ಬೆದರಿಕೆಗೆಲ್ಲ ಹೆದರಲ್ಲ ಜಾಕ್ವೆಲಿನ್: ‘ಎದೆ’ಗಾರಿಕೆ ಪ್ರದರ್ಶಿಸಿದ ನಟಿ
Jacqueline Fernandez: ನಟಿ ಜಾಕ್ವೆಲಿನ್ ಫರ್ನಾಂಡೀಸ್ಗೆ ಮಾಜಿ ಪ್ರಿಯಕರ ಸುಖೇಶ್ ಚಂದ್ರಶೇಖರ್, ಜೈಲಿನಿಂದಲೇ ಪತ್ರ ಬರೆದು ಬೆದರಿಕೆ ಹಾಕಿದ್ದಾನೆ. ಆದರೆ ಅದಕ್ಕೆಲ್ಲ ತಲೆಕೆಡಿಸಿಕೊಂಡಿಲ್ಲ ಚೆಲುವೆ.
Updated on: Dec 22, 2023 | 8:55 PM
Share

ನಟಿ ಜಾಕ್ವೆಲಿನ್ ಫರ್ನಾಂಡೀಸ್ರ ಮಾಜಿ ಪ್ರಿಯಕರ ಸುಕೇಶ್ ಚಂದ್ರಶೇಖರ್, ಜೈಲಿನಿಂದಲೇ ನಟಿಗೆ ಬೆದರಿಕೆ ಹಾಕಿದ್ದಾನೆ.
1 / 7

ಇತ್ತೀಚೆಗಷ್ಟೆ ಸುಖೇಶ್ ವಿರುದ್ಧ ಪ್ರಕರಣವೊಂದನ್ನು ನಟಿ ಜಾಕ್ವೆಲಿನ್ ಫರ್ನಾಂಡೀಸ್ ದಾಖಲಿಸಿದ್ದರು.
2 / 7

ಇದರಿಂದ ಸಿಟ್ಟಾಗಿರುವ ಸುಖೇಶ್, ‘ನಿನ್ನ ಬಣ್ಣ ಬಯಲು ಮಾಡುತ್ತೀನಿ’ ಎಂದು ಪತ್ರದಲ್ಲಿ ಬರೆದಿದ್ದಾನೆ.
3 / 7

ಆದರೆ ಇದಕ್ಕೆಲ್ಲ ಹೆದರಿಲ್ಲ ಜಾಕ್ವೆಲಿನ್, ದುಬೈನಲ್ಲಿ ಆರಾಮವಾಗಿ ಖಾಸಗಿ ಕಾರ್ಯಕ್ರಮದಲ್ಲಿ ಹಾಡಿ-ಕುಣಿದಿದ್ದಾರೆ.
4 / 7

ತಮ್ಮ ಗ್ಲಾಮರಸ್ ಚಿತ್ರಗಳನ್ನು ಸಹ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
5 / 7

ವಂಚಕ ಸುಖೇಶ್ ಚಂದ್ರಶೇಖರ್ ಪ್ರಕರಣದಲ್ಲಿ ಜಾಕ್ವೆಲಿನ್ ಸಹ ಆರೋಪಿಯಾಗಿದ್ದಾರೆ. ಸುಖೇಶ್ ಜೊತೆಗೆ ಜಾಕ್ವೆಲಿನ್ ಬಹಳ ಆತ್ಮೀಯವಾಗಿದ್ದರು.
6 / 7

ಸುಖೇಶ್ರ ವಂಚಕ ಕೃತ್ಯಗಳ ಬಗ್ಗೆ ತಮಗೆ ಮಾಹಿತಿ ಇರಲಿಲ್ಲವೆಂದು ಜಾಕ್ವೆಲಿನ್ ನ್ಯಾಯಾಲಯಕ್ಕೆ ಹೇಳಿದ್ದಾರೆ. ಪ್ರಕರಣದ ತನಿಖೆ, ವಿಚಾರಣೆ ಚಾಲ್ತಿಯಲ್ಲಿದೆ.
7 / 7
Related Photo Gallery
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್ನಿಂದ ಕೆಳಗೆ ಬಿದ್ದ ವ್ಯಕ್ತಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಫಿಲಿಪೈನ್ಸ್ ದೋಣಿ ಬೆಂಕಿ ದುರಂತ; ಮೃತರ ಸಂಖ್ಯೆ 35ಕ್ಕೆ ಏರಿಕೆ
ಹಾಸನದಲ್ಲಿ ಬೆಚ್ಚಿಬೀಳಿಸಿದ ಸರಣಿ ಹೃದಯಘಾತ ಪ್ರಕರಣಗಳು
ಬಗೆದಷ್ಟೂ ಬಯಲಾಗ್ತಿದೆ ಮರಿ ವೀರಪ್ಪನ್ನ ಅಪರಾಧ ಚಟುವಟಿಕೆಗಳು
ಬಳ್ಳಾರಿಯಲ್ಲಿ ಕೊಲ್ಕತ್ತಾ ಕಲಾವಿದರ ಕೈಚಳಕ
9 ಲಕ್ಷದಲ್ಲಿ ಕೇವಲ 1 ಲಕ್ಷ ಶಾಲಾ ಮಕ್ಕಳಿಗೆ ಕಳಪೆ ಶೂ-ಸಾಕ್ಸ್!




