Janhvi Kapoor: ಜಾನ್ವಿ ಕಪೂರ್ ಹೊಸ ಫೋಟೋ ನೋಡಿ ಫಿದಾ ಆದ ಅಭಿಮಾನಿಗಳು; ಇಲ್ಲಿದೆ ಗ್ಯಾಲರಿ
ಲೈಮ್ ಗ್ರೀನ್ ಬಣ್ಣದ ಉಡುಗೆ ತೊಟ್ಟು ಜಾನ್ವಿ ಕಪೂರ್ ಗಮನ ಸೆಳೆದಿದ್ದಾರೆ. ಈ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.
Updated on: Jun 01, 2023 | 6:30 AM
Share

ನಟಿ ಜಾನ್ವಿ ಕಪೂರ್ ಅವರಿಗೆ ಸಿನಿಮಾರಂಗದಲ್ಲಿ ಆಫರ್ಗೆ ಏನೂ ಕೊರತೆ ಇಲ್ಲ. ತಂದೆ ಬೋನಿ ಕಪೂರ್ ದೊಡ್ಡ ನಿರ್ಮಾಪಕ. ಹೀಗಾಗಿ, ಅವರಿಗೆ ಸಿಕ್ಕಾಪಟ್ಟೆ ಅವಕಾಶಗಳು ಬರುತ್ತವೆ.

ಆಫರ್ಗಳಿಗೆ ಕೊರತೆ ಇಲ್ಲದೆ ಇದ್ದರೂ ಜಾನ್ವಿ ಕಪೂರ್ ಆಗಾಗ ಫೋಟೋಶೂಟ್ ಮಾಡಿಸುತ್ತಾರೆ. ವಿವಿಧ ರೀತಿಯ ಫೋಟೋಗಳನ್ನು ಹಂಚಿಕೊಂಡು ಅವರು ಸಂಭ್ರಮಿಸುತ್ತಾರೆ.

ಈಗ ಜಾನ್ವಿ ಜಪೂರ್ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.

ಲೈಮ್ ಗ್ರೀನ್ ಬಣ್ಣದ ಉಡುಗೆ ತೊಟ್ಟು ಜಾನ್ವಿ ಕಪೂರ್ ಗಮನ ಸೆಳೆದಿದ್ದಾರೆ. ಈ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.

ಜೂನಿಯರ್ ಎನ್ಟಿಆರ್ 30ನೇ ಚಿತ್ರಕ್ಕೆ ಜಾನ್ವಿ ಕಪೂರ್ ನಾಯಕಿ. ಈ ಸಿನಿಮಾ ಮೂಲಕ ವೃತ್ತಿ ಬದುಕಿನ ಮೈಲೇಜ್ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿ ಅವರಿದ್ದಾರೆ.
Related Photo Gallery
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC Results 2026: 1 ಅಂಕದಿಂದ ಫಸ್ಟ್ ರ್ಯಾಂಕ್ ಮಿಸ್!
ಡೆನ್ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ
ವಿದ್ಯಾರ್ಥಿಗಳೇ ಗಮನಿಸಿ: SSLC ಫೇಲ್ ಆದವರಿಗೆ 3ನೇ ಬಾರಿ ಪರೀಕ್ಷೆ ಇರಲ್ಲ
SSLCಯಲ್ಲಿ 623 ಅಂಕ ಪಡೆದ ಕೃತಿಗೆ ಇಸ್ರೋದಲ್ಲಿ ಕೆಲಸ ಮಾಡುವ ಆಸೆ
ಪ್ರೇಮ್, ಇಂಗ್ಲೀಷ್ ಮಾತು ಕೇಳಿ ನಕ್ಕ ಧ್ರುವ ಸರ್ಜಾ: ವಿಡಿಯೋ ನೋಡಿ
ಬೆಡ್ ರೂಮಿಗೆ ಪ್ರಿಯಕರನನ್ನು ಕರೆಸಿ ಅಮ್ಮನ ಕೈಯಲ್ಲಿ ಸಿಕ್ಕಿ ಬಿದ್ದ ಯುವತಿ




