Kannada News Photo gallery Isha Ambani, daughter of Mukesh Ambani, made a stunning appearance at the MET Gala 2023
Met Gala 2023: ಕೋಟಿ ಕೋಟಿ ಬೆಲೆ ಬಾಳುವ ಬಟ್ಟೆಯಲ್ಲಿ ಅಂಬಾನಿ ಏಕೈಕ ಪುತ್ರಿ, ಈ ಉಡುಪಿನ ವಿಶೇಷತೆ ಇಲ್ಲಿದೆ ನೋಡಿ
‘ಮೆಟ್ ಗಾಲಾ 2023’ ಅದ್ದೂರಿಯಾಗಿ ನೆರವೇರಿದೆ. ಭಾರತದ ಉದ್ಯಮಿ ಮುಖೇಶ್ ಅಂಬಾನಿಯ ಏಕೈಕ ಪುತ್ರಿಯೂ ಕೂಡ ಇಲ್ಲಿ ಭಾಗಿಯಾಗಿದ್ದು, ಇದೀಗಾ ಇಶಾ ಅಂಬಾನಿಯ ದುಬಾರಿ ಬಟ್ಟೆ ಭಾರೀ ಸುದ್ದಿಯಲ್ಲಿದೆ.