AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗೂಗಲ್​​ನಲ್ಲಿ ತಪ್ಪಿದೆ’; ನಿಜವಾದ ವಯಸ್ಸು ರಿವೀಲ್ ಮಾಡಿದ ಮಯೂರಿ

‘ಅಶ್ವಿನಿ ನಕ್ಷತ್ರ’ ಧಾರಾವಾಹಿ ಮೂಲಕ ಗಮನ ಸೆಳೆದ ಮಯೂರಿ ಈಗ ಮಗನ ಜೊತೆ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ತಮ್ಮ ವೈವಾಹಿಕ ಸಂಬಂಧದ ಬಗ್ಗೆ ಅವರು ಮಾತನಾಡಲು ಇಷ್ಟಪಡುತ್ತಿಲ್ಲ. ಈ ಮಧ್ಯೆ ಅವರು ತಮ್ಮ ವಯಸ್ಸನ್ನು ರಿವೀಲ್ ಮಾಡಿದ್ದಾರೆ. ನಿಜವಾದ ವಯಸ್ಸೆಷ್ಟು ಎಂಬುದನ್ನು ಅವರು ಹೇಳಿದ್ದಾರೆ.

ರಾಜೇಶ್ ದುಗ್ಗುಮನೆ
|

Updated on: Feb 12, 2026 | 11:03 AM

Share
ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ನಿಜವಾದ ವಯಸ್ಸನ್ನು ಹೇಳಿಕೊಳ್ಳಲು ಇಷ್ಟಪಡೋದಿಲ್ಲ. ಆದರೆ, ಮಯೂರಿ ಈ ವಿಷಯದಲ್ಲಿ ಭಿನ್ನ. ಅವರು ತಮ್ಮ ನಿಜವಾದ ವಯಸ್ಸನ್ನು ಹೇಳಿಕೊಂಡಿದ್ದಾರೆ.

1 / 5
ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್​​ಗೆ ನೀಡಿದ ಸಂದರ್ಶನದಲ್ಲಿ ಮಯೂರಿ ಅವರು ಮಾತನಾಡಿದರು. ತಮ್ಮ ವಯಸ್ಸಿನ ವಿಷಯ ಚರ್ಚೆಗೆ ಬಂದಾಗ ಅವರು ಓಪನ್ ಆಗಿ ಅದನ್ನು ಹೇಳಿಕೊಂಡಿದ್ದಾರೆ.

2 / 5
ಗೂಗಲ್​​ನಲ್ಲಿ ಮಯೂರಿ ವಯಸ್ಸನ್ನು ಸರ್ಚ್ ಮಾಡಿದರೆ 30 ವರ್ಷ ಎಂದು ಬರುತ್ತದೆ. ಅವರು ಜನಿಸಿದ್ದು 1995 ಎಂದಿದೆ. ಆದರೆ, ಅಸಲಿಯತ್ತು ಬೇರೆಯದೇ ಇದೆ ಎಂಬುದನ್ನು ಅವರು ರಿವೀಲ್ ಮಾಡಿದ್ದಾರೆ.

3 / 5
ಮಯೂರಿಗೆ ಈಗ ವಯಸ್ಸು 33. ‘ಗೂಗಲ್​​ನಲ್ಲಿ ನನ್ನ ವಯಸ್ಸು ತಪ್ಪಾಗಿ ತೋರಿಸುತ್ತದೆ. ನನಗೆ ಈಗ 33 ವರ್ಷ. ವಯಸ್ಸಿನ ಬಗ್ಗೆ ಯಾರೂ ಹೇಳಿಕೊಳ್ಳೋಕೆ ಇಷ್ಟಪಡಲ್ಲ. ಆದರೆ, ನಾನು ಹಾಗಲ್ಲ’ ಎನ್ನುತ್ತಾರೆ ಅವರು.

4 / 5
ವಿಚ್ಛೇದನದ ಬಗ್ಗೆ ಮಯೂರಿಗೆ ಕೇಳಲಾಯಿತು. ಆದರೆ, ಅವರು ಇದಕ್ಕೆ ಉತ್ತರಿಸೋದಿಲ್ಲ ಎಂದು ಹೇಳಿದರು. ‘ಈ ಮೊದಲು ಆ ಬಗ್ಗೆ ಮಾತನಾಡಲಿಲ್ಲ, ಮುಂದೂ ಮಾತನಾಡಲ್ಲ’ ಎನ್ನುತ್ತಾರೆ ಅವರು.

5 / 5
Follow Us
ಬೆಂಗಳೂರಿನಲ್ಲಿ ಜೂ ಎನ್​ಟಿಆರ್ ನೋಡಲು ಮುಗಿಬಿದ್ದ ಜನ; ಪೊಲೀಸ್ ಲಾಠಿ ಚಾರ್ಜ್

ಯುಗಾದಿ ವರ್ಷ ಭವಿಷ್ಯ; ಸಿಂಹ ರಾಶಿಗೆ ಈ ವರ್ಷ ಹೇಗಿರಲಿದೆ?

ಯುಗಾದಿ ವರ್ಷ ಭವಿಷ್ಯ; ಕಟಕ ರಾಶಿಗೆ ಈ ವರ್ಷ ಹೇಗಿರಲಿದೆ?

ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯೆಲ್ ನಿವಾಸದಲ್ಲಿ ಹೋಳಿ ಸಂಭ್ರಮ ನೋಡಿ!

ಕೇಸ್ ಆದ್ಮೇಲೆ ರಾಜಿಗೆ ಬಂದ ವಿನಯ್ ಗೌಡ: ಖಡಕ್ ತಿರುಗೇಟು ಕೊಟ್ಟ ಡಾಗ್ ಸತೀಶ್

ನ್ಯೂಯಾರ್ಕ್ ಮೇಯರ್​ ಮಮ್ದಾನಿ ಮನೆ ಎದುರು ಸ್ಫೋಟಕಗಳ ಎಸೆದ ಪ್ರತಿಭಟನಾಕಾರರು

ಬೇಸಿಗೆಯಲ್ಲೂ ಕಾಶ್ಮೀರದಂತೆ ಕಂಡ ಕೊಪ್ಪಳ: ಎಲ್ಲೆಡೆ ಮಂಜೋ ಮಂಜು

ಕೊನೆಗೂ ಹಿಮೋಫಿಲಿಯಾ ಫೀಡಿತರಿಗೆ ಅಂಗವಿಕಲತೆಯಿಂದ ಮುಕ್ತಿ!

ಕೇವಲ 2 ದಿನಗಳಲ್ಲಿ 16 ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾ

ಸಭೆಗೆ ಕೇವಲ 5 ನಿಮಿಷ ತಡವಾಗಿ ಬಂದಿದ್ದಕ್ಕೆ ಕ್ಷಮೆಯಾಚಿಸಿದ ಜಪಾನ್ ಸಚಿವೆ