ಕಬಿನಿ ಹಿನ್ನೀರಿನಲ್ಲಿ ಜೂನಿಯರ್ ಭೋಗೇಶ್ವರನದ್ದೇ ಹವಾ, ಇವನ ದಂತಕ್ಕೆ ಪ್ರವಾಸಿಗರು ಫಿದಾ
ಮೈಸೂರಿನಲ್ಲಿ ಜೂನಿಯರ್ ಭೋಗೇಶ್ವರನದ್ದೇ ಹವಾ. ಹೆಚ್ಡಿ ಕೋಟೆ ತಾಲ್ಲೂಕು ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿರುವ ಅರಣ್ಯ ಇಲಾಖೆ ತರಬೇತಿ ಶಿಬಿರದಲ್ಲಿರುವ ಜೂನಿಯರ್ ಭೋಗೇಶ್ವರ ಆಕರ್ಷಕ ವಿಭಿನ್ನ ದಂತ ಪ್ರವಾಸಿಗರನ್ನು ಸೆಳೆಯುತ್ತಿದೆ.