Updated on: Jul 30, 2023 | 10:12 PM
ನಟಿ ಸಮಂತಾ ಸಿನಿಮಾಗಳಿಂದ ಬಿಡುವು ಪಡೆದಿದ್ದಾರೆ
ಸಮಂತಾ ಗೆಳತಿಯರೊಟ್ಟಿಗೆ ಪ್ರವಾಸಕ್ಕೆ ತೆರಳಿದ್ದಾರೆ
ಬಾಲಿಯಲ್ಲಿ ನಟಿ ಸಮಂತಾ ಮಜಾ ಮಾಡುತ್ತಿದ್ದಾರೆ
ಸಮುದ್ರ ತೀರದಲ್ಲಿ ಸಮಂತಾ ಸಖತ್ ಆಗಿ ಎಂಜಾಯ್ ಮಾಡುತ್ತಿದ್ದಾರೆ
ಸ್ಥಳೀಯ ಆಹಾರ ಸವಿಯುತ್ತಾ ಎಂಜಾಯ್ ಮಾಡುತ್ತಿದ್ದಾರೆ
ಸಮಂತಾ ಬರೋಬ್ಬರಿ ಒಂದು ವರ್ಷಗಳ ಕಾಲ ನಟನೆಯಿಂದ ದೂರವಾಗಿದ್ದಾರೆ
ಆರೋಗ್ಯ ಸಮಸ್ಯೆಯಿಂದಾಗಿ ಸಮಂತಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ.