮ್ಮನ್ನಾಳಿದ ಲಂಡನ್ನಿನ ಬ್ರಿಟಿಷ್ ಲೈಬ್ರರಿಯಲ್ಲಿ ಅಧಿಕೃತವಾಗಿ (2014ರಲ್ಲಿ) ಸೇರ್ಪಡೆಯಾಗಿದೆ.

9 / 13
 ಡಾ. ರಾಜ್​​​ ಅವರ 39 ಸಿನಿಮಾಗಳನ್ನು 34 ನಟರು 9 ಭಾಷೆಗಳಲ್ಲಿ 63 ರೀಮೇಕ್ ಸಿನಿಮಾ ಮಾಡಿದ್ದಾರೆ. ಅವರ ಚಲನಚಿತ್ರಗಳನ್ನು 50 ಕ್ಕೂ ಹೆಚ್ಚು ಬಾರಿ ರೀಮೇಕ್ ಮಾಡಿರುವುದು ಮತ್ತು ಒಂಬತ್ತು ಭಾಷೆಗಳಲ್ಲಿ ಅವರ ಸಿನಿಮಾಗಳನ್ನು ರಿಮೇಕ್ ಮಾಡಿರುವುದು ಅಪರೂಪದ ದಾಖಲಾಯಾಗಿದೆ.

10 / 13
Sandalwood doyen Dr. Rajkumar: ಡಾ. ರಾಜ್​​ಕುಮಾರ್​​ ನಿರ್ಮಿಸಿದ ಕುತೂಹಲಕಾರಿ ದಾಖಲೆಯ ಸಂಗತಿಗಳು ಇವು- ಇದನ್ನು ಮುರಿಯಲು ಯಾರಿಗೂ ಸಾಧ್ಯವಿಲ್ಲ ಬಿಡಿ!

11 / 13
ಕನ್ನಡ ಚಿತ್ರೋದ್ಯಮದಲ್ಲಿ ಸೂಪರ್​ ಹಿಟ್​​ ಮತ್ತು ಭಾರೀ ಯಶಸ್ಸಿನ ಸಿನಿಮಾಗಳ ಅನುಪಾತ: ಡಾ ರಾಜ್‌ಕುಮಾರ್ 200 ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಅದರಲ್ಲಿ ಅವರ ಶೇ. 95 ರಷ್ಟು ಸಿನಿಮಾಗಳು ಬಾಕ್ಸ್ ಆಫೀಸ್ ಹಿಟ್ ಮತ್ತು 15 ಇಂಡಸ್ಟ್ರಿ ಹಿಟ್ ಆಗಿವೆ. ಇದು ಅತ್ಯಂತ ಅಪರೂಪದ ಸಂಗತಿಯಾಗಿದ್ದು, ಇದುವರೆಗೆ ಯಾವ ನಟನೂ ಈ ಸಾಧನೆ ಮಾಡಿಲ್ಲ.

12 / 13
ಏಕ ಭಾಷೆಯ ನಟನೆ: ಇಂದು ನಾವು ವಿವಿಧ ಭಾಷೆಗಳಲ್ಲಿ ತೊಡಗಿಸಿಕೊಂಡಿರುವ ಅನೇಕ ನಟರನ್ನು ನೋಡಬಹುದು. ಆದರೆ, ರಾಜ್‌ಕುಮಾರ್ ಅವರು ತಮ್ಮ 5 ದಶಕಗಳ ಸಂಪೂರ್ಣ ಸಿನಿ ವೃತ್ತಿಜೀವನದಲ್ಲಿ ಕನ್ನಡವನ್ನು ಹೊರತುಪಡಿಸಿ ಬೇರೆ ಯಾವುದೇ ಭಾಷೆಯಲ್ಲಿ ಕೆಲಸ ಮಾಡಿಲ್ಲ.

13 / 13

Published On - 1:04 pm, Mon, 30 September 24

Follow us