- Kannada News Photo gallery Kantara actor Rishab Shetty travels to major cities in private jet after huge success, Rishab Shetty Latest News
Kantara: ‘ಕಾಂತಾರ’ ಸೂಪರ್ ಹಿಟ್ ಆದ್ಮೇಲೆ ರಿಷಬ್ ಶೆಟ್ಟಿ ಏನು ಮಾಡ್ತಿದ್ದಾರೆ? ಪ್ರೈವೇಟ್ ಜೆಟ್ ಏರಿದ ಶಿವ
Rishab Shetty | Kantara Movie: ‘ಕಾಂತಾರ’ ಚಿತ್ರ ಗೆದ್ದಿದೆ ಎಂದು ರಿಷಬ್ ಶೆಟ್ಟಿ ಸುಮ್ಮನೆ ಕೂತಿಲ್ಲ. ಪ್ರೈವೇಟ್ ಜೆಟ್ ಹತ್ತಿ ವಿವಿಧ ನಗರಗಳಿಗೆ ಅವರು ತೆರಳುತ್ತಿದ್ದಾರೆ.
Updated on: Oct 30, 2022 | 4:52 PM
Share

Kantara actor Rishab Shetty travels to major cities in private jet after huge success

Kantara actor Rishab Shetty travels to major cities in private jet after huge success

ಚೆನ್ನೈ, ವಿಶಾಖಪಟ್ಟಣ, ತಿರುಪತಿ, ಮುಂಬೈ ಸೇರಿದಂತೆ ಅನೇಕ ಊರುಗಳಿಗೆ ರಿಷಬ್ ಶೆಟ್ಟಿ ತೆರಳಿದ್ದಾರೆ. ಪ್ರೈವೇಟ್ ಜೆಟ್ ಮೂಲಕ ಅವರು ಎಲ್ಲ ಕಡೆಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಅವರ ಫೋಟೋಗಳು ವೈರಲ್ ಆಗಿವೆ.

ನಟನಾಗಿ ಹಾಗೂ ನಿರ್ದೇಶಕನಾಗಿ ರಿಷಬ್ ಶೆಟ್ಟಿ ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. ಎಲ್ಲ ರಾಜ್ಯಗಳಲ್ಲೂ ಅವರಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಎಲ್ಲ ಕಡೆಗಳಲ್ಲೂ ‘ಕಾಂತಾರ’ ಚಿತ್ರದ ಚರ್ಚೆ ಆಗುತ್ತಿದೆ.

ರಿಷಬ್ ಶೆಟ್ಟಿ ಅವರಿಗೆ ಹೋದಲ್ಲೆಲ್ಲ ಜನರ ಪ್ರೀತಿ ಸಿಗುತ್ತಿದೆ. ಕನ್ನಡದ ಈ ನಟ-ನಿರ್ದೇಶಕನ ಮೇಲೆ ಪರಭಾಷೆಯ ಪ್ರೇಕ್ಷಕರಿಗೂ ಸಖತ್ ಭರವಸೆ ಮೂಡಿದೆ. ಅವರ ಮುಂದಿನ ಚಿತ್ರಕ್ಕಾಗಿ ಎಲ್ಲರೂ ಕಾಯುವಂತಾಗಿದೆ.
Related Photo Gallery
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್ಆರ್ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ




