Janhvi Kapoor: ಮತ್ಸ್ಯಕನ್ಯೆಯಾಗಿ ಬದಲಾದ ನಟಿ ಜಾನ್ಹವಿ ಕಪೂರ್, ಈ ಅವತಾರ ಸಿನಿಮಾಕ್ಕಾಗಿ ಅಲ್ಲ

Updated on: May 22, 2023 | 10:50 PM

Janhvi Kapoor:

1 / 6
ನಟಿ ಜಾನ್ಹವಿ ಕಪೂರ್ ಮತ್ಸ್ಯಕನ್ಯೆಯ ಅವತಾರ ತಾಳಿದ್ದಾರೆ. ಮತ್ಸ್ಯಕನ್ಯೆಯ ಅವತಾರ ಸಿನಿಮಾಕ್ಕೆ ಅಲ್ಲ ಬದಲಿಗೆ ಜಾಹೀರಾತೊಂದಕ್ಕೆ.

2 / 6
ಜಾನ್ಹವಿ ಕಪೂರ್​ಗೆ ಸಿನಿಮಾಗಳಲ್ಲಿ ದೊಡ್ಡ ಬೇಡಿಕೆ ಇರುವಂತೆ ಜಾಹೀರಾತಿಗೂ ದೊಡ್ಡ ಬೇಡಿಕೆ ಇದೆ. ಕೋಕ್​ ಸೇರಿದಂತೆ ಹಲವು ಬಗೆಯ ಜಾಹೀರಾತುಗಳಲ್ಲಿ ಜಾನ್ಹವಿ ಕಾಣಿಸಿಕೊಂಡಿದ್ದಾರೆ.

3 / 6
ಜಾನ್ಹವಿ ಕಪೂರ್ ಸ್ವತಃ ಹೇಳಿಕೊಂಡಿದ್ದಂತೆ, ತಾನು ಸಾಲದ ಇಎಂಐ ತುಂಬಲು ಕೆಲವು ಜಾಹೀರಾತುಗಳಲ್ಲಿ ನಟಿಸುವುದು, ಫೋಟೊಶೂಟ್ ಮಾಡಿಸಿಕೊಳ್ಳಲು ಅವಶ್ಯಕವಂತೆ.

4 / 6
ಬಾಲಿವುಡ್​ ನಟಿಯಾಗಿದ್ದ ಜಾನ್ಹವಿ ಕಪೂರ್ ಇದೀಗ ದಕ್ಷಿಣ ಭಾರತ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಜೂ ಎನ್​ಟಿಆರ್ ನಟನೆಯ ಸಿನಿಮಾದಲ್ಲಿ ಜಾನ್ಹವಿ ಕಪೂರ್ ನಾಯಕಿ.

5 / 6
ಜಾನ್ಹವಿ ಕಪೂರ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಿಂದಿಯ ಮೂರು ಹಾಗೂ ತೆಲುಗಿನ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

6 / 6
ಜಾನ್ಹವಿ ಕಪೂರ್

ಜಾನ್ಹವಿ ಕಪೂರ್