ಡಿಗ್ಲಾಮ್ ಲುಕ್​ನಲ್ಲಿ ನಟಿ ಜಾನ್ವಿ ಕಪೂರ್​; ಆದರೆ, ಈ ನಟಿ ನೀವಂದುಕೊಂಡ ಹಾಗಲ್ಲ

ಡ್ರಗ್ಸ್ ದಂಧೆಗೆ ಇಳಿಯುತ್ತಾಳೆ ಜೆರ್ರಿ. ದೊಡ್ಡ ದೊಡ್ಡ ಡ್ರಗ್​ ಡೀಲರ್​ಗಳಿಂದ ಮಾದಕ ವಸ್ತುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುತ್ತಾಳೆ. ನಂತರ ಏನಾಗುತ್ತದೆ ಅನ್ನೋದು ಸಿನಿಮಾದ ಕಥೆ ಎಂಬುದು ಟ್ರೇಲರ್​ನಲ್ಲಿ ಗೊತ್ತಾದ ವಿಚಾರ.

TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 15, 2022 | 6:30 PM

ನಟಿ ಜಾನ್ವಿ ಕಪೂರ್ ಅವರು ಈಗತಾನೇ ಬಾಲಿವುಡ್​ನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರು ಒಂದು ದೊಡ್ಡ ಯಶಸ್ಸಿಗಾಗಿ ಕಾಯುತ್ತಿದ್ದಾರೆ. ಅವರ ಮುಂಬರುವ ಚಿತ್ರ ‘ಗುಡ್​ ಲಕ್​ ಜೆರ್ರಿ’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಅವರು ಡಿಗ್ಲಾಮ್ ಲುಕ್​ನಲ್ಲಿ ಮಿಂಚಿದ್ದಾರೆ.

1 / 6
ಬಿಹಾರಿ ಹುಡುಗಿ ಜೆರ್ರಿ (ಜಾನ್ವಿ ಕಪೂರ್) ಕೆಲಸ ಹುಡುಕಿಕೊಂಡು ಪಂಜಾಬ್​ಗೆ ಬರುತ್ತಾಳೆ. ಆಕೆಗೆ ಕಡು ಬಡತನ. ಅಮ್ಮನನ್ನು ಜೆರ್ರಿ ನೋಡಿಕೊಳ್ಳಬೇಕು. ಆದರೆ, ಆಕೆಗೆ ಕ್ಯಾನ್ಸರ್​. ಈ ಕಾರಣಕ್ಕೆ ದುಡ್ಡು ಮಾಡಲು ಮಾರ್ಗ ಹುಡುಕಿಕೊಳ್ಳುತ್ತಾಳೆ.

2 / 6
ಡ್ರಗ್ಸ್ ದಂಧೆಗೆ ಇಳಿಯುತ್ತಾಳೆ ಜೆರ್ರಿ. ದೊಡ್ಡ ದೊಡ್ಡ ಡ್ರಗ್​ ಡೀಲರ್​ಗಳಿಂದ ಮಾದಕ ವಸ್ತುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುತ್ತಾಳೆ. ನಂತರ ಏನಾಗುತ್ತದೆ ಅನ್ನೋದು ಸಿನಿಮಾದ ಕಥೆ ಎಂಬುದು ಟ್ರೇಲರ್​ನಲ್ಲಿ ಗೊತ್ತಾದ ವಿಚಾರ.

ಡ್ರಗ್ಸ್ ದಂಧೆಗೆ ಇಳಿಯುತ್ತಾಳೆ ಜೆರ್ರಿ. ದೊಡ್ಡ ದೊಡ್ಡ ಡ್ರಗ್​ ಡೀಲರ್​ಗಳಿಂದ ಮಾದಕ ವಸ್ತುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುತ್ತಾಳೆ. ನಂತರ ಏನಾಗುತ್ತದೆ ಅನ್ನೋದು ಸಿನಿಮಾದ ಕಥೆ ಎಂಬುದು ಟ್ರೇಲರ್​ನಲ್ಲಿ ಗೊತ್ತಾದ ವಿಚಾರ.

3 / 6
ಈ ಚಿತ್ರದ ಟ್ರೇಲರ್​ನಲ್ಲಿ ಜಾನ್ವಿ ಡಿಗ್ಲಾಮ್ ಮೂಲಕ ಗಮನ ಸೆಳೆದಿದ್ದಾರೆ. ‘ನೀವಂದುಕೊಂಡ ಹಾಗಿಲ್ಲ’ ಎಂದು ಜೆರ್ರಿ ಹೇಳುವ ಡೈಲಾಗ್ ಟ್ರೇಲರ್​ನಲ್ಲಿ ಹೈಲೈಟ್ ಆಗಿದೆ. ಅಂದರೆ ಅವರ ಪಾತ್ರ ಬೇರೆಯದೇ ರೀತಿ ಇದೆ ಎಂಬುದನ್ನು ಸೂಚ್ಯವಾಗಿ ಹೇಳಲಾಗಿದೆ.

4 / 6
‘ಗುಡ್​ ಲಕ್​ ಜೆರ್ರಿ’ ಸಿನಿಮಾ ಜುಲೈ 29ರಂದು ತೆರೆಗೆ ಬರುತ್ತಿದೆ. ಸಿದ್ದಾರ್ಥ್ ಸೇನ್ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಆನಂದ್ ಎಲ್​. ರೈ ಮೊದಲಾದವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

5 / 6
ಜಾನ್ವಿ ಕಪೂರ್

ಜಾನ್ವಿ ಕಪೂರ್

6 / 6
Follow us
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ

ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್

ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು

ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?

ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್

‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ