ಕೃಷ್ಣ ಜನ್ಮಾಷ್ಟಮಿ ಹಬ್ಬದ ರಂಗನ್ನು ಹೆಚ್ಚಿಸಿದ ಪುಟಾಣಿಗಳ ಬಾಲಲೀಲೆ

Edited By:

Updated on: Sep 04, 2026 | 1:20 PM

ತಲೆಗೆ ನವಿಲುಗರಿ, ಕೈಯಲ್ಲಿ ಕೊಳಲು, ಕೊರಳಲ್ಲಿ ಹಾರ ಹಾಗೂ ಸೊಂಟಕ್ಕೆ ಹಳದಿ ಪೀತಾಂಬರ ಉಟ್ಟು ಕಂಗೊಳಿಸುತ್ತಿರುವ ಪುಟ್ಟ ಮಕ್ಕಳ ಕೃಷ್ಣವೇಷ ಸ್ಪರ್ಧೆಗಳು ಹಬ್ಬದ ಪ್ರಮುಖ ಆಕರ್ಷಣೆಯಾಗಿ ಮೂಡಿಬಂದಿವೆ. ವೇದಿಕೆಯ ಮೇಲೆ ಕೈಯಲ್ಲಿ ಬೆಣ್ಣೆಯ ಮಡಕೆ ಹಿಡಿದು ಓಡಾಡುವ, ಗೆಜ್ಜೆ ಕಟ್ಟಿ ಹೆಜ್ಜೆ ಹಾಕುವ ಹಾಗೂ ಕೊಳಲೂದುವ ಮುದ್ದು ಮಕ್ಕಳ ಚೇಷ್ಟೆಗಳು ವೀಕ್ಷಕರನ್ನು ಮತ್ತು ಭಕ್ತಾದಿಗಳನ್ನು ಮಂತ್ರಮುಗ್ಧಗೊಳಿಸಿವೆ.

1 / 7
ಮುದ್ದು ಕೃಷ್ಣ- ಜೀವಿಕಾ ಎಸ್, 
ತಂದೆಯ ಹೆಸರು - ಶಶಾಂಕ್ ಜಿ.ಎಸ್, 
ತಾಯಿಯ ಹೆಸರು - ಸೌಮ್ಯ ಆರ್,
ಸ್ಥಳ - ಗುಬ್ಬಿ,

ಮುದ್ದು ಕೃಷ್ಣ- ಜೀವಿಕಾ ಎಸ್, ತಂದೆಯ ಹೆಸರು - ಶಶಾಂಕ್ ಜಿ.ಎಸ್, ತಾಯಿಯ ಹೆಸರು - ಸೌಮ್ಯ ಆರ್, ಸ್ಥಳ - ಗುಬ್ಬಿ,

2 / 7

ಮುದ್ದು ಕೃಷ್ಣ ; ಶ್ರೀತಿಜ ಶ್ರೀಪತಿ ಗಾಣಿಗ, ಸ್ಥಳ: ವಂಡ್ಸೆ ಕುಂದಾಪುರ, ತಂದೆಯ ಹೆಸರು: ಶ್ರೀಪತಿ ಗಾಣಿಗ, ತಾಯಿಯ ಹೆಸರು: ಜ್ಯೋತಿ ಗಾಣಿಗ

3 / 7

ಮುದ್ದು ಕೃಷ್ಣ : ಯುವನ್ , ಬೆಂಗಳೂರು , ತಾಯಿಯ ಹೆಸರು: ನವರತ್ನ, ತಂದೆಯ ಹೆಸರು: ರೋಹಿತ್

4 / 7

ಮುದ್ದು ಕೃಷ್ಣ: ಉಪಾಸನಾ ಟಿ ಚಿದನ್ವಿ, ವಯಸ್ಸು: 1.5 ವರ್ಷಗಳ, ತಂದೆಯ ಹೆಸರು: ತಿಪ್ಪೇಶ್ ಎಲ, ತಾಯಿಯ ಹೆಸರು: ಧನಲಕ್ಷ್ಮಿ ಎನ್, ವಿಳಾಸ: ತುಮಕೂರು

5 / 7

ಮುದ್ದು ಕೃಷ್ಣ: ಲಿತೇಶ್ ಡಿ, ವಯಸ್ಸು:3:10, ಸ್ಥಳ: ಕಾರೆಕೆರೆ, ಚೆನ್ನಾರ್ಯಪಟ್ಟ, ತಂದೆಯ ಹೆಸರು: ಧನಂಜಯ ಕೆ.ಕ, ತಾಯಿಯ ಹೆಸರು: ಭವ್ಯಶ್ರೀ ದೊಡ್ಡಮನೆ

6 / 7

ಮುದ್ದು ಕೃಷ್ಣ; ಕುಶಾದ್.ಕೆ.ಲಾಡ್, ಊರು: ಬೆಂಗಳೂರು, ತಂದೆ: ಕಿರಣ್ ಬಿ ಎಂ, ತಾಯಿ; ವಾಣಿ ಯಲಿಗಾರ್

7 / 7

ಮುದ್ದು ಕೃಷ್ಣ; ಸಹನಸ್ವಾಮಿ , ಬೆಂಗಳೂರು ಪೋಲಿಸ್ ಲೇ ಔಟ್ ಶಿವಾಜಿನಗರ

Published On - 1:17 pm, Fri, 4 September 26

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us