AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KCC Final: ಕೆಸಿಸಿ ಫಿನಾಲೆಯ ಮಧುರ ಕ್ಷಣಗಳು; ಇಲ್ಲಿವೆ ಫೋಟೋಗಳು

ಶಿವಣ್ಣ ತಂಡ ರನ್ನರ್ ಅಪ್ ಆಗಿ ಹೊರ ಹೊಮ್ಮಿದೆ. ಶಿವರಾಜ್ಕುಮಾರ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಗಣೇಶ್ ತಂಡ ಕೊಟ್ಟ 112 ರನ್ಗಳ ಟಾರ್ಗೆಟ್ ಚೇಸ್ ಮಾಡಲು ಶಿವಣ್ಣನ ತಂಡ ವಿಫಲವಾಗಿದೆ.

ರಾಜೇಶ್ ದುಗ್ಗುಮನೆ
|

Updated on:Dec 26, 2023 | 9:53 AM

Share
‘ಕೆಸಿಸಿ’ ಫಿನಾಲೆ ಡಿಸೆಂಬರ್ 25ರಂದು ನಡೆದಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ‘ಗಂಗ ವಾರಿಯರ್ಸ್’ ತಂಡ ನಾಲ್ಕು ರನ್​ಗಳ ಗೆಲುವು ಕಂಡಿದೆ. ಈ ಮೂಲಕ ನಾಲ್ಕನೇ ಸೀಸನ್ ವಿನ್ನರ್ ಪಟ್ಟವನ್ನು ಗಣೇಶ್ ತಂಡ ಪಡೆದಿದೆ.

1 / 7
ಶಿವಣ್ಣ ತಂಡ ರನ್ನರ್ ಅಪ್ ಆಗಿ ಹೊರ ಹೊಮ್ಮಿದೆ. ಶಿವರಾಜ್​ಕುಮಾರ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಗಣೇಶ್ ತಂಡ ಕೊಟ್ಟ 112 ರನ್​ಗಳ ಟಾರ್ಗೆಟ್ ಚೇಸ್ ಮಾಡಲು ಶಿವಣ್ಣನ ತಂಡ ವಿಫಲವಾಗಿದೆ.

2 / 7
ಗಣೇಶ್ ಟೀಂ ರೋಚಕ ಗೆಲುವು ಕಂಡ ಬಳಿಕ ‘ಕೆಸಿಸಿ’ ನಾಲ್ಕನೇ ಸೀಸನ್​ನ ಕಪ್​ನ ಎತ್ತಿ ಸಂಭ್ರಮಿಸಿದೆ. ಕಪ್ ಗೆದ್ದ ಖುಷಿಯನ್ನು ತಂಡ ಸೆಲೆಬ್ರೇಟ್ ಮಾಡಿದ್ದು ಹೀಗೆ.

3 / 7
ಸೋಲು ಗೆಲುವನ್ನು ಶಿವಣ್ಣ ಟೀಂ ಸರಿಯಾಗಿ ಸ್ವೀಕರಿಸಿದೆ. ಸೋತ ಬಳಿಕ ಎದುರಾಳಿ ತಂಡದವರಿಗೆ ಶೇಕ್​ ಹ್ಯಾಂಡ್ ಮಾಡಿದರು ಶಿವರಾಜ್​ಕುಮಾರ್.

4 / 7
ಗಣೇಶ್ ಹಾಗೂ ಶಿವರಾಜ್​ಕುಮಾರ್ ಪರಸ್ಪರ ಹಗ್ ಮಾಡಿಕೊಂಡಿದ್ದಾರೆ. ಶಿವಣ್ಣ ಅವರ ಎನರ್ಜಿ ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

5 / 7
ಗಣೇಶ್ ತಂಡಕ್ಕೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ‘ಗಂಗ ವಾರಿಯರ್ಸ್’ ಲೀಗ್ ಮ್ಯಾಚ್​ನಲ್ಲಿ ಐದು ಪಂದ್ಯಗಳ ಪೈಕಿ ನಾಲ್ಕು ಮ್ಯಾಚ್​ನ ಗೆದ್ದಿತ್ತು.

6 / 7
ಉಪಮುಖ್ಯಮಂತ್ರಿ ಶಿವಕುಮಾರ್ ಜೊತೆ ಶಿವಣ್ಣ, ಸುದೀಪ್, ದುನಿಯಾ ವಿಜಯ್ ಮೊದಲಾದವರು ಪೋಸ್ ಕೊಟ್ಟರು.

7 / 7

Published On - 9:53 am, Tue, 26 December 23

Follow Us
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್

ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ

ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್

ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್

ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!

ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ

ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು

ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ

ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ