AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Met Gala 2023: ಕೋಟಿ ಕೋಟಿ ಬೆಲೆ ಬಾಳುವ ಬಟ್ಟೆಯಲ್ಲಿ ಅಂಬಾನಿ ಏಕೈಕ ಪುತ್ರಿ, ಈ ಉಡುಪಿನ ವಿಶೇಷತೆ ಇಲ್ಲಿದೆ ನೋಡಿ

‘ಮೆಟ್​ ಗಾಲಾ 2023’ ಅದ್ದೂರಿಯಾಗಿ ನೆರವೇರಿದೆ. ಭಾರತದ ಉದ್ಯಮಿ ಮುಖೇಶ್​​ ಅಂಬಾನಿಯ ಏಕೈಕ ಪುತ್ರಿಯೂ ಕೂಡ ಇಲ್ಲಿ ಭಾಗಿಯಾಗಿದ್ದು, ಇದೀಗಾ ಇಶಾ ಅಂಬಾನಿಯ ದುಬಾರಿ ಬಟ್ಟೆ ಭಾರೀ ಸುದ್ದಿಯಲ್ಲಿದೆ.

ಅಕ್ಷತಾ ವರ್ಕಾಡಿ
|

Updated on: May 02, 2023 | 12:43 PM

‘ಮೆಟ್​ ಗಾಲಾ 2023’ ಅದ್ದೂರಿಯಾಗಿ ನೆರವೇರಿದೆ. ಅಮೆರಿಕದ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್​​ನಲ್ಲಿ ಈ ಕಾರ್ಯಕ್ರಮ ನಡೆದಿದೆ. ಭಾರತದ ಸೆಲೆಬ್ರೆಟಿಗಳು ಕೂಡ ಭಾಗಿಯಾಗಿದ್ದರು.

1 / 6
ಭಾರತದ ನಟಿಯರಾದ ಆಲಿಯಾ ಭಟ್ ಹಾಗೂ ಪ್ರಿಯಾಂಕಾ ಚೋಪ್ರಾ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ. ಜೊತೆಗೆ ಭಾರತದ ಉದ್ಯಮಿ ಮುಖೇಶ್​​ ಅಂಬಾನಿಯ ಏಕೈಕ ಪುತ್ರಿಯೂ ಕೂಡ ಇಲ್ಲಿ ಭಾಗಿಯಾಗಿದ್ದಾರೆ.

2 / 6
ಕೋಟಿ ಕೋಟಿ ಬೆಲೆ ಬಾಳುವ ವಜ್ರ, ರತ್ನ ಹಾಗೂ ಮುತ್ತುಗಳಿಂದ ಕೂಡಿದ ಕಪ್ಪು ಬಣ್ಣಸ ಸೀರೆ ಕಮ್​​ ಗೌನ್​​​ನಲ್ಲಿ ಇಶಾ ಅಂಬಾನಿ ಕಾಣಿಸಿಕೊಂಡಿದ್ದು,ಇದೀಗಾ ಈಕೆಯ ಬಟ್ಟೆಯ ಬಗ್ಗೆ ಎಲ್ಲೆಡೆ ಸುದ್ದಿ ಹರಿದಾಡುತ್ತಿದೆ.

3 / 6
ಈ ದುಬಾರಿ ಬಟ್ಟೆಯನ್ನು ನೇಪಾಳಿ ಮೂಲದ ಕಾಸ್ಟೂಮ್​​ ಡಿಸೈನರ್ ಪ್ರಬಲ್ ಗುರುಂಗ್ ವಿನ್ಯಾಸಗೊಳಿಸಿದ್ದಾರೆ. ಇಶಾ ಅಂಬಾನಿಯವರ ಮೆಟ್ ಗಾಲಾ ಸ್ಟೈಲಿಸ್ಟ್ ಯಾಂಕಾ ಕಪಾಡಿಯಾ ಪೋಟೋಗಳನ್ನು ಸ್ವತಃ ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

4 / 6
ಇಶಾ ಅಂಬಾನಿಯ ಉಡುಪಿನ ಜೊತೆಗೆ ಕೈಯಲ್ಲಿರುವ ಬ್ಯಾಗ್​​ ಬೆಲೆಯು ಎಲ್ಲೆಡೆ ಗಮನ ಸೆಳೆದಿದೆ. ಬ್ಯಾಗನ್ನು ಗೊಂಬೆಯ ಮುಖದಂತೆ ವಿನ್ಯಾಸಗೊಳಿಸಲಾಗಿದೆ.  ಬ್ಯಾಗ್‌ನ ಬೆಲೆ ಆನ್‌ಲೈನ್‌ನಲ್ಲಿ 30,550 ಡಾಲರ್​​​​ ಅಂದರೆ ಸುಮಾರು 24,97,951 ರೂ.

5 / 6
ಖ್ಯಾತ ಉದ್ಯಮಿ ಮುಕೇಶ್ ಅಂಬಾನಿಯ ಕುಟುಂಬದ ಮಹಿಳೆಯರು ಪ್ರತೀ ಬಾರಿ ದುಬಾರಿ ಆಭರಣಗಳು ಹಾಗೂ ಬಟ್ಟೆಬರೆಗಳಿಂದಲೇ ಸುದ್ದಿಯಲ್ಲಿರುತ್ತಾರೆ.

6 / 6
Follow us
ಪಾಟ್ನಾದಲ್ಲಿ 1,200 ಕೋಟಿ ವೆಚ್ಚದ ಟರ್ಮಿನಲ್ ಉದ್ಘಾಟಿಸಿದ ಮೋದಿ

ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ

ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ

ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ

ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು

ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ

ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್

ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ

ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ

ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​