AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kantara: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ರಿಷಬ್​ ಶೆಟ್ಟಿ ಏನು ಮಾಡ್ತಿದ್ದಾರೆ? ಪ್ರೈವೇಟ್​ ಜೆಟ್​ ಏರಿದ ಶಿವ

Rishab Shetty | Kantara Movie: ‘ಕಾಂತಾರ’ ಚಿತ್ರ ಗೆದ್ದಿದೆ ಎಂದು ರಿಷಬ್​ ಶೆಟ್ಟಿ ಸುಮ್ಮನೆ ಕೂತಿಲ್ಲ. ಪ್ರೈವೇಟ್​ ಜೆಟ್​ ಹತ್ತಿ ವಿವಿಧ ನಗರಗಳಿಗೆ ಅವರು ತೆರಳುತ್ತಿದ್ದಾರೆ.

TV9 Web
| Edited By: |

Updated on: Oct 30, 2022 | 4:52 PM

Share
ನಟ ರಿಷಬ್​ ಶೆಟ್ಟಿ ಅವರಿಗೆ ‘ಕಾಂತಾರ’ ಚಿತ್ರದಿಂದ ದೊಡ್ಡ ಮಟ್ಟದ ಗೆಲುವು ಸಿಕ್ಕಿದೆ. ದೇಶಾದ್ಯಂತ ಈ ಸಿನಿಮಾ ಸೂಪರ್​ ಹಿಟ್​ ಆಗಿರುವುದರಿಂದ ರಿಷಬ್​ ಈಗ ಪ್ಯಾನ್​ ಇಂಡಿಯಾ ಹೀರೋ ಆಗಿದ್ದಾರೆ. ಈ ಚಿತ್ರದಲ್ಲಿ ಅವರ ಮಾಡಿದ ‘ಶಿವ’ ಎಂಬ ಪಾತ್ರ ಸಖತ್​ ಫೇಮಸ್​ ಆಗಿದೆ.

Kantara actor Rishab Shetty travels to major cities in private jet after huge success

1 / 5
‘ಕಾಂತಾರ’ ಚಿತ್ರ ಗೆದ್ದಿದೆ ಎಂದು ರಿಷಬ್​ ಶೆಟ್ಟಿ ಸುಮ್ಮನೆ ಕೂತಿಲ್ಲ. ದೇಶದ ವಿವಿಧ ನಗರಗಳಿಗೆ ತೆರಳಿ ಅವರು ಪ್ರಚಾರ ಮಾಡುತ್ತಿದ್ದಾರೆ. ಹಲವು ಕಡೆಗಳಲ್ಲಿ ಅವರು ಸಕ್ಸಸ್​ ಮೀಟ್​ ಮಾಡುತ್ತಿದ್ದಾರೆ.

Kantara actor Rishab Shetty travels to major cities in private jet after huge success

2 / 5
ಚೆನ್ನೈ, ವಿಶಾಖಪಟ್ಟಣ, ತಿರುಪತಿ, ಮುಂಬೈ ಸೇರಿದಂತೆ ಅನೇಕ ಊರುಗಳಿಗೆ ರಿಷಬ್​ ಶೆಟ್ಟಿ ತೆರಳಿದ್ದಾರೆ. ಪ್ರೈವೇಟ್​ ಜೆಟ್​ ಮೂಲಕ ಅವರು ಎಲ್ಲ ಕಡೆಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಅವರ ಫೋಟೋಗಳು ವೈರಲ್​ ಆಗಿವೆ.

3 / 5
ನಟನಾಗಿ ಹಾಗೂ ನಿರ್ದೇಶಕನಾಗಿ ರಿಷಬ್​ ಶೆಟ್ಟಿ ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. ಎಲ್ಲ ರಾಜ್ಯಗಳಲ್ಲೂ ಅವರಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಎಲ್ಲ ಕಡೆಗಳಲ್ಲೂ ‘ಕಾಂತಾರ’ ಚಿತ್ರದ ಚರ್ಚೆ ಆಗುತ್ತಿದೆ.

4 / 5
ರಿಷಬ್​ ಶೆಟ್ಟಿ ಅವರಿಗೆ ಹೋದಲ್ಲೆಲ್ಲ ಜನರ ಪ್ರೀತಿ ಸಿಗುತ್ತಿದೆ. ಕನ್ನಡದ ಈ ನಟ-ನಿರ್ದೇಶಕನ ಮೇಲೆ ಪರಭಾಷೆಯ ಪ್ರೇಕ್ಷಕರಿಗೂ ಸಖತ್​ ಭರವಸೆ ಮೂಡಿದೆ. ಅವರ ಮುಂದಿನ ಚಿತ್ರಕ್ಕಾಗಿ ಎಲ್ಲರೂ ಕಾಯುವಂತಾಗಿದೆ.

5 / 5
Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ

ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ

ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ

ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ

ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!

ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ

CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?

ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್

ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!

ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು